ಈ ಹಾಡು ಕೇಳ್ತಾ ಇದ್ರೆ ನಮ್ಮ ಮಕ್ಕಳು ಇತರ ಆಗಲಿ ಇಡೀ ಹಿಂದೂಸ್ತಾನ್ ಮೆಚ್ಚೋ ಅಂತಹ ಮನುಷ್ಯ ಅಂತ ಅನಿಸದೆ ಇರಲ್ಲ ಪ್ರತಿ ಪೋಷಕರಿಗೂ ಆ ಫೀಲ್ ಆಗಿಯೇ ಆಗುತ್ತೆ 😌😌😌😌
@ravikumargk6346
Жыл бұрын
ಇಂಥ ಮೋಟಿವೇಷನಲ್ ಗೀತೆಗಳು ಯಾವ ಭಾಷೆಯಲ್ಲಿ ಸಿಗುವುದಿಲ್ಲ ಪ್ರತಿಯೊಬ್ಬ ಯುವಕರು ಪ್ರತಿನಿತ್ಯ ಕೇಳಬೇಕಾದ ಗೀತೆ. ಒಳ್ಳೆ ಮನಸ್ಸಿನಿಂದ ಕೇಳಿ ಒಳ್ಳೆ ವ್ಯಕ್ತಿಗಳಾಗಿ ರೂಪಗೊಳ್ಳುತ್ತೀರಿ. 👍
@gkmurugesh7859
10 ай бұрын
ಹೊಗಳಲು ಪದಗಳ ಗುಚ್ಚ ಸಾಲದು ಸಾಲದು.
@mdevaraj8854
5 ай бұрын
Only in my kannada
@gangadharhosamani8468
2 ай бұрын
Qqq❤❤❤😢@@gkmurugesh7859
@pampapathimeti1017
Жыл бұрын
ಇಂತಹ ಹಾಡುಗಳನ್ನು ಕೇಳಲು ನಮ್ಮ ಕಿವಿಗಳು ಎಂತಹ ಪುಣ್ಯ ಮಾಡಿದೆಯೋ❤
@ajayayachit5643
9 ай бұрын
Houdaree
@rajshekharr1984
9 ай бұрын
S your right
@devarajhelavar9544
Жыл бұрын
ಏನು ಹಾಡಪ್ಪ ಇದು ಧನ್ಯೋಸ್ಮಿ ಸಾಹಿತ್ಯ ಬರೆದವರಿಗೆ ನೊಬೆಲ್ ಪಾರಿತೋಷಕ ಕೊಡಬೇಕು ❤❤❤
@KALAKARTHIKEYA
6 ай бұрын
❤❤❤ ಅಮರ ಚಿತ್ರಗೀತೆ
@manjulatalawar6897
Жыл бұрын
ಈ ಹಾಡು ಕೇಳಿದರೆ ನಿಜಕ್ಕೂ ಮೈಯಲ್ಲಿ ರೋಮ ರೋಮಗಳು ಎದ್ದು ನಿಲ್ಲುತ್ತವೆ ನಿಜಕ್ಕೂ ಈ ಹಾಡು ಹಾಡಿದವರಿಗೆ ಧನ್ಯವಾದಗಳು 🙏🙏🙏🙏
ಈ ಹಾಡಲ್ಲಿ ಇರುವ ಸತ್ವವನ್ನು ಪ್ರತಿಯೊಬ್ಬ ತಂದೆ ಮತ್ತು ತಾಯಿ ತಮ್ಮ ಮಕ್ಕಳ ಮನಸಿಗೆ ತುಂಬಿದರೆ ಸಾಕು... ಅದೇ ದೇಶಕ್ಕೆ ನೀಡುವ ಕೊಡುಗೆ...🙏🙏✔️✔️👍👍
@ashajh8535
Ай бұрын
ಖಂಡಿತ ಒಮ್ಮೆಯಾದ್ರು ದಿನದಲ್ಲಿ ಕೇಳಿಸಿದ್ರೆ ಸಾಕು, ಎಷ್ಟು ಚೆನ್ನಾಗಿದೆ
@ManjunathManju-cr9od
10 ай бұрын
ಇನ್ನೂ ಹತ್ತು ಜನ್ಮ ಇದ್ದರು ಅದು ಈ ನನ್ನ ಕರುನಾಡಿನ ಮಡಿಲಲ್ಲಿ ಆಗಿರಲಿ ❤❤🙏🙏🙏
@ರಾಗಿಣಿಧನ್ವಿತ್
6 ай бұрын
ನನ್ನ ಮಗನಿಗೆ 3years ದಿನಾಲೂ ಇದೆ ಹಾಡು ಹಾಕಿ ಕೇಳ್ಸಿ ಮಲ್ಗಿಸ್ತೀನಿ. ಇದೆ ತರಾನೇ ಇರ್ಬೇಕು ಬೆಳೀಬೇಕು ನನ್ನ ಮಗ.
