ಇವತ್ತು ಹಾಲುಜೇನು ರಾಮಕುಮಾರ್ ಸರ್ ಅವರ ಹುಟ್ಟು ಹಬ್ಬ.... ಟೋಟಲ್ ಕನ್ನಡ ಚಾನೆಲ್ ಹಾಗೂ ರಾಜಕುಮಾರ್ ಅಭಿಮಾನಿಗಳ ಕಡೆಯಿಂದ ಮತ್ತು ರಾಮಕುಮಾರ್ ಅಭಿಮಾನಿಗಳ ಕಡೆಯಿಂದ ಶ್ರೀಯುತ ಹಾಲುಜೇನು ರಾಮಕುಮಾರ್ ಅವರಿಗೆ ಹುಟ್ಟುಹಬ್ಬದ ಶುಭಾಶಯಗಳು... ದೇವರು ಆಯಸ್ಸು ಆರೋಗ್ಯ ಸಕಲ ಅಷ್ಟೈಶ್ವರ್ಯ ಕೊಟ್ಟು ಕಾಪಾಡಲಿ... ಯಾವಾಗಲೂ ಖುಷಿ ಖುಷಿಯಾಗಿ ಇರಿ...🎉🎉❤♥️
@narendrasinghrajputhr8115
6 ай бұрын
ಹುಟ್ಟು ಹಬ್ಬದ ಶುಭಾಶಯಗಳು ಸರ್
@sadashivasadashiva2258
6 ай бұрын
ಸಂದರ್ಶನ ತುಂಬಾ ಚೆನ್ನಾಗಿತ್ತು ರಘುರಾಮ ಅವರದು ಮತ್ತೊಮ್ಮೆ ಬನ್ನಿ ಟೋಟಲ್ ಕನ್ನಡ ಮಾಧ್ಯಮಕ್ಕೆ ಮಾದೇಶ್ ಚಿತ್ರದ ಬಗ್ಗೆ ಹೇಳಿದ್ದನ್ನು ಕೇಳಿ ಶಿವಣ್ಣ ರವಿ ಬೆಳಗೆರೆಯವರ ಮಾದೇಶ ಚಿತ್ರದಲ್ಲಿ ಶಿವಣ್ಣ ರವಿ ಬೆಳಗೆರೆ ಅಭಿನಯ ಪೈಪೋಟಿ ನಡೆಯುತ್ತಿದೆ ಬಗ್ಗೆ ಹೇಳಿದ್ದು ಸಂತೋಷವಾಯಿತು❤❤❤
@gowthamgowdagowda6577
6 ай бұрын
ಮಫ್ತಿ ಚಿತ್ರದಲ್ಲಿ ಶಿವಣ್ಣನ ಲುಕ್ಕೆಲುಕ್ಕು 👌👌👌👌👍👍👍🙏🙏
@ChandanKaanakanahalliSrinivas
6 ай бұрын
True in Madesha Shivanna and Ravibelegere that scene awesome... Shivanna acting 👌👌👌
@sudheerkumarlkaulgud7521
6 ай бұрын
Exactly.....
@HarishKumar-xy8wo
6 ай бұрын
ರಘುರಾಮ್ ರವರೇ ತಾವು ಇನ್ನಷ್ಟು ಮಾತಾಡಬೇಕು ನಿಮ್ಮ ಸುಸ್ಪಷ್ಟ ಮಾತು ಮತ್ತು ಸುಲಲಿತ ಕನ್ನಡ ಕೇಳೋಕೆ ತುಂಬಾ ಇಷ್ಟ ಪಡುವ ಅಭಿಮಾನಿ ನಾನು 😊❤
@icannigeri5494
6 ай бұрын
ಶ್ರೀ ರಘುರಾಮರ ಸಂದಶ೯ನಗಳು ಚೆನ್ನಾಗಿ ಮೂಡಿ ಬಂದಿವೆ. ಅನೇಕ ಉಪಯುಕ್ತಕರ ಹಾಗೂ ವಿರಳ ಮಾಹಿತಿಗಳನ್ನು ಹಂಚಿ ಕೊಂಡಿದ್ದಾರೆ. ಶ್ರೀ ರಘುರಾಮರು ಇನ್ನಷ್ಟು ಎತ್ತರಕ್ಕೆ ಚೆನ್ನಾಗಿ ಬೆಳೆಯಲಿ. ಧನ್ಯವಾದಗಳು 🌹
@sandhyarao3542
6 ай бұрын
Raghu Ram is very humble and down to earth person,i watch all episodes of Noorondu Nenapu, all the best 👍👍
@geethadevadiga1018
6 ай бұрын
ರಘು ಮಾತಾಡ್ತಾ ಇದ್ರೆ ಕೇಳ್ತಾ ಇರ್ಬೇಕು ಅನ್ಸುತ್ತೆ, ಸಂಚಿಕೆ ತುಂಬಾ ಚೆನ್ನಾಗಿತ್ತು thank you ಮಂಜುನಾಥ್ ಸರ್ ❤.
