ಅಣ್ಣ ಇದೊಂದು ಒಳ್ಳೆ ಸಂದೇಶ ಅಣ್ಣ ಈ ಕಾಲದಲ್ಲಿ ಯಾರನ್ನು ನಂಬಬಾರದು ಅನ್ನೋದು ಈ ವಿಡಿಯೋ ನೋಡಿ ತಿಳ್ಕೊಬೇಕು ಅಣ್ಣ ಈ ತರ ವಿಡಿಯೋ ಮಾಡಣ್ಣ 🙏💖💕🎉😇ಈ ವಿಡಿಯೋಗೆ ನಾನ್ ನಿಮ್ಮ ಅಭಿಮಾನಿ ಆದೆ ಅಣ್ಣ 🥰🤩ಜೈ ರಾಯಣ್ಣ 🌹💖🙏
@ಚಸಗ
17 сағат бұрын
ಸೂಪರ್... 👌👌👌 ತುಂಬಾ ಇಷ್ಟ ಆಯ್ತು ❤ ಈ ತರ ಕಥೆಯುಳ್ಳ ಕಿರುಚಿತ್ರ ನಿಮ್ಮ ಕಡೆಯಿಂದ ಬರ್ತಾ ಇರಲಿ 🙏
@rahul...s5269
15 сағат бұрын
ಪಾರ್ಟ್ 2 ಮಾಡಿ 👌👌
@AfrozSagar-ee1oy
4 сағат бұрын
Yes
@prashantanayak8522
16 сағат бұрын
ಕಣ್ಣು ಕೊಟ್ಟವನಿಗೆ ಹೆಣ್ಣು ಸಿಗಲಿಲ್ಲವೇ ಎಂತ ದುರ್ವಿಧಿ ಓ ದೇವ❤❤❤
@thimmudodmani8583
14 сағат бұрын
😢😢😢😢 excellent simple topic ಇದ್ರು ಬೆಂಕಿ ಗುರು ನಿನ್ ಆಕ್ಟಿಂಗ್ ಕೊನೆಲಿ ತಾಯಿನ ಬೇಡ ಅಂತ ಹೇಳಿ ಕರ್ಕೊಂಡು ಹೋಗೋ ಸೀನ್ ಮಾತ್ರ ಬೆಂಕಿ😮😮🎉🎉❤❤
@devindrakelaginamani4437
9 сағат бұрын
ಅಣ್ಣ ಒಬ್ಬ ಕುರುಡನಿಗೆ ಕಣ್ಣು ಬಂದರೆ ಆತ ಮಾಡುವ ಮೊದಲ ಕೆಲಸ ಅವನಿಗೆ ಆಸರೆಯಾಗಿದೆ ಕೋಲನ್ನು ತೆಗೆದು ಒಗೆಯುತ್ತಾನೆ ಎಂಬ ಕವನಕ್ಕೆ ಈ ವಿಡಿಯೋ ಅರ್ಥ ಕೊಡುತ್ತದೆ ❤️❤️🎉
@muattappnandiall9878
19 сағат бұрын
ಕುರುಡಿ ಯಾಕ್ಟೀಂಗ್ ಸುಪ್ಪರ್❤️
@khajamainuladaf84
15 сағат бұрын
ಉಪಕಾರ ಅನ್ನೋ ಪದಕ್ಕೆ ಬೆಲೆನೆ ಇಲ್ಲ ಇವಾಗಿನ್ ಕಾಲದಲ್ಲಿ 🙂 ಒಳ್ಳೆ ಸಂದೇಶ ಅಣ್ಣಾ❤️
@nagarajnadagoud5131
19 сағат бұрын
ಈಗಿನ ಕಾಲದಲ್ಲಿ ಯಾರಿಗೂ ಉಪಕಾರ ಮಾಡಿದರು ಮನೆಯ ಸಂಬಂಧಿಕರಿಗೆ ಮಾಡಬಾರದು
@sudhirpatil942
17 сағат бұрын
Super
@shivarajakicchaofficial51
15 сағат бұрын
ಇದು ನಿಜವಾಗ್ಲೂ ಸರಿ ಇದೆ ಬ್ರೋ
@vijayvijayyadav7583
14 сағат бұрын
💯👌🏻