@prakashbn-l5f
Жыл бұрын
ವಿಜಯನಾರಸಿಂಹ ರಚನೆ ಜಯಚಂದ್ರನ್ ಬಿ ಆರ್ ಛಾಯ ಗಾಯನ ವಿಜಯಭಾಸ್ಕರ್ ಸಂಗೀತ ಕಣಗಾಲ್ ಪುಟ್ಟಣ್ಣ ನಿರ್ದೇಶನ ಶ್ರೀಧರ್ ಪದ್ಮ ವಾಸಂತಿ ಅಭಿನಯ ಅಮೃತ ಘಳಿಗೆ ಚಿತ್ರ ಅಮೃತ ಕಾಲ ಈಗಅದು ನೆನಪು ಮಾತ್ರ .ಮತ್ತೆಂದು ಅಂತಹ ಗೀತೆಗಳು ಕನ್ನಡ ಚಿತ್ರಗಳಲ್ಲಿ ಬರುತ್ತವೆಂಬ ನಂಬಿಕೆಬರುತ್ತಿಲ್ಲ!
@dineshacharya8249
11 ай бұрын
ಕಂಡಿತಾ ಅಣ್ಣ
@sudevammasudevamma9168
4 ай бұрын
🎉 🥰👌👋👏🏼👏🏼👏🏼👏🏼💯👍👌👌👌🎊🎊
@Veetabayee
4 ай бұрын
Sunderhadubrachaia❤
@vinayr.keelar
Жыл бұрын
ಅದ್ಬುತ ಗೀತೆಯನ್ನು ಕೇಳುತ್ತಿರುವ ನಾವೇ ಪುಣ್ಯವಂತರು
@VenkatachalapathiSR-dg5jg
5 ай бұрын
I am from Tamilnadu what an inspiring patriotic song Thanks to all the artists
@gkmurugesh7859
Жыл бұрын
ಈ ಸಾಹಿತ್ಯ ಬರೆದವರು, ಸಂಗೀತ , ಡೈರೆಕ್ಟರ್, ಹಿನ್ನೆಲೆ ಗಾಯನ ಸಹ ಕಲಾವಿದರಿಗೂ ಅನಂತಾನಂತ ಧನ್ಯವಾದಗಳು.
@passwordTV1963
10 ай бұрын
Vijyanarasimha sahitya.
@ksyuvaraja1979
9 ай бұрын
Grate songs❤
@someshbankahalli1768
6 ай бұрын
❤
@NagarajKuri-en8yk
3 ай бұрын
😊
@archanaramkchandrran5054
Ай бұрын
Singer, Malayalam legendary playbacksinger p jayachandran sir..who has given many hits in kannada.Chanda Chanda from manasa sarovara, kannada nadina karavali,thapputhadheye nararige hanebaraha,bhoomithaayaane,olavina udugore kodalenu,jeevana sanjeevana etc....