@pg3089
6 ай бұрын
you are 100% right about relatives.. i am in the same boat as you. rightly said
@user-lc8pw3gj9o
5 ай бұрын
True lines sir talking about relatives and friends
@KGF007
6 ай бұрын
ಜೋಗಿ ಸಿನಿಮಾ ನೆನಪು ಬಂದಾಗಲೆಲ್ಲ ನೀವು ನೆನಪಿಗೆ ಬರುತ್ತೀರಾ🤔
@vinnivinayvinni8095
6 ай бұрын
Love you Ganesh sir. ❤️❤️❤️
@shylajaashok9970
6 ай бұрын
ಸರಳವಾದ ಮುಕ್ತ ಮಾತುಕತೆ ನಮ್ಮಿಬ್ಬರಿಗೂ ಧನ್ಯವಾದಗಳು. ಜೈ ಶ್ರೀ ರಾಮ್, ಜೈ ಹಿಂದ್ , ಜೈ ಕನ್ನಡ ಭುವನೇಶ್ವರಿ
@Shilpagkellod-rs3pl
6 ай бұрын
ಜ್ವಾಲಾಮುಖಿ ಚಿತ್ರದ ಖಳನಾಯಕ ವಿಶ್ವನಾಥ್ ಸರ್ ಅವರ ಸಾವಿನ ಬಗ್ಗೆ ಕೇಳಿ ತುಂಬಾ ಬೇಜಾರು ಆಯ್ತು ರಘು ಅಣ್ಣಾ... ದೇವರು ಅವರ ಆತ್ಮಕ್ಕೆ ಶಾಂತಿ ಕೊಡಲಿ.... ಅವರ ಬಗ್ಗೆ ನೀವು ತೋರಿದ ಕಾಳಜಿಗೆ ನಿಮಗೊಂದು 🙏🏻🙏🏻🙏🏻🙏🏻 ವಿಡಿಯೋ ನೋಡಿ ನಿಮ್ಮ ಮೇಲೆ ಗೌರವ ಇನ್ನೂ ಜಾಸ್ತಿ ಆಯಿತು... ಅವರು ಅತಿ ಅದ್ಭುತ ಕಲಾವಿದರು ದಯವಿಟ್ಟು ಅವರ ಅಂತ್ಯ ಸಂಸ್ಕಾರ ಅನಾಥವಾಗೋದು ಬೇಡ... ಸಿನಿಮಾ ಕಲಾವಿದರು ಗೌರವ ಪೂರ್ವಕ ವಾಗಿ ಅವರ ಅಂತ್ಯ ಸಂಸ್ಕಾರ ಮಾಡಿ ಅವರ ಆತ್ಮಕ್ಕೆ ನೆಮ್ಮದಿಯ ಚಿರಶಾಂತಿ ಕೊಡಿ... ಪ್ಲೀಸ್ 🙏🏻🙏🏻
@nagoprak
5 ай бұрын
Excellent interview as always.. Final few words ⭐ from Mr. Raghuram was really wow. Own films bagge ... Yeledu yeladu episodes maadthare , anta helid yara bagge anta gottaithu 😅. But his too is face of darker side of film industry & his own experiences 😉 excellent narration skills he has too. Large audience na captivate mado range ge ... He will expain. With twist and a ends with suspense too. For next episode. Fan of his channel too 😀 from Covid times 😊
@sheshachalachala5254
6 ай бұрын
So nice talk very good informative by Raghuram.really appreciate by your energy and approach, good luck and all the best.thank u very much Manjunath sir.
