2024ರಲ್ಲಿ ಇಂಥ ಪದಗಳನ್ನು ಕೇಳ್ತಾ ಇದ್ದೀವಲ್ಲ ಯಾರ್ಯಾರು ಕೇಳ್ತಾ ಇದ್ರಿ ಪ್ಲೀಸ್ ಲೈಕ್ 🥰voice ಸೂಪರ್ ಅಕ್ಕ
@ShobhaSagar
5 ай бұрын
Thank you 😊
@sharadak4896
10 күн бұрын
M@@ShobhaSagar
@hanumeshvalmiki5809
10 күн бұрын
Hi medm ...nimma dwani adbutha...medm....❤❤... ಜೋಕುಮಾರ ನ ಬಗ್ಗೆ ನನ್ ಅತ್ರ ಮತ್ತೊಂದು ಗೀತೆ ಇದೆ.. ನಿಮ್ ದ್ವನಿ ಸಂಯೋಜನೆ ಮಾಡ್ತಿರಾ ಮೇಡಮ್...
@Rajashekhar205
9 күн бұрын
super song and voice❤
@ShobhaSagar
9 күн бұрын
Thank you 😊
@veerappakori1677
13 күн бұрын
ತುಂಬಾ ಚೆನ್ನಾಗಿದೆ ಮೇಡಂ
@ShobhaSagar
12 күн бұрын
Thank you 😊
@hanumeshvalmiki5809
6 күн бұрын
Hi medm... ನಿಮ್ಮ ದ್ವನಿ ಅದ್ಭುತ..... ಜೋಕುಮಾರ ನ ಬಗ್ಗೆ ಗೀತೆ ಬರೀಕೊಂಡಿನಿ. . ನಮ್ ತಾಯಿಯಿಂದ ನಿಮ್ಮ ದ್ವನಿಯಿಂದ ಸಂಯೋಜನೆ ಮಾಡಿ ಕೊಡಿ ಮೇಡಮ್... ಒಂದು ಜಾನಪದ ಉಳಿಸಿದಂಗಾಗುತ್ತೆ
@hanumeshvalmiki5809
6 күн бұрын
ಜೋಕುಮಾರ ಬಂದಾನ ಬಾಗಿಲಕ ನಿಂತಾನ ಬರ್ರೆವ್ವ ತಾಯಾರ ಏನಾದರೂ ಕೊಡ್ರೆವ್ವ. ಕೇಳಿದ್ದು ಕೊಡುತಾನ ಬೇಡಿದ್ದು ನೀಡುತಾನ ಬರ್ರೆವ್ವ ತಾಯಾರ ಏನಾದರೂ ಕೊಡ್ರೆವ್ವ. ಸಿಟ್ಟಿಲಿ ಬೈಬ್ಯಾಡ್ರಿ ಬೆಣ್ಣೆ ಹಚ್ಚಿ ಹೋಗ್ರೆವ್ವ ಬರ್ರೆವ್ವ ತಾಯಾರ ಏನಾದರೂ ಕೊಡ್ರೆವ್ವ. ಪಕ್ಕದೂರಿಂದ ಬಂದಾನ ಮುಂದಿನೂರಿಗೆ ಹೋಗುತಾನ ಬರ್ರೆವ್ವ ತಾಯಾರ ಏನಾದರೂ ಕೊಡ್ರೆವ್ವ. ಸಂಪ್ರದಾಯ ಬೆಳಿಸ್ರವ್ವ ಇಲ್ಲಂದ್ರ ಅಳಿತೆತವ್ವ ಇದ್ದಿದ್ದು ಕೋಡ್ರೆವ್ವ ಮುಂದಿನೂರಿಗೆ ಕಳಿಸ್ರೆವ್ವ.....
