If you are gym freak & want to stay fit, this recipe is for you!
#easyrecipe #breakfast #saladrecipe #salad #cooking
#gym #healthy #sprouts #stayfit #tasty #tastyrecipes
#easycooking #cookingchannel #cookingvideo #cookingtips #cookingvlog
ಮೊಳಕೆ ಹೆಸರು ಕಾಳು ಸಲಾಡ್ ತಯಾರಿಸಲು ಬೇಕಾಗುವ ಸಾಮಗ್ರಿಗಳು:
1. ಮೊಳಕೆ ಹೆಸರು ಕಾಳು - ಒಂದು ಕಪ್
2. ಕ್ಯಾರೆಟ್ ತುರಿ - ಒಂದು ಕಪ್
3. ಸಣ್ಣಗೆ ಹೆಚ್ಚಿದ ಈರುಳ್ಳಿ - ಒಂದು
4. ಸಣ್ಣಗೆ ಹೆಚ್ಚಿದ ಟೊಮೆಟೊ - ಒಂದು
5. ಅರ್ಧ ದಾಳಿಂಬೆ
6. ಅರ್ಧ ಕಪ್ ಕಾಯಿತುರಿ
7. ಸಣ್ಣಗೆ ಹೆಚ್ಚಿದ ಕೊತ್ತಂಬರಿ ಸೊಪ್ಪು
8. ಜಿರಾ ಪುಡಿ - ರುಚಿಗೆ ತಕ್ಕಷ್ಟು
9. ಮೆಣಸಿನ ಪುಡಿ - ರುಚಿಗೆ ತಕ್ಕಷ್ಟು
10. ಉಪ್ಪು - ರುಚಿಗೆ ತಕ್ಕಷ್ಟು
11. ಇಂಗು ಮತ್ತು ಸಾಸಿವೆ ಒಗ್ಗರಣೆ
12. ಹಸಿ ಮೆಣಸಿನಕಾಯಿ
13. ನಿಂಬೆಹಣ್ಣು
*Sprouts Salad Ingredients:*
1. Sprouted green gram - 1 cup
2. Grated carrot - 1 cup
3. Finely chopped onion - 1
4. Finely chopped tomato - 1
5. Half a pomegranate
6. Grated coconut - 1/2 cup
7. Finely chopped coriander leaves
8. Cumin powder - to taste
9. Chili powder - to taste
10. Salt - to taste
11. Asafoetida and mustard seed tempering
12. Green chilli
13. Lemon
Негізгі бет Healthy sprouts salad | Sprouted green gram salad
Пікірлер: 4