@janhavimuruli5147
Жыл бұрын
ಹೌದು ಕಂಡಿತಾ ನಿಜವಾದ ಮಾತು... ನಮ್ಮ 🚩ಹಿಂದೂ 🚩ಸ್ಥಾನ 🕉️🚩💕💕
@Sheshagangaadhar
Жыл бұрын
ಅದ್ಭುತವಾದ ಹಾಡು ಮತ್ತು ಅದ್ಭುತವಾದ ಚಿತ್ರ. ಪುಟ್ಟಣ್ಣ ಕಣಗಾಲ್ ಅವರಿಗೆ ಅಭಿನಂದನೆ.
@shivannabk8184
9 ай бұрын
ಅಧ್ಬುತ ಅಮೋಘ ಅತ್ಯಂತ ಅವಿಸ್ಮರಣೀಯ, ನಮ್ಮ ಭಾರತ ಪ್ರಪಂಚದಲ್ಲಿ ಅತ್ಯಂತ ಶ್ರೇಷ್ಠ, ನಮ್ಮ ಹಿಂದೂ ಧರ್ಮ, ನಮ್ಮ ಸಂಸ್ಕೃತಿ, ನಮ್ಮ ಆಯುರ್ವೇದ, ನಮ್ಮ ಸನಾತನ ಧರ್ಮ, ನಮ್ಮ ದೇಶದ ಹೆಮ್ಮೆಯ ಕನ್ನಡ ಹಾಡು. ಈ ದೇಶ ಮತ್ತು ಈ ಕನ್ನಡ ರಾಜ್ಯದಲ್ಲಿ ಹುಟ್ಟಿರುವುದು ನಮ್ಮ ಪೂರ್ವಜನ್ಮದ ಪುಣ್ಯ, ಮತ್ತು ಈ ಹಾಡನ್ನು ಕೇಳಿದ ನಮ್ಮ ಜನ್ಮ ಸಾರ್ಥಕ.🙏🙏🙏🙏🙏🙏🙏🙏
@vaishnavibnvaishu2444
10 ай бұрын
ತುಂಬಾ ಚನ್ನಾಗಿದೆ ಇದರ ಸಾಹಿತ್ಯ ಗೀತೆ ಹಾಡಿದವರಿಗೆ ಹಾಗೂ ಗೀತೆ ರಚನಕಾರರಿಗೆ ತುಂಬು ಹೃದಯದ ಧನ್ಯವಾದಗಳು. 👌👌👌👌👌👌, 🙏🙏🙏🙏🙏🙏🙏🙏
@shileshacharya210
11 ай бұрын
ನಮ್ಮದು ದೌರ್ಬಾಗ್ಯ ನಮ್ಮವರು ಕೆಲವರು ಬಸ್ಸಿನಲ್ಲಿ ಹಿಂದಿ ಅಥವಾ ಬೇರೆ ಭಾಷೆಯ ಹಳೆಯ ಹಾಡನ್ನು ಮತ್ತೆ ಮತ್ತೆ ಕೇಳುತ್ತಾರೆ ಕನ್ನಡ ಓಲ್ಡ್ ಹಾಡು ಕೇಳಲು ಹಂಜಿಕೆ. ಹಿಂದಿ old songs ಕೇಳಿದ್ದನ್ನೇ ಕೇಳುತ್ತ ಇರುತ್ತಾರೆ.
