ಜೀವನ ಶುರುವಾಗುವುದೇ 60ರ ಮೇಲೆ ಎನ್ನುವ ಈ ದಂಪತಿಗಳ ಮಾತು ನಿಜ .......ಬದುಕಿನ ಬಂಡಿ 60ರ ಆಸುಪಾಸು ಗೆ ಬಂದು ನಿಂತಾಗ ದಣಿವು ಸಹಜ ಮತ್ತೆ ಹೊಸ ಉನ್ಮಾದದೊಂದಿಗೆ ಹೊಸ ಹುಮ್ಮಸ್ಸಿನೊಂದಿಗೆ ಎದ್ದು ನಿಲ್ಲುವುದು ಸುಲಭದ ಮಾತಲ್ಲ... ಈ ದಂಪತಿಗಳು ಇದನ್ನು ಸಾಧಿಸಿದ್ದಾರೆ....ಇಲ್ಲಿ ವ್ಯಾಪಾರದ ಲೆಕ್ಕಾಚಾರಗಳಲ್ಲಿ, ಇಲ್ಲಿ ಅನ್ನ ಸೇವೆ ನಡೆಯುತ್ತಿರುವುದು ಕೇವಲ ಆತ್ಮತೃಪ್ತಿಗಾಗಿ...ಹಾಗಾಗಿ ಇದಕ್ಕೊಂದು ಹೆಸರಿಲ್ಲ... ರೇಟಿನ ಬೋರ್ಡ್ ಅಂತೂ ಇಲ್ಲವೇ ಇಲ್ಲ...ಇಲ್ಲಿ ಊಟದ ರುಚಿಗಿಂತ ಪ್ರೀತಿಯ ಆದರತೆ ಹೆಚ್ಚು ಇದಕ್ಕೆ ಬೆಲೆ ಕಟ್ಟಲಾದೀತೆ...? ಸಾಧ್ಯವಾದರೆ ಒಮ್ಮೆ ಭೇಟಿ ನೀಡಿ... ಸಾಧ್ಯವಾಗದಿದ್ದರೆ ಹರಸಿ ಆಶೀರ್ವದಿಸಿ.....
After 60 years every body in will thier retriment mood, They can't like the young generation.... But these couples in Bangalore.. They said that ''After 60 only life starts''.... They Started this mess in home itself.. They are actually restless.. They serve the people with more love and affection!Thier love can't be measured and even the food.. They do not have name board, Rate board!Pls visit them once... Have a conversation!Wish them the best..
Meals price-₹80
Address:Manjunath mess, Yelahnaka 4th phase,Near Government School, Opp to samudhaya Bhavan, Bangalore-560073.
Ph no:9945628879
map:Samudaya Bhavana
maps.app.goo.gl/cqc41nudHgk58...
#foodblogger #foodvlog #badukinabutti #bangalore #foodies #foodie #idlichutney #ricebath #hotel #hotelstories #breakfast #foodstagram #blogging #vloginkannada #Vlog #Kannada #storiesinkannada #Stories #successful #motivational #travelvlog #bangaloreyoutuber #Karnataka #badukinabuttirecipes #famoushotel #oldhotel #Old #brahmin #foodlover #lunchrecipe #hotelmanagement #vloggers #vloger #bangalore #karnataka #Foodnews #vlog #bangaloreyoutuber #bangalorefoodie #foodiesofinstagram #foodsofindia #kannada #success #storiesinkannada #motivationinkannada #traditional #traditionalfood #Foods #foodstreet
ಬಂಧುಗಳೇ,
ಬದುಕಿನ ಬುತ್ತಿಯು ಯುಟ್ಯೂಬ್ ಚಾನೆಲ್ ಸಮಾಜದ ಶ್ರಮಜೀವಿಗಳನ್ನು ಗುರುತಿಸಿ ಅವರ ಬದುಕು ಮತ್ತು ಸಾಗಿಬಂದ ಹೆಜ್ಜೆಗುರುತುಗಳ ಸಾಧನೆಗಳನ್ನು ದಾಖಲಿಸುವ ಜೊತೆಗೆ ಸಮಾಜದಿಂದ ತಿರಸ್ಕೃತಗೊಂಡಿವರ ಮತ್ತು ಆರ್ಥಿಕ ಪರಿಸ್ಥಿತಿಯ ತೊಂದರೆಯಲ್ಲಿರುವವರನ್ನು ಬೆಳಕಿಗೆ ತರುವ ಪ್ರಯತ್ನ ಮಾಡುತ್ತಿದೆ......
ಇಂಥವರನ್ನು ಗುರುತಿಸುವ ಮತ್ತು ದಾಖಲಿಸುವ, ದಾಖಲಿಸಿದ ನಂತರ ನಿಮಗೆ ತಲುಪುವ ಪ್ರತಿ ಎಪಿಸೋಡಿನ ಹಿಂದೆ ಅದರದೇ ಆದ ಖರ್ಚುವೆಚ್ಚಗಳು ಇರುತ್ತವೆ.. ಮತ್ತು ಒಂದಿಡೀ ತಂಡ ಕೆಲಸ ಮಾಡಬೇಕಾಗಿದೆ...
ಹಾಗಾಗಿ ನಮ್ಮ ಈ ಪ್ರಯತ್ನಗಳು ತಮಗಿಷ್ಟವಾದಲ್ಲಿ ನಮ್ಮ ''ಬದುಕಿನ ಬುತ್ತಿ'' ಯುಟ್ಯೂಬ್ ಚಾನಲ್ ಅನ್ನು ಧನಸಹಾಯದ ಮೂಲಕ ಪ್ರೋತ್ಸಾಹಿಸಬೇಕಾಗಿ ವಿನಂತಿಸಿಕೊಳ್ಳುತ್ತೇವೆ....Dear Friends,
Badukina Butthi KZitem channel is trying to make a documentries of the people who struggled in their life to come up... even now also many people like, vendors, Daily wage workers, Hotel owners etc.. Are struggling with life, For this purpose Badukina butthi is trying to help those people with a good intention to make them strong as much as possible....
For this, A whole team of members work together daily to bring these people documentary together.. Which costs us...
So, If you like these work of ``Badukina Butthi´´ Please help us... As this is a volunteer work..
Thank you so much..
Bank account:Details below👇
Name:G. Maharudrappa
A/c no:177501000005316
IFSC code :IOBA0001775
Branch:Mahalakshmipuram branch, Bangalore, -560086,Karnataka, India
Gpay:9448315315
Phone pay:9448315315
Негізгі бет ಹೆಣ್ಣುಮಕ್ಕಳಿಗೆ ಮನೆಯಲ್ಲೇ ಮಾಡೋ ದುಡಿಮೆ ಬೇಕಾದಷ್ಟಿದೆ ಸರ್!!!
Пікірлер: 116