@ShobhaSagar
6 күн бұрын
ಖಂಡಿತ ಹಾಡುವೆ 👍 ಧನ್ಯವಾದಗಳು. ಹಾಡುಗಳನ್ನು ನಿಮ್ಮ ಗೆಳೆಯರೊಂದಿಗೆ ಹಂಚಿಕೊಳ್ಳಿ
@1951storypiyush
11 ай бұрын
👏👏👏
@ShobhaSagar
11 ай бұрын
Thank you 😊
@SabannaSabanna-j2i
11 ай бұрын
❤❤👍👌👍👌👌🎂👌👌
@ShobhaSagar
11 ай бұрын
Thank you 😊
@santoshbgoudragoudra
16 күн бұрын
❤ನಿಮ್ಮ ಧ್ವನಿ ತುಂಬಾ ಚೆನ್ನಾಗಿದೆ super old is gold ❤
@ShobhaSagar
16 күн бұрын
Thank you 😊
@BhagathJK0066
5 ай бұрын
ನಮ್ಮ ಉತ್ತರ ಕರ್ನಾಟಕದಲ್ಲಿ ಹಿಂತಾ ಒಳ್ಳೆ ಪ್ರತಿಭೆ ಹುಡುಕಾಡುವ ಸಮಯ ನಮ್ಮದು ಒಳ್ಳೆ ದ್ವನಿ ಅಕ್ಕೊರ 👌👌ನಿಮ್ಮ ರಾಗ ಕೇಳಿದರೆ ಕೆಲವು ದಿನಗಳು ಹಿಂದೆ ಹೋಗಿವಿ ಅನ್ಸುತ್ತ ನಮ್ಮ ಚಿಕ್ಕ ವಯಸ್ಸು 1999ಕ್ಕೆ 😘😍
@ShobhaSagar
5 ай бұрын
Thank you so much 😊
@raveendrabeml1228
17 күн бұрын
🙏👍🙏
@sharathkumarp685
9 күн бұрын
@@ShobhaSagarz,
@anandtm5097
2 ай бұрын
ಅಕ್ಕ ಜೋಕುಮಾರ ಬಗ್ಗೆ ಇನ್ನೊಂದು ಸಾಂಗ್ ಹಾಡು ಹಾಕು. ಮ್ಯೂಸಿಕ್ ಇದೆ ಟೈಪ್ ಲೆಕ್ಕ🙏🙏..ಸೂಪರ್ ಅಕ್ಕ..🙏🙏
@ShobhaSagar
2 ай бұрын
ಖಂಡಿತ ಹಾಡುವೆ. Thank you 😊
@shivappa072
14 күн бұрын
ಪ್ರಪಂಚ ಎಷ್ಟೇ ಮುಂದುವರೆಯಲಿ ದಯವಿಟ್ಟು ಮಹಿಳೆಯರು ನಮ್ಮ ಹಿರಿಯರು ಬಿಟ್ಟು ಹೋದ ಸಂಸ್ಕೃತಿಯನ್ನು ಮರೆಯಬೇಡಿ ಮುಂದುವರೆಸಿ... 🙏
@ShobhaSagar
13 күн бұрын
Thank you 😊
@shivappa072
13 күн бұрын
@@ShobhaSagarನಿಮಗೆಷ್ಟು ಧನ್ಯವಾದಗಳು ಸಲ್ಲಿಸಿದರೂ ಸಾಲದು ... ಮುನ್ನುಡಿಯ ಮುಂಗೋಳು ನೀವು 😊
@mohammedsohailravoir3500
14 күн бұрын
One of the best voice and best singer ❤👌🏻👌🏻👌🏻👌🏻👌🏻👌🏻
@ShobhaSagar
13 күн бұрын
Thank you 😊
@KOTIGOBBA.K
5 ай бұрын
ಮೇಡಂ, ನಿಮ್ಮ ಧ್ವನಿ ಆ ರಾಗ ಸಂಯೋಜನೆ ಮತ್ತು ಭಾವಪೂರ್ಣ ಹಾಡಿಗೆ ಏನು ಹೇಳಬೇಕೋ ಗೊತ್ತಾಗುತ್ತಿಲ್ಲ ..... ಅತ್ಯದ್ಭುತ❤❤
@ShobhaSagar
5 ай бұрын
ತುಂಬು ಹೃದಯದ ಧನ್ಯವಾದಗಳು ಸರ್ 😊
@Papushri
4 ай бұрын
ಇಂಪಾದ ಸ್ವರ ದಿಂದ ಸೊಂಪಾದ ಪದಗಳು ಇನ್ನು ಹೀಗೆ ಹೆಚ್ಚು ಪದಗಳು ಬರಲಿ
@ShobhaSagar
4 ай бұрын
Thank you 😊
@rojar2145
2 ай бұрын
ನಿಮ್ಮ ಸಾಂಗ್ ಕೇಳಿ ಪಾಪು ಮಲಗುತ್ತಾರೆ
@ShobhaSagar
2 ай бұрын
ಹೌದ ಸಂತೋಷ 😊 Thank you
@nitinkumarraigondpoojari8793
16 күн бұрын
ನನ್ನ ಬಾಲ್ಯ ನೆನಪಾಯಿತು 😢 sister 🙏🏻
@ShobhaSagar
16 күн бұрын
Thank you 😊
@mohammedsohailravoir3500
14 күн бұрын
Nice super❤
@ShobhaSagar
14 күн бұрын
Thank you 😊
@umeshumesh6452
14 күн бұрын
Super akka nam mane valagu jokumara idana ❤
@ShobhaSagar
14 күн бұрын
Hauda😊. Thank you
@madeshdacchu222
10 күн бұрын
ಈ ಜೋಕುಮಾರ ಅನ್ನೋದು ನಮ್ ಉತ್ತರಕರ್ನಾಟಕ ಹಬ್ಬಗಳಲ್ಲಿ ಒಂದೂ ಹಬ್ಬ ಈ ಜೋಕುಮಾರ ಎಲ್ಲರ ಮನೆ ಮುಂದೆ ಬಂದು ಈ ತರ ಹಾಡುಕೇಳೋದೆ ಒಂದೂ ಸೊಗಸು ❤️❤️
@ShobhaSagar