@wohtoalbela
4 ай бұрын
ಸಂಗೀತ ಕೇ ಭಾಷೆಯ ಬೇಲಿ ಇಲ್ಲ
@prashanthmsgowda2413
4 ай бұрын
@@wohtoalbela ಹಾಗು, ಒಪ್ಪುತ್ತೇವೆ. ಆದ್ರೆ, ನಮ್ಮ ಹಾಡೇ ಅಮೋಘ ವಾಗಿರುವಾಗ, ಬೇರೆ ಭಾಷೆ ಹಾಡು ಯಾಕೆ
@wohtoalbela
4 ай бұрын
@@prashanthmsgowda2413 ನಾನು ಕನ್ನಡ ಸಾಂಗ್ಸ್ ತುಂಬ ಕೇಳ್ತೀನಿ ಹಾಗೇ ಮ್ಯೂಸಿಕ್ ಇಷ್ಟ ಆದ್ರೆ ಬೇಗಳಿ ಓಡಿಯ ಸಾಂಗ್ಸ್ ಕೇಳ್ತೀನಿ ಅದೂ ಸಂಗೀತ ಕೇ ಇರುವ ತಕಾತು 90s ಮೆಲೋಡಿ 🥳 ಅದರಲ್ಲೂ ನಮ್ಮ ಕನ್ನಡದ ಸಂಗೀತ ಆದ್ರೆ 🙏🙏🙏
@coolguy-zm7tn
Ай бұрын
@@prashanthmsgowda2413correct guru❤
@BBBkumta
11 ай бұрын
ಪುಟ್ಟಣ್ಣ ಕಣಗಾಲ್ ನಿರ್ದೇಶನದ "ಅಮೃತ ಘಳಿಗೆ" ಕನ್ನಡ ಚಿತ್ರ.. ತುಂಬಾ ಚೆನ್ನಾಗಿ ಮೂಡಿ ಬಂದಿದೆ ❤❤❤❤
@ratnakarhanasi2748
11 ай бұрын
ಎಂತಾ ಅದ್ಭುತ ಗೀತೆ, ಕನ್ನಡ ಸಾಹಿತ್ಯ ಆದ್ರೆ ಅದು ಅಮೃತಕ್ಕೆ 🙏ಸಮಾನ
@Ram_Milestone
8 ай бұрын
ಜೀವನದ ಅರ್ಥ ತಿಳಿಸಿದ ಸಾಹಿತ್ಯ ಮತ್ತು ಸಂಗೀತ.. ವಿಜಯ ನಾರಸಿಂಹ - ನಿಮಗೆ ಅನಂತಕೋಟಿ ಧನ್ಯವಾದಗಳು ಗುರುವೇ ❤
@anilkumara8739
9 ай бұрын
ನನ್ನ ತಾಯಿ ಬಾರತ ಮಾತೆ ಪಾದಕ್ಕೆ ಪ್ರಣಾಮಗಳು... ಜೈ ಬಾರತ್ ಮಾತಾಕಿ ಜೈ.
@PratapsingPratapsingtl
Ай бұрын
ಪ್ರತಿಯೊಬ್ಬ ಭಾರತೀಯನೂ ಕೇಳುವ ಅದ್ಭುತ ಸುಂದರವಾದ ಅದ್ಭುತ ಹಾಡು 🙏♥️
@vgnandihal1052
11 ай бұрын
ನಮ್ಮ ಅವ್ವನ ಇಷ್ಟದ ಹಾಡು ಇದು 💛❤️
@kuntoji63imtiaz41
10 ай бұрын
My mother too❤🎉
@ArunKumar-vy8pj
Жыл бұрын
ಭಾರತದ ಪ್ರತಿ ಮಕ್ಕಳು.... ಇದನ್ನು ಅನುಸರಿಸಿ 🙏🙏
@ಚಂದ್ರುಎಂಹುಣಸೂರು
9 ай бұрын
ಕನ್ನಡ ಮನಸ್ಸಿಗೆ ಅದ್ಭುತ ಹಾಡಿನ ಪಸೆ ಎಂದಿಗೂ ಎದೆಯಲ್ಲುಳಿಸುವ ಹಾಡು..❤
@anushapanchal7453
Жыл бұрын
ದಿನಾಲೂ ನಾನು ಕೆಳುವ ಹಾಡು ನಾನು ಒಂದು ಹೆಣ್ಣು ಅನುಷಾ ವಿಶ್ವಕರ್ಮ ಬಿದರ
@shileshacharya210
11 ай бұрын
ನಿಮ್ಮ ಊರು ಯಾವ ಜಿಲ್ಲೆ
@gkmurugesh7859
10 ай бұрын
ಅದ್ಭುತವಾದ ಕಥೆ ಅಲ್ವಾ ಮೆಡಮ್, ಫಿಲಂ ನೋಡುತಾಯಿದ್ದರೆ ಕಣ್ಣಿರು ಬರುತ್ತೆ.
