Huttari habba a harvesting festival of Kodavas celebrated with traditional fervor | ಒಮ್ಮೆಯಾದ್ರೂ ನೋಡ್ಲೇ ಬೇಕು ಹುತ್ತರಿ ಹಬ್ಬ! | ಕೊಡವರ ಸಂಸ್ಕೃತಿಯ ಪ್ರತೀಕ ಹುತ್ತರಿ ಹಬ್ಬದ ಸಂಭ್ರಮ ನೋಡಲು ಸುಂದರ..,
ಕೊಡಗು ಜಿಲ್ಲೆಯಾದ್ಯಂತ ಈಗ ಹುತ್ತರಿ ಹಬ್ಬದ ಸಂಭ್ರಮ. ಧಾನ್ಯಲಕ್ಷ್ಮಿಯನ್ನು ಭತ್ತದ ಗದ್ದೆಯಿಂದ ಮನೆಗಳಿಗೆ ತಂದು ತುಂಬಿಸಿಕೊಳ್ಳುವುದೇ ಈ ಹಬ್ಬದ ವಿಶೇಷ. ಕೊಡವರ ಜನಪದ ಕಲೆಗಳು ಅನಾವರಣವಾಗುವುದು ಕೂಡ ಇದೇ ಹಬ್ಬದಲ್ಲಿ. ಸುಗ್ಗಿಹಬ್ಬ ಎಂದೇ ಪ್ರಸಿದ್ದಿಯಾಗಿರುವ ಕೊಡಗಿನ ಈ ಹುತ್ತರಿ ಹಬ್ಬದ ಸಂಭ್ರಮ ನೋಡುವುದೇ ಒಂದು ಸೊಗಸು...
► TV9 Kannada Website: tv9kannada.com
► Subscribe to Tv9 Kannada: / tv9kannada
► Like us on Facebook: / tv9kannada
► Follow us on Twitter: / tv9kannada
► Download TV9 Kannada Android App: goo.gl/OM6nPA
► Download TV9 Kannada IOS App: goo.gl/OM6nPA
► Follow us on Instagram: / tv9_kannada_official
► Join us on Telegram: t.me/tv9kannad...
► Follow us on Pinterest: / tv9karnataka
#TV9Kannada #HuttariHabba #Kodavas
Негізгі бет Huttari habba a harvesting festival of kodavas celebrated with traditional fervor
Пікірлер: 5