@murthyc2156
6 ай бұрын
Happy Birthday Haalu Jenu Raamkumar sir...❤❤❤
@varadarajaluar2883
6 ай бұрын
ಟೋಟಲ್ ಕನ್ನಡ ವಾಹಿನಿಗೆ ನಮಸ್ತೆ. ಉತ್ತಮ ಸಂಭಾಷಣೆ.
@rajagopaludyavarakanale5333
6 ай бұрын
Raghurams interview is very nice. He is a humble person our karnataka has. God bless him
@kaustubg7264
6 ай бұрын
Very nice interview. Raghuram is an honest, sincere man.
@ShashiKumar-rx4ly
6 ай бұрын
Ganesh he is not ordinary he is extraordinary
@shimogaabhi1428
5 ай бұрын
ಮಹಾನ್ ಕಲಾವಿದ ಶಿವಣ್ಣ 😍❤️
@nagendranagabushan5780
6 ай бұрын
Namasthe sir. Raghu Ram Sir, what u have said about the relatives and others that is true and the same I have faced when I lost my appaji and amma.
@srinivasah7986
6 ай бұрын
ರಘು ರಾಮ್ ರವರ ಸಂದರ್ಶನ ಅಮೋಘ ಅತ್ಯದ್ಭುತವಾಗಿತ್ತು ಒಂದು ವಿನಂತಿ ಇನ್ನು ಮುಂದುವರಿಸಬೇಕಾಗಿತ್ತು ಅವರ ಸಂದರ್ಶನ ಇದು ನಮ್ಮ ಕೋರಿಕೆ ಹರಿಹರಪುರ ಮಂಜುನಾಥ ಅವರೇ ನಿಮ್ಮಲ್ಲಿ ಒಂದು ವಿನಂತಿ ರಘುರಾಮ್ ರವರ ಮೊಬೈಲ್ ನಂಬರ್ ಕೊಡ್ತೀರಾ ಅವರಿಗೆ ವೈಯಕ್ತಿಕವಾಗಿ ಶುಭಾಶಯಗಳ ಬೇಕಾಗಿತ್ತು ಇದನ್ನು ಮನವಿ ಅಷ್ಟೇ
@someshwarbendigeri4197
6 ай бұрын
Wonderful Interview. Raghuram speaks very well.
@DanceWithTanvitha
5 ай бұрын
❤
@roopaparmeshroopaparmesh1701
5 ай бұрын
ಮಂಜುನಾಥ್ ಸರ್ ನಿಮ್ಮ ಸರಳತೆ ಮತ್ತು ವಿನಮ್ರತೆಗೆ🙏🙏🙏🙏🙏 ರಘುರಾಂ 👏🏻👏🏻👏🏻👏🏻👏🏻
@chandanapple2935
6 ай бұрын
Super ragu nijavada kannadigara deyva namma hemmeya Rajanna Jai Karnataka
@sureshbasanna2515
6 ай бұрын
Very nice interview and Raghuram, your launguage and story telling is superb
@funindia5205
6 ай бұрын
I'm the man golden star fan ❤
@narayananayak2482
5 ай бұрын
Aatma.trupti.asyitu..thank.u.sir..❤❤❤🎉🎉🎉
@prakashshetty2878
5 ай бұрын
ಇನ್ನೋ ಮ್ಮೆ ಸಂದರ್ಶನ ಮಾಡಿ . ರಘುರಾಮ್ ಸರ್ ನ. ನೈಜ ಸಂಗತಿಗಳನ್ನು ಬಿಚ್ಚಿಡುವ ಸರ್ ಅವರು.ಸತ್ಯವಂತ .ಒಳ್ಳೆಯದಾಗಲಿ ರಘುರಾಮ್ ಸರ್ ಗೆ🎉
@jagadeeshacjagadeeshac1095
5 ай бұрын
ರಘುರಾಮ್ ಸರ್ ಸಂಧರ್ಶನ ಅದ್ಭುತ ವಾಗಿದೆ 👌👌👌🙏🌹🌹🌹
@ramamurthy8832
6 ай бұрын
ಸೊಗಸಾದ ಸನ್ನಿವೇಶಗಳನ್ನು ಕೆಲಿಸಿದ್ಧಿರಿ ನನ್ನ ಮನದ ಮಾತು. ನೀವುಕೇ ಲಿದೀರಿ ಅನ್ಸ್ತು ಅನಂತ ಧನ್ಯ ವಾಧಗಳು
@user-fb9de3ke7m
6 ай бұрын
Super olledagli sir
@ravindrahk8676
6 ай бұрын
ಧನ್ಯವಾದಗಳು...ರಘುರಾಮ್ & ಮಂಜುನಾಥ್ ಅವರಿಗೆ.