@shileshacharya210
10 ай бұрын
ಈ ಹಾಡು ಕೇಳುವಾಗ ಕಿವಿಗಳು ರೋಮಾಂಚನವಾಗುತ್ತೆ. ಸ್ಫೂರ್ತಿ ದಾಯಕ ಈ ಹಾಡು
@lokeshng7660
10 ай бұрын
👌
@utalk7370
8 ай бұрын
🎉❤
@ashokacn3140
5 ай бұрын
ಡಾ. ಬಿ . ಆರ್ . ಅಂಬೇಡ್ಕರ್ ಫೊಟೊನೂ ಹಾಕಿದ್ರೆ ಇನ್ನೂ ಚನ್ನಾಗಿರೊದು..
@shreeshail9750
10 күн бұрын
He is world hero ,, it's kannada hero's song
@kirankullolli7691
4 ай бұрын
ಈ ಹಾಡಿನ ಬಗ್ಗೆ ನಮಗೆ ತುಂಬಾ ಹೆಮ್ಮೆ ಇದೆ ಆದ್ರೆ ಈ ಹಾಡಿನಲ್ಲಿ ಜಾತಿ ಬೇಧ ಮಾಡಿದಕ್ಕೆ ಧಿಕಾರ ಈ ಹಾಡನ್ನು ಎಡಿಟ್ ಮಾಡಿದವರಿಗೆ ನನ್ನದೊಂದು ಪ್ರಶ್ನೆ ಹಿಂದೂಸ್ಥಾನದ / ನಮ್ಮ ಭಾರತ ದೇಶದ ಸಂವಿಧಾನ ಬರೆದ DR || ಬಿ ಆರ್ ಅಂಬೇಡ್ಕರ್ ಅವರು ನಿಮ್ಮ ಪಾಲಿಗೆ ಹಿಂದೂ ಸ್ಥಾನದ ಭಾರತ ರತ್ನ ಅನಸ್ಲಿಲ್ವ. ಅಲ್ಲ ಸ್ವಾಮಿ ನೀವು ಅವರು ದಲಿತ ಅಂತ ಭೇದ್ ಮಾಡ್ಬೇಡಿ ಅವರು ನಮ್ಮ ದೇಶಕ್ಕೆ ಕೊಟ್ಟ ಕೊಡುಗೆ ಬಗ್ಗೇ ಹೇಳಿ ಅಂತ ಕೇಳೋದು ಅಷ್ಟೇ ಎಲ್ಲರ ಫೋಟೋ ಹಾಕಿದ್ದೀರಾ ಅಂಬೇಡ್ಕರ ಫೋಟೋ ಸಿಗ್ಲಿಲ್ವ 😢
@vishwa408
3 ай бұрын
ಈ ಹಾಡು ಬರೆದಾಗ ಅಂಬೇಡ್ಕರ್ ಅವರಿಗೆ ಇನ್ನೂ ಭಾರತ ರತ್ನ ಬಂದಿರಲಿಲ್ಲ...
