#Hypoglycaemia #LowBloodSugar #Diabetes
ದೇಹದಲ್ಲಿ ಸಕ್ಕರೆ ಪ್ರಮಾಣ ಹೆಚ್ಚಾದರೆ ರಕ್ತದಲ್ಲಿ ಸಕ್ಕರೆ ಪ್ರಮಾಣ ಅಧಿಕವಾಗುತ್ತದೆ ಎಂಬ ಆತಂಕ ನಮ್ಮಲ್ಲಿದೆ. ಆದರೆ ರಕ್ತದಲ್ಲಿ ಸಕ್ಕರೆ ಕಡಿಮೆ ಇರುವುದೂ ಕೂಡ ಅಷ್ಟೇ ಅಪಾಯಕಾರಿ ಮತ್ತು ಮಾರಣಾಂತಿಕ ಪರಿಸ್ಥಿತಿಯಾಗಿರಬಹುದು. ರಕ್ತದಲ್ಲಿ ಸಕ್ಕರೆಯ ಮಟ್ಟ ಕಡಿಮೆಯಾಗುವುದನ್ನೇ ಹೈಪೋಗ್ಲಿಸಿಮಿಯಾ ಎನ್ನುವುದು. ಹಾಗಾದ್ರೆ ಬನ್ನಿ ಇದಕ್ಕೆ ಕಾರಣಗಳೇನು? ಹೇಗೆ ಪರಿಹಾರ ಕಂಡುಕೊಳ್ಳಬಹುದು ಎಂಬುದನ್ನು ಡಾ. ಅಖಿಲಾ ರಾವ್ ಅವರಿಂದ ತಿಳಿಯೋಣ.
Our Website : Vijaykarnataka...
Facebook: / vijaykarnataka
Twitter: / vijaykarnataka
Негізгі бет Hypoglycaemia | How to Prevent Low Blood Sugar | Vijay Karnataka
No video
Пікірлер: 20