@mahadevaswamymahadev3098
5 ай бұрын
Super Raghu sir.🎉
@mahadevna6713
6 ай бұрын
ಧನ್ಯವಾದಗಳು ಸರ್
@BRMediaHouse
6 ай бұрын
ಶ್ರೀ ಹಾಲುಜೇನು ರಾಮಕುಮಾರ್ ಅಪ್ಪಾಜಿ ಗೆ ಹುಟ್ಟು ಹಬ್ಬದ ಶುಭಾಶಯಗಳು🙏🏻🤝💐
@NingayyamatapatiMatapati
5 ай бұрын
♥️ One and only ಗೋಲ್ಡನ್ ಸ್ಟಾರ್ ganapaa 🔥🔥
@chetanbm834
6 ай бұрын
Super Anna nimma program ❤
@prakshaiahkm6244
6 ай бұрын
ನಾವು ಇದ್ದೇವೆ ರಘು... ನಾನೂ.ಭಾಗೈಕಾನೇ,.,.❤❤❤❤
@srinathbm6502
6 ай бұрын
Raghu ❤❤❤❤
@manjunathnk1934
5 ай бұрын
Good interview sir
@anuradhas6438
6 ай бұрын
ಆಡಿಯನ್ಸ್ ಬಗ್ಗೆನೂ ಎಷ್ಟು ಚಂದ ಮಾತಾಡಿದ್ದೀರಿ ರಘು ಸರ್, ತುಂಬಾ ಖುಷಿಯಾಯ್ತು ಧನ್ಯವಾದಗಳು 🙏💐
@anshkalal9535
6 ай бұрын
Ondu cinema madi, 50 ಎಪಿಸೋಡ್ ಅಂತ ಹೇಳಿದ್ದು ರವಿ ಶ್ರೀವತ್ಸ ಅವರಿಗೆ ಹೇಳದ hangittu... . 😅😅😅
@PraveenKumar-jv7nl
6 ай бұрын
ಸೂಪರ್ 👍
@rukminicr8248
6 ай бұрын
ಸೌಂದರ್ಯನ ಬಗ್ಗೆ ಎಷ್ಟು ಕೇಳಿದರೂ ಬೇಜಾರಾಗುತ್ತೆ,ಹೆಸರಿಗೆ ತಕ್ಕಂತೆ ಸೌಂದರ್ಯನೇ?
@MsSujendra
6 ай бұрын
ರಘು ರಾಮ ಚೆನ್ನಾಗಿತ್ತು
@sujithkumar4924
6 ай бұрын
Raghuram sir The gem 💎
@shamalas422
6 ай бұрын
U r 💯 correct sir.all relatives are inhumans.they hurted me so much.
@sangameshchitti
5 ай бұрын
Nice gentleman shri raghuram
@somannads5094
6 ай бұрын
Raghuram spokes his nice experience with eminent personalities of filmdom., please trim your beard and it will look nice and close the shirt button., dont think otherwise.,
@jayanthapoojari597
6 ай бұрын
Super.sir..
@jayajai7139
6 ай бұрын
❤❤❤
@kumarkumar0987-gf2xy
6 ай бұрын
Super ragu 🎉🎉🎉
@vinodkumarv2134
6 ай бұрын
6:32 he is talking abt ravi srivathsa
@mahadevprasad8008
6 ай бұрын
ಸ೦ದಶ೯ನ ಸೂಪರ್👌🙏
@nagarajRamaswamy
6 ай бұрын
My ever time my love it's only soudarya
@creative_minds1770
6 ай бұрын
The torture that Ravibelegare gave to team madhesh from director to produce to side actors is all revealed by director himself. He literally killed the film
Relatives use us as OOTADA BAALEYELE. Atyuttama holike.
