ವೈಯಕ್ತೀಕರಿಸಲಾದ ಫರ್ಟಿಲಿಟಿ ಸಲಹೆಗೆ, ಇಂದೇ ನಮ್ಮ ತಜ್ಷರ ಸಮಾಲೋಚನೆ ಪಡೆಯಿರಿ, ಕರೆ ಮಾಡಿ: 18003094410 ನಾಗರಭಾವಿಯ ಇಂದಿರಾ ಐವಿಎಫ್ ನ ಸಮಾಲೋಚನಾ ಸ್ತ್ರೀ ರೋಗ ತಜ್ಞರು ಮತ್ತು ಇನ್ಫರ್ಟಿಲಿಟಿ ತಜ್ಞರಾದ ಡಾ.ವೀಣಾ ಕುಮಾರಿಯವರ ಜೊತೆಗೆ ಜಾಯಿನ್ ಆಗಿರಿ, ಅವರು ಐಯುಎಫ್ ಮತ್ತು ಐವಿಎಫ್ ನಡುವಿನ ವ್ಯತ್ಯಾಸವನ್ನು ವಿರರಿಸುವುದನ್ನು ಕೇಳಿರಿ. ಅವುಗಳ ಪ್ರಕ್ರಿಯೆ, ಯಶಸ್ವಿ ದರ ಮತ್ತು ನಿಮ್ಮ ಫರ್ಟಿಲಿಟಿ ಪಯಣದಲ್ಲಿ ಯಾವುದು ಸರಿಯಾದ ಆಯ್ಕೆ ಎಂಬುದನ್ನು ತಿಳಿಯಿರಿ. ಈ ಅಮೂಲ್ಯವಾದ ಮಾಹಿತಿಯಿಂದ ವಂಚಿತರಾಗಬೇಡಿ! ಸಮಾಲೋಚನೆಗಾಗಿ ಕರೆ ಮಾಡಿ ಮತ್ತು ಸಂತೋಷಕರ ತಾಯ್ತನದ ಕಡೆಗೆ ಒಂದು ಹೆಜ್ಜೆ ಇರಿಸಿ. ಈ ವೀಡಿಯೋನಲ್ಲಿ , ನಾವು ಎರಡು ಸಾಮಾನ್ಯ ಫರ್ಟಿಲಿಟಿ ಚಿಕಿತ್ಸೆಗಳ ಬಗ್ಗೆ ತಿಳಿದುಕೊಳ್ಳುತ್ತೇವೆ: ಐಯುಐ ಮತ್ತು ಐವಿಎಫ್. ಐಯುಐ ಎಂದರೆ ಏನು? ಇಂಟ್ರಾಯುಟೆರೈನ್ ಇನ್ಸೆಮಿನೇಷನ್ ನಲ್ಲಿ (IUI), ತೊಳೆದ ಮತ್ತು ಚಲನಶೀಲ ವೀರ್ಯವನ್ನು ನೇರವಾಗಿ ಅಂಡೋತ್ಪತ್ತಿ ಸಮಯದಲ್ಲಿ ಗರ್ಭಾಶಯಕ್ಕೆ ಇನ್ಸರ್ಟ್ ಮಾಡಲಾಗುತ್ತದೆ. ಈ ಪ್ರಕ್ರಿಯೆಯಿಂದ ವೀರ್ಯಾಣು ಅಂಡಾಣುವನ್ನು ತಲುಪುವುದು ಸುಲಭ ಮಾಡುತ್ತದೆ, ಹಾಗೂ ಫರ್ಟಿಲಿಟಿಯ ಸಾಧ್ಯತೆಗಳನ್ನು ಹೆಚ್ಚಿಸುತ್ತದೆ. IUI ನ ಲಾಭವೆಂದರೆ ಅದರ ಸರಳತೆ ಮತ್ತು ಕಡಿಮೆ ವೆಚ್ಚ. ಆದರೆ, ಯಶಸ್ಸಿನ ಪ್ರಮಾಣ ಶೇಕಡಾ 10-15 ಮಾತ್ರ ಎಂಬುದನ್ನು ಗಮನಿಸಬೇಕು. ಐವಿಎಫ್ ಎಂದರೆ ಏನು? ಇನ್ ವಿಟ್ರೊ ಫರ್ಟಿಲೈಸೇಶನ್ (IVF) ಹೆಚ್ಚು ಅಡ್ವಾನ್ಸ್ಡ್ ಪ್ರಕ್ರಿಯೆಯಾಗಿದ್ದು, ಇದರಲ್ಲಿ ಮೆಚ್ಯೂರ್ ಮೊಟ್ಟೆಅಂಡಾಣುಗಳನ್ನು ಅಂಡಾಶಯದಿಂದ ತೆಗೆದು ಮತ್ತು ನಮ್ಮ ಪ್ರಯೋಗಾಲಯದಲ್ಲಿ ನಿಮ್ಮ ಗಂಡನ ಅತ್ಯುತ್ತಮ ವೀರ್ಯಾಣು ಜೊತೆಗೆ ಫರ್ಟಿಲಿಟಿ ಮಾಡಲಾಗುತ್ತದೆ. ನಂತರ ಉತ್ತಮ ಭ್ರೂಣವನ್ನು ಗರ್ಭಾಶಯಕ್ಕೆ ವರ್ಗಾಯಿಸಲಾಗುತ್ತದೆ. IVF ನ ಲಾಭವು ಅದರ ಹೆಚ್ಚಿನ, ಇದು 70-80 ಶೇಕಡ ಇರುವ ಅದರ ಯಶಸ್ಸಿನ ದರದಲ್ಲಿ ಇದೆ. ಈ ವಿಧಾನದಲ್ಲಿ ಔಷಧಿಗಳು ಮತ್ತು