@rakeshgalagali5149
14 сағат бұрын
💯💯💯💯
@manjunathshegunashi7465
12 сағат бұрын
💯💯😌😔
@RomanLingesh
15 сағат бұрын
ಉತ್ತರ ಕರ್ನಾಟಕ ಶಿವಪುತ್ರ ಅಣ್ಣನಿಗೆ ಜಯವಾಗಲಿ 🎉🎉🎉🎉🎉🎉🎉
@kanthappak6511
16 сағат бұрын
ಶಿವುಪುತ್ರಣ್ಣ ಇದು ಒಂದು ಒಳ್ಳೆಯ ಸಂದೇಶ ನಿಜ ಒಳ್ಳೆಯವರಿಗೆ ಕಾಲ ಇಲ್ಲ ಹುಡುಗಿಯರನ್ನು ನಂಬೋದು ಕಷ್ಟ ಅಣ್ಣ.... ಇದರ ಮುಂದಿನ ವಿಡಿಯೋ ಭಾಗ 2 ಮಾಡಿ ಆ ಮುಂದಿನ ವಿಡಿಯೋದಲ್ಲಿ ನೀವು ಏನು ಅಂತ ತೋರಿಸಿ...... I Like You... ❤❤❤ (Davanagere)
@HallppaParbhu
18 сағат бұрын
ಅಣ್ಣ ಇದ್ನೇ movie madu ಅಣ್ಣ ಕಥೆ ತುಂಬಾ ಚನ್ನಾಗಿ ಇದೇ 😔
@basavarajmelgademani5076
14 сағат бұрын
ಅದ್ಭುತವಾದ ಸಂದೇಶ ಈಗಿನ ಯುವಕರಿಗೆ ❤🔥👌
@srinivasacbsrini7934
12 сағат бұрын
ನೇತ್ರ ದಾನದ ಮಹತ್ವ ವನ್ನು ಈ ಕಿರು ಚಿತ್ರದಲ್ಲಿ ತಿಳಿಸಿದ ನಿಮಗೂ ನಿಮ್ಮಾ ತಂಡ ದವರಿಗೂ ಧನ್ಯ ವಾದಗಳು ಶಿವ ಪುತ್ರ ಹಾಗೆ ಜಗತ್ತಿನಲ್ಲಿ ಯಾರನ್ನು ಅತಿಯಾಗಿ ನಂಬಬಾರದು ಎಂದು ಈ ಚಿತ್ರದಲ್ಲಿ ತಿಳಿಸಿಕೊಟ್ಟ ನಿಮಗೆ ತುಂಬು ಹೃದಯದ ಧನ್ಯವಾದಗಳು ಮುಂದೊಂದು ದಿನ ಉತ್ತಮ ಕಲಾವಿದನಾಗಿ ನೀವು ಕಿರುತೆರೆಯಲ್ಲಿ ಕಾಣಿಸಿ ಕೊಳ್ಳಲಿ ಎಂದು ಆಶಿಸುತ್ತೇನೆ
@prakashachigari9591
19 сағат бұрын
ಪುಣ್ಣ್ಯಕ್ಕೆ ಬೆಲೆ ಇಲ್ಲ..ಸೂಪರ್ ವಿಡಿಯೋ
@anjaneyaanjaneya2280
8 сағат бұрын
ಕಣ್ಣುಗಳು ಕೊಟ್ಟಿಸಿದು ದೇವರು ತಪ್ಪು shivuputra💐
@ganeshgb1432
18 сағат бұрын
Heart touching story Anna ❤️ part 2 madu. Bega
@rukmayagowdabranthodu6050
8 сағат бұрын
ನನಗೂ ಒಬ್ಬಳು ತಾಯಿಲ್ಲದ ಮಗಳಿದ್ದಾಳೆ. ಅದೇ ನೆನಪಾಗಿ ಕಣ್ಣು ಒದ್ದೆಯಾಯಿತು. 🙏🙏🙏🙏🙏
