ಪ್ರಸ್ತುತ ಪ್ರತಿ ಸ್ವಾತಂತ್ರ್ಯೋತ್ಸವ ದಲಿ ಇದನ್ನ ಮರೆಯಲಾಗದ ಪ್ರವಚನವನ್ನ ಕೊಟ್ಟಿರುವ ನಿಮಗೆ ಶುಭ ಹಾರೈಕೆಯ ಹಾರ್ದಿಕ ಶುಭಾಶಯ 🎉🎉🎉🎉🎉❤❤❤
@rukminicr8248
2 жыл бұрын
ತುಂಬಾ ಚೆನ್ನಾಗಿ ವಿಚಾರವನ್ನು ಮಂಡಿಸಿದ್ದಾರ, ಚಂದ್ರಶೇಖರ್ ಆಜಾದ್ರವರದ್ಧು ಕೇಳಿದಾಗ ಕಣ್ಣಲ್ಲಿ ನೀರು ಬಂತು
@kumaraswamyhs4639
2 жыл бұрын
ಹರಿಃ 🕉️ ನಮೋ ನಮಃ ಗುರುಗಳೇ, ತಮ್ಮ ಪ್ರವಚನ ಸ್ವಾತಂತ್ರ್ಯ ಹೋರಾಟಗಾರರು ಭಗವದ್ಗೀತೆಯ ಆಧಾರವನ್ನು ಮಾಡಿಕೊಂಡು ಪ್ರಾಣಾರ್ಪಣೆಗೈದ ಪುಣ್ಯ ಪುರುಷರಿಗೆ ಈ ಮೂಲಕ ಪ್ರಣಾಮಗಳು ಹಾಗೂ ವಿಸ್ತಾರವಾಗಿ ತಿಳಿಸಿಕೊಟ್ಟ ಶ್ರೀಯುತ ಪ್ರಮೋದ್ ನಟರಾಜ್ ರವರಿಗೆ ತುಂಬಾ ತುಂಬಾ ಧನ್ಯವಾದಗಳು ಹಾಗೂ ಶರಣು-ಶರಣಾರ್ಥಿಗಳು.
@PushpalathaNataraja-cp2sh
Жыл бұрын
Super
@vasanthanagaraj6249
Ай бұрын
Very good narration.liked it .
@rajalakshmibk7310
Жыл бұрын
ನಮಸ್ಕಾರ ಒಳ್ಳೆಯ ಕಾರ್ಯಕ್ರಮ.Topic dhanyavad gali
@kathyayiniprasad4202
Ай бұрын
Beautifully explained, Namaste 🙏
@SurabhiTirumalai
Ай бұрын
Wonderful talk and Very nice analysis of how sacred Bhagavad-Gita was an inspiration to so many for the freedom movement.. apt reminder of the freedom struggles on the Independence day .. Speaking of people in chronological order for the freedom struggle, the references from Bhagavad-Gita, and looking at Bhagavad-Gita from ten different angles was very interesting.. Thank you so much Sir 🙏🏻🙏🏻
@vanimoin7646
Ай бұрын
It's really so beautifull! Would request you to start Bhagwad Gita classes Pramod Sir🙏🏻
Пікірлер: 15