Nanna haneyalli ninna hesarilla female version cover song Shruti kulkarni ನನ್ನ ಹಣೆಯಲ್ಲಿ ನಿನ್ನ ಹೆಸರಿಲ್ಲ
▪Singer : Shruti Kulkarni
▪Lyrics : Kaviraj
▪Music : Ez Studios
▪Sponcer : Nihal Hosanagar
▪Video Edit : Nihal Hosanagar
▪Mixing Mastering : Malnad Audio Station Hosanagar
ನಮ್ಮ ವಿಡಿಯೋಗಳು ನಿಮಗೆ ಇಷ್ಟವಾಗಿದ್ದರೆ, ನಮ್ಮ ಮುಂದಿನ ವಿಡಿಯೋಗಳಿಗಾಗಿ ನಿಮ್ಮಿಂದ ತನು ಮನದ ಜೊತೆಗೆ ಧನ ಸಹಾಯವೂ ಅವಶ್ಯಕ. ಸಹಾಯ ಮಾಡಲು ಬಯಸುವವರು ಈ ಕೆಳಗಿನ UPI ID ಗೆ ನೀವು ಬಯಸಿದಷ್ಟು (ಕನಿಷ್ಠ 10ರೂ) ಧನ ಸಹಾಯ ಮಾಡಬಹುದು 8095823999
ಧನ್ಯವಾದಗಳು
If You Like Our Videos, We Need Your Support And Funding Also For Our Next vVdeos From Your Side. Those Who Want To Help Can Support Much As You Want (Mnnimum 10 rs ) To The Following UPI ID
Thank You.
8095823999
Ishaare kannada album song
• ISHAARE kannada music ...
ಮಲೆನಾಡಿನ ಸಿಂಗಾರಿ Malenaadina Singaari Album Song
• Malenadina singari alb...
Ek Kahani Album Song
• Ek kahani official Vid...
For Custom Track And Professional Mixing & Mastering Service Contact Us Our
Gmail : classicmediakannada@gmail.com
Instagram : Classic Media
instagram.com/...
Original Credits :
Singer : Shameer Mudipu & Ninaada Nayak
Lyrics : Kaviraj
Music : Sunaad Gowtham
Lyrics :
Nanna haneyalli
ninna hesarilla..
Ee ninna padeyuva
punya naagilla..
Nee vishaala gagana..
naa anaatha kavana..
ee namma naduve..
eegondu mounaa…
Nee belikina hakki
Naa irulina Chukki
Nammibra besuge
Kalpaneguu doora
Koneyandu iradaa..
Kavaludaariyali..
Nammibbara payana
Guri kaanadu yendu…
ನನ್ನ ಹಣೆಯಲ್ಲಿ ನಿನ್ನ ಹೆಸರಿಲ್ಲ
ಈ ನಿನ್ನ ಪಡೆಯುವ ಪುಣ್ಯ
ನನಗಿಲ್ಲ ನೀ ವಿಶಾಲ ಗಗನ
ನಾ ಅನಾಥ ಕವನ
ಈ ನಮ್ಮ ನಡುವೆ ಈಗೊಂದು ಮೌನ
ನೀ ಬೆಟ್ಟದ ಹೂವು
ನಾ ಮರಳಿನ ಮುಳ್ಳು
ನಮಿಬ್ಬರ ಮಿಲನ
ಇಬ್ಬರಿಗೂ ನೋವು
ಬಿರುಗಾಳಿ ಎದುರಲಿ
ಗಂಧ ಇದ್ದರು ಕಂಪು ಬೀರದು
ನಮ್ಮ ಪ್ರೇಮದ ದೋಣಿಯು
ಏನೇ ಆದರು ತೀರ ಸೇರದು
ನೀ ಬೆಳಕಿನ ಹಕ್ಕಿ
ನೀ ಬೆಳಕಿನ ಹಕ್ಕಿ
ನಾ ಇರುಳಿನ ಚುಕ್ಕಿ
ನೀ ಬೆಳಕಿನ ಹಕ್ಕಿ
ನಾ ಇರುಳಿನ ಚುಕ್ಕಿ
ನಮ್ಮಿಬ್ಬರ ಬೆಸುಗೆ
ಕಲ್ಪನೆಗೂ ದೂರ ದೂರ
ಕೊನೆಯೆಂದು ಇರದು ದೂರ
ಕೊನೆಯೆಂದು ಇರದು
ಕವಲು ದಾರಿಯಲ್ಲಿ ನಮ್ಮಿಬ್ಬರ
ಪಯಣ ಗುರಿ ಕಾಣದು
ಎಂದು ಮತ್ತೆ ಬರಬೇಡ
ಮತ್ತೆ ಬರಬೇಡ ಎದುರಲ್ಲಿ
ಎಲ್ಲೂ ಬಂದರೆ
ತಿರುಗಿ ನೀ ನೋಡದೆ
ತೆರಳು ನೀ ಕಾಮನಬಿಲ್ಲು
ನಾ ಬಿಳ್ಳಿಯ ಕೊಲುಬಿಳ್ಳಿಯ
ಕೊಲು ನಾ ತಲುಪಲು
ನಿನ್ನ ಸಾದ್ಯವೆ ಹೇಳುಬಿಳ್ಳಿಯ
ಕೊಲು ನಾ ತಲುಪಲು
ನಿನ್ನ ಸಾದ್ಯವೆ ಹೇಳು?
ಆ ನದಿ ದಂಡೆಯಲ್ಲಿ
ಆ ನದಿ ದಂಡೆಯಲ್ಲಿ
ಬೀಸೋದೆ ಈಗಲು
ಈಗಲು ದಿನವೂ
ಎಂದಿನಂತೆ ತಂಗಾಳಿಯ
ಅಲೆಗಳು ಯಾಕಾದೆ
ನನ್ನ ಯಾಕಾದೆ
ನನ್ನ ಭೇಟಿ ನೀ ಹೋದೆ
ನನ್ನ ನೀ ಹೋದೆ ನನ್ನ
ರಾಟಿ ಕನಸೆಲ್ಲ ಆಯಿತಲ್ಲ
ಕನ್ನಲ್ಲೆ ಆಹುತಿ ಬರೀ
ನೋವಂದೆ ಎದೇಲಿ
ಉಳಿತಾಯಾ ಈಗ ಗೇಳಿ
ಮುಗಿದೊಡ್ದ ಮೇಲೆ
ಎಲ್ಲ ಇನ್ನೇನು ಹೇಳಲ್ಲಿ ?
ಅಳಿಸಲೆ ಬೇಕು ಆಗುರುತುಗಳನ್ನು
ನಾ ಮರೆಯಲೆಬೇಕು
ಪಿಸು ನುಡಿಗಳನ್ನು ಏಕಾಂಗಿ
ಎದೆಯ ತುಂಬ ನೋವಿನ
ಬದುಕು ನಡು ದಾರಿಯಲ್ಲಿನಿಂತ
ಬಡಪಾಯಿ ಬದುಕು
Негізгі бет Hitler kalyana nanna haneyalli ninna hesarilla female version full song | kannada serial song|shruti
Пікірлер: 566