@jafarsabnadaf7809
Ай бұрын
ಸಕಲ ಧರ್ಮದ ಸತ್ವ ಸಮನ್ವಯ ತತ್ವ ಜೊತೀಯ ಬೇಳಗೀಸಲಿ.. ಅಧ್ಬುತ ಸಾಹಿತ್ಯ ಸರ್
@ajk1071
Жыл бұрын
ಅಮರ ಗೀತೆ. ಧನ್ಯತೆ ಎಲ್ಲ ಸಂಯೋಜಕರಿಗೂ. ಎಂದೂ ಮರೆಯಲಾಗದ ಶ್ರೀಧರ್ ಸರ್. ಈ ಚಿತ್ರ ನೋಡಿದನಂತರವೇ ನಾನು ಸಾಗರದ ಶ್ರೀಧರ ಸಮಥ೯ರ ಆಶ್ರಮಕ್ಕೆ ಹೋಗಿ ಆಶೀವಾ೯ದ ಪಡೆದು ಅನುಗ್ರಹಿತ ನಾದದ್ದು. 🚩🚩🚩🚩🚩🙏🙏🙏🙏🙏💯☀🌞
@ajayayachit5643
9 ай бұрын
My Favourite place Sumarsala Visit Kottide
@chandru-cf2xw
Ай бұрын
🙏🙏🙏 ಸದ್ಗುರು
@ravikirans9739
11 ай бұрын
ಅದ್ಬುತ, ಅತ್ಯದ್ಭುತ ಸಾಹಿತ್ಯ.. A big salute to entire team, especially Lyrics writer 🙏
@naveengodwin5534
5 ай бұрын
ನಮ್ಮ ಶಾಲಾ ದಿನಗಳ ಇಷ್ಟದ ಹಾಡು....... ❤❤❤❤❤
@Tashu-b5s
24 күн бұрын
ಎಂಥ ಅದ್ಭುತವಾದ ಗೀತೆ excellent 👌👍❤❤❤
@shileshacharya210
11 ай бұрын
ಗಾಯನ ಜಯಚಂದ್ರನ್ ಅವರಿಗೂ ಸಾಹಿತ್ಯ ಬರೆದವರಿಗೂ ಅಭಿನಂದನೆಗಳು
@harishkumarkk-cf7eb
3 ай бұрын
Very good song ...nice lyrics
@shankargowda1469
Жыл бұрын
ಸೊಪರ್ ಸಾಂಗ್ ನನ್ನ ಮಗನ ಜೊತೆ ಕುಳಿತು ಕೇಳಿದೆ
@Virupakshiah-y8y
4 ай бұрын
ನಿಜವಾಗಿಯೂ ನಾವು ಪುಣ್ಯವಂತರು, ಈ ಹಾಡನ್ನು ಬರೆದ ಮಹಾತ್ಮರಿಗೆ ನನ್ನ ಕೋಟಿ ಕೋಟಿ ನಮನಗಳು
@vijaykumar-vm1db
Жыл бұрын
This is not a song, this is true feelings where every father teqch to kids.. Hats off to lyrics and music truely love this song from. Childhood and till ever untill I alive
@5Indian5
Жыл бұрын
Evergreen song❤ ಸಾಹಿತ್ಯ ಸಂಗೀತ ❤
@satyam5554
8 ай бұрын
ಮೈ ಜುಂ ಎಣಿಸುವ ಹಾಡು...ನಮ್ಮ ದೇಶ ನಮ್ಮ ಬಾಷೆ... ಭಾರತ ಮಾತಾಕಿ ಜೈ
@mallikarjuntvtvm5321
Жыл бұрын
,❤❤❤❤ ಮನಸ್ಸಿನ ಒಳಗೆ ಸೇರುವ ಸಿನಿಮಾ, ಧರ್ಮ ನೀತಿ ತ್ಯಾಗ
@kantus7141
10 ай бұрын
ಇದು ನನ್ನ ಮಗಳ ನೆಚ್ಚಿನ ಹಾಡು 😍😍
@vikash878
10 ай бұрын
Even I do not understand the full language.. But feeling very emotional after listening this song... Mind blowing.. Peace of Mind.. Love india.. Love Kannada language..
