When a pandemic hit, it hits everybody. But not everyone is fortunate enough to get the required treatments during times of distress. With the health camps conducted for MGNREGS workers across various Gram Panchayats of Kalburgi, thousands of hard-working laborer's have received their dose of defense to combat the deadly virus. The MGNREGS vaccination camps have tremendously benefited the workers.
This video is funded by the Government of Karnataka. Under the guidance of Sri. Anirudh Sravan, IAS, Commissioner, Rural Development
ಇಂದು ಕೋವಿಡ್ ಎಲ್ಲರನ್ನೂ ಕಾಡುತ್ತಿದೆ. ಆದರೆ ಈ ದುರಿತ ಕಾಲದಲ್ಲಿ, ಎಲ್ಲರಿಗೂ ಸಮರ್ಪಕ ಚಿಕಿತ್ಸೆ ಸಿಗುವುದು ಕಷ್ಟವಾಗುತ್ತಿದೆ. ಅದರಲ್ಲೂ ಬಡವರು ಬಹಳ ಕಷ್ಟಪಡುತ್ತಿದ್ದಾರೆ. ಇದಕ್ಕಾಗಿಯೇ, ಇಂದು ಎಂಜಿನರೇಗಾ ಕಾರ್ಯ ಕ್ಷೇತ್ರಗಳಲ್ಲಿ, ಕೂಲಿ ಮಾಡುವವರಿಗೆ, ಕೋವಿಡ್ ಲಸಿಕೆಯನ್ನು ಉಚಿತವಾಗಿ ಕೊಡಲಾಗುತ್ತಿದೆ. ಇದಲ್ಲದೇ ಸಾಮಾನ್ಯ ಆರೋಗ್ಯ ಸಮಸ್ಯೆಗಳಾದ ಬಿಪಿ, ಸಕ್ಕರೆ ಖಾಯಿಲೆ ಇತ್ಯಾದಿಗಳ ತಪಾಸಣೆ, ಚಿಕಿತ್ಸೆಯನ್ನೂ ಕಾಲದಿಂದ ಕಾಲಕ್ಕೆ ಸರಕಾರ ಈ ಕೂಲಿಕಾರರಿಗೆ ಎಂಜಿನರೇಗಾ ಯೋಜನೆಯ ಅಂಗವಾಗಿ ಒದಗಿಸುತ್ತಲೇ ಬಂದಿದೆ.
Негізгі бет Health Camps by MGNREGS | ಎಂಜಿನರೇಗಾ ಸ್ಥಳದಲ್ಲಿ ಆರೋಗ್ಯ ತಪಾಸಣೆ
Пікірлер