2002 ರಿಂದ ಶಿವಗಂಗಾ ಗಿರಿ ಪ್ರದಕ್ಷಿಣೆ ಆರಂಭಗೊಂಡಿದ್ದು, ಬೆಟ್ಟವನ್ನು ಸಂಪೂರ್ಣವಾಗಿ ಪ್ರದಕ್ಷಿಣೆ ಮಾಡಿದರೆ 10 ಕಿ.ಮೀ. ಬೆಟ್ಟವನ್ನು ಸುತ್ತುವರೆದಿರುವ ಪ್ರಕೃತಿಯು ಶಿವಗಂಗಾ ಬೆಟ್ಟದ ಸ್ವರ್ಗವಾಗಿದೆ. ಪ್ರತಿ ಹುಣ್ಣಿಮೆಯಂದು ಗಿರಿ ಪ್ರದಕ್ಷಿಣೆ ನಡೆಸಲಾಗುತ್ತದೆ. ಆಸಕ್ತ ಭಕ್ತರು ಹುಣ್ಣಿಮೆಯ ಮೊದಲು ಶಿವಗಂಗಾ ಬೆಟ್ಟಕ್ಕೆ ಬರಬೇಕು. ಶಿವಗಂಗಾ ಬೆಟ್ಟದ ಪ್ರವೇಶ ದ್ವಾರದಲ್ಲಿರುವ ಮೇಲಣ ಗವಿಮಠದಲ್ಲಿ ಭಕ್ತರಿಗೆ ಸಕಲ ಸೌಲಭ್ಯ ದೊರೆಯುತ್ತದೆ. ಹುಣ್ಣಿಮೆಯಂದು ಮುಂಜಾನೆ 4.30ಕ್ಕೆ ಗಿರಿ ಪ್ರದಕ್ಷಿಣೆ ಆರಂಭವಾಗುತ್ತದೆ.
ವಿಶೇಷ ಸೂಚನೆ :
ಪೌರ್ಣಮಿಯ ಹಿಂದಿನ ದಿವಸ ಸಂಜೆ ಬರುವ ಭಕ್ತಾದಿಗಳಿಗೆ ಶಿವಗಂಗಾ ಕ್ಷೇತ್ರದಲ್ಲಿ ವಸತಿ ಮತ್ತು ಊಟದ ವ್ಯವಸ್ಥೆಯನ್ನು ಮಾಡಲಾಗುತ್ತದೆ.
ಹೆಚ್ಚಿನ ವಿವರಗಳಿಗೆ ಸಂಪರ್ಕಿಸಿ:
ಶ್ರೀ ಚೆನ್ನಬಸವ ದೇವರು (ನಿಡವಂದ). 9845170243
ಶ್ರೀ ದೇವು (ಬೆಂಗಳೂರು). 8892775807
ಶ್ರೀ ಹನುಮಂತ ರಾಜು (ಲಕ್ಕೇನಹಳ್ಳಿ). 9606857453
ಶ್ರೀ ಶಿವಣ್ಣ (ಧ್ಯಾನಮಂದಿರ) 7348825695
ಶ್ರೀ ಸಿದ್ದಗಂಗಯ್ಯ (ಕಡಬಗೆರೆ, ಬೆಂ.). 9739172520
ಶ್ರೀ ಪರಮೇಶ್ (ದೊಡ್ಡಬಳ್ಳಾಪುರ). 9242052787
ಶ್ರೀಮತಿ ಸುವರ್ಣಮ್ಮ (ಮಾದೇನಹಳ್ಳಿ). 9148678366
ಶ್ರೀಮತಿ ಗಿರಿಜಮ್ಮ (ಕೊಪ್ಪ). 9148266703
ಶ್ರೀಮತಿ ಉಮಕ್ಕ (ಮೇಳೆಕೋಟೆ). 8618478801
ಶ್ರೀ ರವಿ (ಮಾಗಡಿ). 8904485821
ಶ್ರೀ ಶಂಕರೇಗೌಡರು (ಉಳ್ಳೆನಹಳ್ಳಿ) 8762278043
ಶ್ರೀ ಟಿ. ರಂಗಸ್ವಾಮಯ್ಯ, ಮುಖ್ಯ ಶಿಕ್ಷಕರು (ಕಾಸರಘಟ್ಟ)....9591515492
ಶ್ರೀ ರುದ್ರೇಶ (ಗೌರಪುರ) 7892880082
Негізгі бет ಶಿವಗಂಗೆ ಗಿರಿ ಪ್ರದಕ್ಷಣೆ ಪಾದ ಯಾತ್ರೆ | Shivagange Giri Pradakshane in Full Moon day | 2022
Пікірлер: 10