ನನ್ನ ಎಲ್ಲಾ ಪ್ರೀತಿಯ ಸ್ನೇಹಿತರಿಗೂ ನಿಮ್ಮ ಸಿರಿಮನೆ ಸುಷ್ಮಾ ಇಂದ ಧನ್ಯವಾದಗಳು 🙏
ನಿಮ್ಮ ಪ್ರೀತಿ ಪ್ರೋತ್ಸಾಹ ದಿಂದ ನನ್ನ ಯೂಟ್ಯೂಬ್ ಚಾನೆಲ್ ಇಷ್ಟು ದಿನಗಳ ಕಾಲ ನಡೆದು ಬಂದಿದೆ ಈ ನಿಮ್ಮ ಪ್ರೋತ್ಸಾಹ ಸದಾ ಹೀಗೆ ಇರಲಿ..❤️
ನಿಮ್ಮ ಆಸೆಯ ಹಾಗೆ ನಿಮ್ಮೆಲ್ಲರಿಗೂ ರಾಗಿ ಮಾಲ್ಟ್ ಪೌಡರ
ಜೊತೆಗೆ ಮಿಲ್ಕ್ ಮಾರ್ಟ್ ಪೌಡರ್ ನಿಮಗೆ ಕೊಡುವಂತಹ ಪ್ರಯತ್ನ ಮಾಡ್ತಾಯಿದೀನಿ ನಿಮ್ಮಲ್ಲಿ ಯಾರಿಗಾದರೂ ಈ ಪೌಡರ್ ಬೇಕಾಗಿದ್ದಲ್ಲಿ ವಾಟ್ಸಪ್ ಮುಖಾಂತರ ಬುಕ್ ಮಾಡಿಕೊಳ್ಳಬಹುದು ನಾನು ಮೊದಲನೇ ಬಾರಿಗೆ ನಿಮಗೆ ಕೊಡುತ್ತಾ ಇರುವುದರಿಂದ ಇದು ನಿಮಗೆ ಇಷ್ಟ ಆಗುತ್ತೋ ಇಲ್ಲವೋ ನನಗೆ ಗೊತ್ತಿಲ್ಲ ಹಾಗಾಗಿ ಎಲ್ಲರೂ ಕೂಡ ಮೊದಲು ತಗೊಳ್ತಾ ಇರೋದ್ರಿಂದ 500 ಗ್ರಾಂ ರಾಗಿ ಮಾಲ್ಟ್ 250 ಗ್ರಾಂ ಮಿಲ್ಕ್ ಮಾರ್ಟ್ ಪೌಡರ್ ಮಾತ್ರ ಕೊಡುವ ಯೋಚನೆ... ನೀವೆಲ್ಲರೂ ಮೊದಲು ಟೇಸ್ಟ್ ಮಾಡಿ ಆನಂತರ ಇಷ್ಟ ಆಗಿದ್ದಲ್ಲಿ ನಿಮಗೆ ಎಷ್ಟು ಕ್ವಾಂಟಿಟಿ ಬೇಕು ಅಷ್ಟು ಬುಕ್ ಮಾಡಬಹುದು ..
500 ಗ್ರಾಂ ರಾಗಿ ಮಾಲ್ಟ್ ಪೌಡರ್ = 300 rupees
250 ಗ್ರಾಂ ಮಿಲ್ಕ್ ಮಾಲ್ಟ್ ಪೌಡರ್ = 200 rupees
ಕೊರಿಯರ್ ಚಾರ್ಜ್ ನೀವೇ ಪೇ ಮಾಡಬೇಕು
ಇದು ನನ್ನ ಮೊದಲನೇ ಪ್ರಯತ್ನ ಆಗಿರೋದ್ರಿಂದ ಕೊರಿಯರ್ ಚಾರ್ಜ್ ಎಷ್ಟು ಆಗಬಹುದು ನನಗೆ ಗೊತ್ತಿಲ್ಲ ಹಾಗಾಗಿ ಕೊರಿಯರ್ ಚಾರ್ಜ್ ಹೇಳೋದಕ್ಕೆ ಸಾಧ್ಯ ಇಲ್ಲ..
ಯಾರಿಗಾದರೂ ಮಲ್ಟ್ ಪೌಡರ್ ನ ತೊಗೊಳ್ಳುವ ಆಸೆ ಇದ್ದಲ್ಲಿ ಮಾತ್ರ ಈ ನಂಬರಿಗೆ ವಾಟ್ಸಾಪ್ ಮಾಡಿ booking timeings 9.30 am to 6.30pm 9611121919
ragi malt powder vlog link 👇
• ಆರೋಗ್ಯಕರ ರಾಗಿ ಗಂಜಿ ಹಿಟ...
Hi friends if you haven't subscribe to my channel
Please do subscribe now
Keep supporting 🙏
SiRi MaNe Kannada vlog
Thankyou for watching 💓
#SiRIMaNekannadavlogs ಹಾಗೆ
Негізгі бет ಹೊಸ ವರ್ಷಕ್ಕೆ ಹೊಸದಾದ ಯೊಚನೆ ಕೆಲಸ ಮಾಡುವ ನಿರ್ಧಾರ🤔❓ಎನರ್ಜಿ ಪ್ರೊಟೀನ್ ಮಿಲ್ಕ್ ಮಾಲ್ಟ್ ಪೌಡರ್ ರೆಸಿಪಿ ❤️
Пікірлер: 164