@dineshacharya8249
11 ай бұрын
ನಾವೇ ಪುಣ್ಯವಂತರು
@ManjuHs-kd2uy
Жыл бұрын
Ee song endendigu shasvatavagirali jai hindusthan
@PK-eb2qs
Жыл бұрын
ಎಂದೆಂದಿಗೂ ಅಮರ..🎉❤
@r.khegde2112
4 ай бұрын
ಹಿಂದೂಸ್ಥಾನವು ಎಂದೂ ಮರೆಯದ ಹಾಡು
@gopaludupa3568
Жыл бұрын
Awesome song..You can only find this type meaningful song in puttanna kanagal film. Hats off to him.🙏🙏🙏
@amarpatil8321
7 ай бұрын
This song suit to my current PM Modiji.....love you my pm
@nikhilakr3729
2 ай бұрын
😂
@RamV4u
Жыл бұрын
What a song.... awesome... evergreen song.... this song is pure golden song....we can hear many times again and again... mind is totally filled with freshness.
@rajeshy3545
Күн бұрын
ನನ್ನ ಕನ್ನಡ. ನನ್ನ ಕನ್ನಡ ಯನ್ನ ಆತ್ಮ ಜ್ಯೋತಿ ಕನ್ನಡ. ಅಣು ಅಣು ಅಲ್ಲೂ ದಿವ್ಯ ಕನ್ನಡ
@mallikarjuntvtvm5321
Жыл бұрын
Great acter Hero and great Heroin❤❤😂😂😂😂😂😂🙏🙏🙏🙏🙏🌺🌺🌺🙏🙏🌺🌺🌺🌺🌺🙏🙏🙏🙏🙏 ಸಹಜ ನೀತಿ
@chethan7233
6 ай бұрын
ಕನ್ನಡವೇ ನನ್ನ ಧರ್ಮ ಮತ್ತು ನನ್ನ ಕನಸು ❤❤❤❤
@hanamanthmchalawadi4032
Жыл бұрын
Jai Karnataka Jai kannadambeee Jai Kannada 💛❤️
@Lachamanna.1975
Жыл бұрын
ಜೈ ವಿಜಯನಾರಸಿಂಹ 🙏🙏🙏
@chandrashekarm3064
Жыл бұрын
❤❤❤ amazing 🎉🙏🙏🙏🔥💐💐👌🙏 namaa Nadu namaa kavi ❤❤❤❤❤❤❤❤❤❤ after 300year,s evar green song
@Sunilvc-t1p
2 ай бұрын
ಹೃದಯಪೂರ್ವಕ ಧನ್ಯವಾದಗಳು ಕನ್ನಡದಲ್ಲಿ ಬಿಟ್ಟರೆ ಬೇರೆ ಯಾವ ಭಾಷೆಯಲ್ಲಿ ಈ ತರ ಹಾಡು ಸಿಗೋದಿಲ್ಲ
@umeshaminomanmuscat7889
Жыл бұрын
😍🙏🇮🇳❤️namma hemmeya geete
@Mahesh-xb6cc
Жыл бұрын
A big Hats off 🙏🙏🙏to who wrote this song..
@DevarajHelavar-b3c
3 ай бұрын
ಇಂತಹ ಅದ್ಭುತ ಸಂಗೀತ ಸಾಹಿತ್ಯ ಕೇಳುವಾಗ ಸಾವು ಬಂದರೂ ಖುಷಿಯಾಗಿ ಸಾಯಬಹುದು
@parveezahmedgama7080
6 ай бұрын
ಐ ಲವ್ ಯು ಸಾಂಗ್ ಸೂಪರ್ ಸಾಂಗ್ ❤
@krsathya6756
Жыл бұрын
ವ್ಹಾ ಅದ್ಭುತ 🙏🇮🇳🙏🙏
@deepu577-n7n
Ай бұрын
❤❤❤❤ What a lovely song.. I love my nation..