@samuelphotoarts7325
6 ай бұрын
naanu youtube maadidde raghu nimmanna nodi neevu manju sir global ram neevugale nanage spoorthi
@Kitchenonwheels25
6 ай бұрын
Raghuram obba samskaaravantha manushya ❤
@user-fb9de3ke7m
6 ай бұрын
Super raguram sandarshana bahala chanagithu
@srinivaspj7661
6 ай бұрын
Next epsoad madi
@BRMediaHouse
6 ай бұрын
Ravi Belagere is a kari adhyaya in max people's lives
@pranav_sirish
5 ай бұрын
He's mentioning Ravi Srivatsa director for dissecting Madesha film & lot more films in deadly today channel
@samuelphotoarts7325
6 ай бұрын
nimage yaaru illa anta tilkobedi raghu naaviddeve we all are youtubers we are one family
@Chitralokaa
6 ай бұрын
If you are speaking about Balaji. Speak about the police case on him as mentioned by BK Shivaram
@ManuKumar-rz5zn
6 ай бұрын
Simple chinna. Kaas madilla andre. Aste. Yavde field aagli.
@Infotainmentviral
6 ай бұрын
6:20 Ravi srivastav pungtavne avn film bagge avne 😂
@wanderingmystic6968
6 ай бұрын
What is this man talking. I have seen Belegere from his Dharwad days as a student. Ravi is a terror in himself. I am not writing this as his admirer. Don’t align with all his ways. Shivanna may have a cinematic image, in real life he can’t put two sentences properly in English or Kannada. That’s a fact. Ravi is a master show off and knows how to impress and manoeuvre. That is what it is.
@rajk4129
6 ай бұрын
Evan I smiled wen I saw da title 😂 Kuch be ..matlub kuch be😂
@narasimhamurthy8048
6 ай бұрын
Ravi belegere was not afraid of anybody in this world, that too being a journalist and editor
@kaustubg7264
6 ай бұрын
What he meant is Belagere was terrified with Shivanna acting. Don’t take it literally and comment. The title is appropriate. ❤
@adityabidarikote6956
6 ай бұрын
Everybody is master in their own field. It's very easy to criticize another.
@narasimhamurthy8048
6 ай бұрын
@@kaustubg7264ok sir,, Thanks for clarification,
@narasimhamurthy8048
6 ай бұрын
Please think twice before you put the title, Ravi belegere was not afraid of anybody in this world, that too being a journalist and editor
@shanthakumar7314
6 ай бұрын
Beligere is a covered man, he wants only money, just think how he made money by writing vulgar book called SURUTHI
@bhaskarhegde6804
6 ай бұрын
ಪುಂಡರ ಬೆದರಿಕೆಗೂ ಜಗ್ಗದೆ ಹುದುಗಿಹೋಗುತ್ತಿದ್ದ ಸತ್ಯ ಸಂಗತಿಗಳನ್ನು ಬೆಳಕಿಗೆ ತಂದ ಧೈರ್ಯವಂತ ರವಿಬೆಳಗೆರೆ.
@raviphoenix5940
6 ай бұрын
ರಘು ಸರ್ ರವಿ ಸರ್ ಬಕೆಟ್ ಅಂತ ಹೇಳಿದ್ರಲ್ಲ ಬೇಜಾರ್ ಮಾಡ್ಕೋಬೇಡಿ ಯಾರಾದ್ರೂ ಕೇಳಿದ್ರೆ ಓಪನ್ ಆಗಿ ಹೇಳಬೆಕು ಸರ್ ರವಿ ಸರ್ ಬಕೆಟ್ ಅಲ್ಲ ಅವ್ರ ಮನೆಯಲ್ಲಿ ಬಾತ್ ರೂಮ್ ಕ್ಲೀನಿಂಗ್ ಬ್ರಷ್ ಆಗಿದ್ದೆ ಅಂತ. ಗಾಂಡುಗಳು ಮಾತಾಡ್ ತಾರೆ ಅನುಭವಗಳು ನಮಗೆ ಆಗಿರುತ್ತೆ. Don't even boutheted about these kind of assholes
@natarajbapat8577
6 ай бұрын
ಇಷ್ಟು ಬೇಗ ಮುಗಿಸಿ ಬಿಟ್ರಾ ಇನ್ನು ಕೆಲವು ಸಂಚಿಕೆಗಳು ಬರಬೇಕಿತ್ತು
@Aa41489
6 ай бұрын
If he is sooooo good astrologer why he has dozens of flop Movies ?
Пікірлер: 106