ನಮಸ್ತೆ ಆಚಾರ್ಯ ರೆ ಹೋಗುತ್ತಿದೆ ಆಯುಷ್ಯ ಪಾರ್ಟ್ ಒಂದು ಮತ್ತು ಎರಡು ಕೇಳಿದೆ. ಎಷ್ಟೊಂದು ಸುಂದರವಾಗಿ ವರ್ಣಿಸಿದ್ದಿರ. ಜಗದ ಒಡೆಯ ಶ್ರೀ ಕೃಷ್ಣ ಅವರಲ್ಲಿ ಇಟ್ಟ ನಂಬಿಕೆ. ಅದೆ ಕೊನೆಗೆ ನಮ್ಮ ಮುಕ್ತಿಯ ಮಾರ್ಗ. ನಾನು ಬ್ರಾಹ್ಮಣ ಅಲ್ಲ ಶೆಟ್ಟಿ ನಾಗವಂಶ ಕ್ಷ ತ್ರೀಯ. ಅನ್ನುತ್ತಾರೆ. ದೇವರ ಕೀರ್ತನೆ ಯಾರೂ ಮಾಡ ಬಹುದು. ದೇವರ ನಾಮ ಅಂದರೆ ನನ್ನ ತುಂಬಾ ಪ್ರಿಯವಾದ ನಾಮ ಶ್ರೀ ರಾಮ ಜೈ ರಾಮ ಜೈ ಜೈ ರಾಮ್. ನಾನು ಮಾಡುತ್ತೇನೆ. ನಾಮ ಜಪ ಮಾಡುತ್ತಲೇ ಇರಬೇಕು. ಎಷ್ಟು ಅಂದರೆ ಮಜ್ಜಿಗೆ ಕಡೆದು ಕಡೆದು ಬೆಣ್ಣೆ ಬರುವ ತನಕ ಒಮ್ಮೆ ಬೆಣ್ಣೆ ಮೇಲೆ ಬಂದರೆ ಪರಮಾತ್ಮನ ದಯೆ ನಮ್ಮ ಮೇಲೆ ಆಯಿತು. ಸ್ವಾಮಿ ನೀವು ಹೇಳಿದ ಹಾಗೆ ನಾಳೆಯ ದಿನ ನೋಡಿದವರು ಯಾರು. ನಾಳೆ ಮಾಡುವ ಕೆಲಸ ಇಂದೆ ಮಾಡುವ. ನಾನು ನಿಮ್ಮ ಪ್ರತೀ ಒಂದು ಪ್ರವಚನ ಕೇಳುತ್ತೇನೆ. ನಿಮ್ಮ ಬಾಯಿಂದ ಕೇಳುವ ಭಾಗವತ ಕೇಳುತ ಹೋದರೆ ನಮ್ಮನ್ನೆ ನಾವು ಮರೆಯುತ್ತೇವೆ. ತುಂಬಾ ಸಂತೋಷ ವಾಯಿತು.ಧನ್ಯವಾದಗಳು.
@allareequal8080
Жыл бұрын
👌good
@sujatabanaji7615
4 жыл бұрын
Excellent pra vachana.v.well explained 🙏🙏🙏🙏
@anilatgur450
5 жыл бұрын
🙏🙏
@ramrk6995
5 жыл бұрын
Gurugale mahabharat story continue maadi plz...
@maleshmalesh2617
3 жыл бұрын
🙏🙏🙏🙏🙏
@charuvittal741
4 жыл бұрын
Very nice🙏can u pls post upanyasa on sthree dharma?if it is already been published,can u share the link ?
@ramrk6995
5 жыл бұрын
Ee part continue maadi plz.....🙏🙏🙏🙏🙏
@SriGuruRayaraKrupa
3 жыл бұрын
ಹರಿ ಸರ್ವೋತ್ತಮ ವಾಯು ಜೀವೋತಮ
@ananyamd2931
Жыл бұрын
ಹರೇ ಕೃಷ್ಣ ಹರೇ ಕೃಷ್ಣ ಕೃಷ್ಣ ಕೃಷ್ಣ ಹರೇ ಹರೇ | ಹರೇ ರಾಮ ಹರೇ ರಾಮ ರಾಮ ರಾಮ ಹರೇ ಹರೇ ||🙏
@gayathriiddya6661
5 жыл бұрын
ಜಟಿಲವಾದ,ಗಹನವಾದ ವಿಷಯವನ್ನು ಸುಲಲಿತವಾಗಿ ಸರಳವಾಗಿ ನಿರೂಪಿಸಿ ಮನದಟ್ಟವಾಗುವಂತೆ ತಿಳಿಸುವ ಆಚಾರ್ಯರಿಗೆ ನಮನಗಳು🙏
@svenkatesh3944
5 жыл бұрын
Thanks fp
@jayaprakashr799
Жыл бұрын
ಹರೇ ರಾಮ ಹರೇ ರಾಮ ರಾಮ ರಾಮ ಹರೇ ಹರೇ ಹರೇ ಕೃಷ್ಣ ಹರೇ ಕೃಷ್ಣ ಕೃಷ್ಣ ಕೃಷ್ಣ ಹರೇ ಹರೇ
Jeevatmada bagge savistaravagi artha aaguva have pravachana madiddakkagi danyavadagalu.
@shankaranarayanabhat2877
3 жыл бұрын
ನಿಜಕ್ಕೂ ಆಯುಷ್ಯ ಹೋಗುತಿದೆ🙏🙏🙏
@mohantb8153
2 жыл бұрын
ನಿಮ್ಮನ್ನು ಭೇಟಿ ಮಾಡಬೇಕು ನಿಮ್ಮ ಮೊಬೈಲ್ ಸಂಖ್ಯೆ ಬೇಕು
@HemanthKumar-x1c
3 күн бұрын
ಗುರುಗಳೇ ನಿಮಗೆ ಕೋಟಿ ಕೋಟಿ ನಮನ ಕೃಷ್ಣ ಪರಮಾತ್ಮ ನಿಮ್ಮೊಳಗೆ ಕುಂತು ಎಳಿಸ್ತಾ ಇದ್ದಾನೆ ನಾನು ತುಂಬಾ ನೋವನ್ನು ಅನುಭವಿಸಿದ್ದೆ ನಾನು ಭಾಗವತ ಮತ್ತೆ ಭಗವದ್ಗೀತೆ ಕೇಳಿದ್ದೆ ನೀವು ತುಂಬಾ ಅರ್ಥಪೂರ್ಣವಾಗಿ ಹೇಳುತ್ತೀರಾ ನೀವು ಇನ್ನು ಹೇಳಬೇಕು ನಾವು ಇನ್ನೂ ನಮಗೆ ಏನು ಗೊತ್ತಿಲ್ಲ ಗುರುಗಳೇ ನಿಮ್ಮಿಂದ ಎಷ್ಟು ಅರ್ಥ ಮಾಡಿಕೊಂಡಿದ್ದಿನಿ ಹರೇ ರಾಮ ಹರೇ ಕೃಷ್ಣ ಕೃಷ್ಣ ಕೃಷ್ಣ ಹರೇ ಹರೇ ರಾಮ ರಾಮ ಹರೇ ಹರೇ ಹರಿ ಓಂ🙏🙏🙏🙏🙏🙏🙏🙏🙏🙏
Пікірлер: 159