@YallalingPujari-g5m
6 сағат бұрын
🙏ಸೂಪರ್ ಅಣ್ಣ ಮಿಡ್ಲ್ ಕ್ಲಾಸ್ ಹುಡುಗರ ಹಿಸ್ಟರಿ ನೆ ತೆಗೆದು ಬಿಟ್ಟಿಯಲ್ಲಣ್ಣ ಸೂಪರ್ 🔥
@marlilngachalawadimarlilng2195
18 сағат бұрын
ಸೂಪರ್ ಅಣ್ಣ ಈ ತರ ಇನ್ನೂ ಚೆನ್ನಾಗಿ ಮಾಡಿ ಇನ್ನು ಹೆಚ್ಚಿನ ರೀತಿಯಲ್ಲಿ ಮಾಡಿ
@narasimhasv6742
17 сағат бұрын
ಒಳ್ಳೇ ಸಂದೇಶ ಕೊಟ್ಟಿದ್ದೀರಾ ಈ ವೀಡಿಯೊ ಮೂಲಕ 👏👏
@hanamantraygoudagoda6054
6 сағат бұрын
ಅದ್ಭುತವಾದ ವಿಡಿಯೋ ಒಳ್ಳೆಯ ಸಂದೇಶ 👌👌👍
@Kumarkrkolkar
20 сағат бұрын
Jai kiccha sudeep sir👍👍
@ShivukumarMathapati
8 сағат бұрын
ಈಗಿನ ಕಾಲದಲ್ಲಿ ಹೇಗೆ ಇರುತ್ತಾರೆ ಶಿವಪುತ್ರ ಗುರು. ಆನಂದ್ ಅಣ್ಣನವರಿಗೆ. ಹೇಳಿ ನನಗೊಂದು ಕೋಟಿ ರೂಪಾಯಿ ಗೂಗಲ್ ಪ್ಲೇ ಮಾಡಿ ಅಂತ ಹೇಳಿ. ಸೂಪರ್ ಬ್ರೋ. ನಿಮ್ಮ ಟೀಮ್ ಗೆ ಆಲ್ ದ ಬೆಸ್ಟ್. ಜೆ ಡಿ ಬಾಸ್. 🫅🫅🫅🫅👍👍👍👍👏👍🙏👍🙏👍🙏👍👍👍
@manjunathsinghnath5417
9 сағат бұрын
ಸೂಪರ್ ವಿಡಿಯೋ ಅಣ್ಣಾ ತುಂಬಾ ದಿನಗಳ ನಂತರ ಇಂತ ಒಳ್ಳೆ ವಿಡಿಯೋ ಮಾಡಿದಿರಾ ❤❤ ನೀವು ಒಳ್ಳೆ ಮಾಡಿದಿರಾ ಆದ್ರೆ ಅದು ಇಷ್ಟ agalilla
@NaveenKumar-tp4lv
6 сағат бұрын
ತುಂಬಾ ಒಳ್ಳೆ ವಿಷಯ ಜನರಿಗೆ 💖💖❤️❤️💛💛⭐⭐⭐⭐⭐
@SrinivasaGowda-br2ff
6 сағат бұрын
ಒಂದು ನಾಯಿಗಿ ಊಟ ಹಾಕಿ ಜೀವ ಇರೋವರ್ಗು ಕಾಪಾಡುತ್ತೆ. ಶಿವು ಅವರೇ ಸೂಪರ್ ಸ್ಟೋರಿ ತುಂಬಾ ಇಷ್ಟ ಆಯ್ತು 🎉.❤
@Banjaravlogerdarshan
20 сағат бұрын
Respect For shivaputra Anna😢❤✅
@DurgappaManegar
9 сағат бұрын
ಸೂಪರ ಅಣ್ಣ ಇದೆ ತರ ವಿಡಿಯೋ ಮಾಡಿ ನಮ್ಮ ಉತ್ತರ ಕರ್ನಾಟಕ ಜನ ಹೀಗೆ ನಿಂಗೆ ಸಪೋರ್ಟ್ ಮಾಡುತ್ತೇವೆ ❤ ಜೈ ಕರ್ನಾಟಕ ಮಾತೆ ಜೈ ಗಿರಿ ನಾಡು❤❤
Пікірлер: 769