@sureshjakati2318
Жыл бұрын
Evergreen song hats up
@basavaraju577
5 ай бұрын
ಹಾಡು ಸೂಪರ್ but ನಾನಾ ಅಂಬೇಡ್ಕರ್ ಫೋಟೋ ಇಲ್ಲಾ ಅದೇ ಬೇಜಾರ್
@sathishss7675
3 ай бұрын
💙💙💙💐💐.. Jai bhim.. 🙏🙏. 🌹🌹
@narayanaswamydr5821
2 ай бұрын
😊@@sathishss7675
@Rakesh_S5
Ай бұрын
Ambedkar Mansalli idaralri
@BharatBangari-q4l
17 күн бұрын
SC ST tane neenu?
@bhimhulamani1043
13 күн бұрын
ಸರ್ ಅವಾಗ್ ಸರಕಾರ ಯಾವುದು ಇತ್ತು
@puttaswamy2564
10 ай бұрын
ನನ್ನ ನೆಚ್ಚಿನ ಹಾಡು i love you ಪುಟ್ಟಣ್ಣ
@rudrayyahiremath6640
28 күн бұрын
Ever lasting literature, ever lasting story, everlasting artist s.,🙏🙏💓💓💖💐💐
@venkatachalaravi8414
4 ай бұрын
What a patriotic song by puttanna ,,, hats off to him for his love of the land
@yellappa.chethanchethan8756
8 ай бұрын
ಈಗಿನ ನಿರ್ದೇಶಕರು ಇಂತಹ ಸಿನಿಮ ಮಾಡಿ ತೋರಿಸಿ
@ramchanna3292
5 ай бұрын
one of the evergreen songs of sandalwood even if we hear 1000 times still ...
@Madhukumarad
4 ай бұрын
ಈ ಹಾಡಿಗೆ ಒಬ್ಬ ಸೂಕ್ತ ವ್ಯಕ್ತಿ ಇದ್ದಾರೆ
@AnilKumar-rw3cw
Жыл бұрын
ಪುಟ್ಟಣ್ಣನವರ ದಿಗ್ದರ್ಶನ
@sakshimyangel6495
Жыл бұрын
Powerful song❤❤
@manjunathbadiger4630
4 ай бұрын
Jayachandran Sir &br chaya mam voice❤
@harishrs8074
Жыл бұрын
ವರದಹಳ್ಳಿ ❤
@harishkb2858
2 ай бұрын
A beautiful song with a great patriotism
@gangadhar2126
Жыл бұрын
Exalant lyrics hats of vijaya narasima sir ❤❤❤❤❤
@ganapatibhat7909
6 ай бұрын
Especially shooted this song at Varadalli...Shridharswamy mandir.... fore ever respected song
@shekharputtur8390
11 ай бұрын
In the song the great leaders /politicians were showing. But why Dr.Ambedkars pictures have not been shown It is the partiality of the director
@unknownfacts8923
Жыл бұрын
Great Song ever.
@chandranaik5946
4 ай бұрын
You are a legendary actor sir
@hspremkumarrao4406
4 ай бұрын
Beautiful song
@ManasaManasa-pk3uw
3 ай бұрын
2024 your attendance please 😊
@mohan2304
5 ай бұрын
Such a powerful voice of Jayachandran!
@natarajriya5550
9 ай бұрын
❤❤❤❤❤ Never Again ❤❤🎉🎉🎉🎉🎉Jai Karanataka..Jai Bharat ❤❤❤
@BhimappaMali-mh8gk
Жыл бұрын
Very nice song
@manjumanjunath436
Жыл бұрын
Super move bhairavi ❤❤❤
@annasabKerennavar
Жыл бұрын
helalu mate barutilla❤
@vikash878
8 ай бұрын
ಇಂತಹ ಹಾಡುಗಳನ್ನು ಕೇಳಲು ನಮ್ಮ ಕಿವಿಗಳು ಎಂತಹ ಪುಣ್ಯ ಮಾಡಿದೆಯೋ
Пікірлер: 278