ಹಾರ್ಮೋನ್ ಚುಚ್ಚುಮದ್ದುಗಳನ್ನು ತೆಗೆದುಕೊಳ್ಳಬೇಕಾಗುತ್ತದೆ. ಐವಿಎಫ್ ಅನ್ನು ಯಾವಾಗ ಆಯ್ಕೆ ಮಾಡಬೇಕು? ತೀವ್ರ ವೀರ್ಯಾಣು ತೊಂದರೆ, ಬ್ಲಾಕ್ ಆದ ಫಾಲೋಪಿಯನ್ ಟ್ಯೂಬ್ ಮತ್ತು ಇತರೆ ಕ್ಲಿಷ್ಟ ಇನ್ಫ ರ್ಟಿಲಿಟಿ ತೊಂದರೆ ಇದ್ದಲ್ಲಿ ಐವಿಎಫ್ ಅನ್ನು ಶಿಫಾರಸು ಮಾಡಲಾಗುತ್ತದೆ. ಅದರ ಹೆಚ್ಚಿನ ವೆಚ್ಚ ಮತ್ತು ಕ್ಲಿಷ್ಟ ಪ್ರಕ್ರಿಯೆ ಇದ್ದರೂ, ಅದರ ಹೆಚ್ಚಿನ ಯಶಸ್ವಿ ದರ ಅನೇಕ ದಂಪತಿಗಳಿಗೆ ಸೂಕ್ತವಾದ ಆಯ್ಕೆಯನ್ನಾಗಿ ಮಾಡುತ್ತದೆ. ಇನ್ನೂ ಗೊಂದಲದಲ್ಲಿ ಇದ್ದೀರೇ? ನಿಮಗೆ ಯಾವ ಚಿಕಿತ್ಸೆ ಸೂಕ್ತ ಎಂಬ ಪ್ರಶ್ನೆ ನಿಮಗೆ ಇದ್ದಲ್ಲಿ, ನಿಮಗೆ ಸಹಾಯ ಮಾಡಲು ನಾವು ಇಲ್ಲಿದ್ದೇವೆ. ಇಂದಿರಾ ಐವಿಎಫ್ ನಲ್ಲಿ, ನಾವು ನಿಮ್ಮ ತಾಯ್ತನದ ಪಯಣವನ್ನು ಸುಗಮಗೊಳಿಸುತ್ತೇವೆ. ಇಂದೇ ನೊಂದಾಯಿಸಲು ಕೆಳಗಿನ ಸಂಖ್ಯೆಗೆ ಕರೆ ಮಾಡಿ ಮತ್ತು ನಿಮ್ಮ ಫರ್ಟಿಲಿಟಿಯ ಪಯಣ ಕಡೆಗೆ ಮೊದಲ ಹೆಜ್ಜೆ ಇರಿಸಿ. ಐಯುಎಫ್ ಮತ್ತು ಐವಿಎಫ್ ನಡುವಿನ ವ್ಯತ್ಯಾಸವನ್ನು ತಿಳಿಯುವ ಮೂಲಕ, ನಿಮ್ಮ ನಿರ್ದಿಷ್ಟ ಸಮಸ್ಯೆ ಗೆ ಯಾವ ಚಿಕಿತ್ಸೆ ಸೂಕ್ತ ಎಂಬ ನಿರ್ಧಾರ ಮಾಡಬಹುದು. ನೀವು ಸರಳವಾದ ಐಯುಐ ಆಯ್ಕೆ ಮಾಡಿರಿ ಅಥವಾ ಹೆಚ್ಚಿನ ಯಶಸ್ವಿ ದರ ಹೊಂದಿರುವ ಐವಿಎಫ್ ಆಯ್ಕೆ ಮಾಡಿದರೂ, ತಜ್ಞರೊಂದಿಗೆ ಚರ್ಚಿಸುವುದು ಸೂಕ್ತ. ಇಂದಿರಾ ಐವಿಎಫ್ ಗೆ ಬನ್ನಿರಿ, ಮತ್ತು ನಿಮ್ಮ ಪಾಲಕರಾಗುವ ಕನಸಿಗೆ ನಿಮಗೆ ಸಹಾಯ ಮಾಡಲು ಅನುಮತಿ ಕೊಡಿ. ಉಚಿತ ಸಮಾಲೋಚನೆ ಬುಕ್ ಮಾಡಲು, ಕರೆ ಮಾಡಿ: 18003094410 #IndiraIVF #FertilityExpert #IVF #IUI #FertilityJourney #Consultation #DrVeenaKumari #FertilityAdvice #ParenthoodJourney #IVFSuccess #InfertilityTreatment #Nagabhavi #FertilityAwareness #IVFTreatment #HappyParenthood
- Күн бұрын
IUI or IVF: ಯಾವುದು ನಿಮಗೆ ಸೂಕ್ತ? | Dr. Veena Kumari, Indira IVF Nagarbhavi, Karnataka
- Рет қаралды 210
Пікірлер