10 күн бұрын
Thank you 😊
@madeshdacchu222
10 күн бұрын
@@ShobhaSagar 🤝🤝
@Kavita-x5d
5 күн бұрын
ದಿನಕ್ಕೆ ಒಂದು ಬಾರಿ ಆದರೂ ನಿಮ್ಮ ಹಾಡುಗಳನ್ನು ಕೇಳ್ತಾ ಇರ್ತೀನಿ ಅಕ್ಕಾ....❤
@ShobhaSagar
5 күн бұрын
Thank you 😊 ಕೇಳಿ ಮತ್ತು ಹಂಚಿಕೊಳ್ಳಿ ಸ್ನೇಹ ಬಳಗದೊಂದಿಗೆ 🙏
@devudevudj4861
12 күн бұрын
ತುಂಬಾ ಚನಾಗಿ ಹಾಡಿರಿ ಅಕ್ಕ ನಮ್ ಜೋಕ್ಮರ್ ಪದ ❤. ಇವಾಗಿನ ಜನರೇಷನ್ ಅಲ್ಲಿಇವಗಿನ್ ಜನಗಳಿಗೆ ಇಷ್ಟೊಂದ್ ಚನಾಗಿ ಅರ್ಥ ಅರ್ಥ ಆಗೊತರ ಅರ್ಥ ಮಾಡ್ಸಿರಿ ನಿಮ್ಗಗೆ ಹಾಗೂ ನಿಮ್ಮ ಕುಟುಂಬ ದವರಿಗೆ. ಆ ಜೋಕ್ಮರ ಒಳ್ಳೇದು ಮಾಡ್ಲಿ..😊
@ShobhaSagar
12 күн бұрын
ತುಂಬು ಹೃದಯದ ಧನ್ಯವಾದಗಳು 😊
@nagarajrpujari6267
Жыл бұрын
ನಿಮ್ಮ ಶುಶ್ರಾವ್ಯ ಧ್ವನಿ ❤❤❤
@ShobhaSagar
Жыл бұрын
Thank you 😊
@mutteshmernal274
11 күн бұрын
ನಿಜವಾಗಲು ಮಳೆ ಬರುತ್ತಾ ?😮
@kallimatasamsthanam7604
17 күн бұрын
Nenu kurchobettanu jokumarunni
@RaviKumar-hl9kb
5 ай бұрын
ಯಪ್ಪಾ ಎಂತ voice ❤
@RaviKumar-hl9kb
5 ай бұрын
ಯಪ್ಪಾ ಎಂತ voice ❤
@ShobhaSagar
5 ай бұрын
Thank you 😊
@SUNILKUMARNAMANE
5 ай бұрын
Super❤❤❤❤❤❤
@ShobhaSagar
5 ай бұрын
Thank you 😊
@mallappa4625
12 күн бұрын
ಸೂಪರ್ ❤️❤️❤️❤️❤️
@ShobhaSagar
11 күн бұрын
Thank you 😊
@RaviRaviGS-z6k
3 күн бұрын
Tum bachanagiri wise ❤
@nagukhosamani9436
5 ай бұрын
ಸೂಪರ್ ಅಕ್ಕ🙏
@ShobhaSagar
5 ай бұрын
Thank you 😊
@drakshayanih2406
7 күн бұрын
Superrrr voice❤❤ and superr song. ❤❤❤
@ShobhaSagar
7 күн бұрын
Thank you 😊
@mallikarjunmadabhavi2783
7 күн бұрын
🙏ಸೂಪರ್ ಅಕ್ಕಾ ಸೂಪರ್ ವಾಯ್ಸ್ 👌👌👌🙏
@ShobhaSagar
7 күн бұрын
Thank you 😊
@basudesaibasu6377
Жыл бұрын
Super vice sistr
@ShobhaSagar
Жыл бұрын
Thank you 😊
@hegdecreations190
4 ай бұрын
Wynk music Alli available idiya
@ShobhaSagar
4 ай бұрын
Illa sir ,
@mannasinamathu
5 ай бұрын
Melody queen of kannada folk songs❤
@ShobhaSagar
5 ай бұрын
Thanks a lot 😊
@madhurichougule7729
11 ай бұрын
Very melodious voice thanks to give knowledge of janapada Geeta proud to be kannadiga
@ShobhaSagar
11 ай бұрын
Thank you 😊
@RRE-SPORTS
5 күн бұрын
Nimma dvani tumba channagide😊
@ShobhaSagar
5 күн бұрын
Thank you 😊 share ಮಾಡಿ
@yashumsyashums1789
8 күн бұрын
Super vaice madum
@ShobhaSagar
8 күн бұрын
Thank you 😊
@deepanaykar4730
17 күн бұрын
super song and super voice
@ShobhaSagar
17 күн бұрын
Thank you 😊
@kannappaswadi8256
13 күн бұрын
What a voice it is? Fantastic
@ShobhaSagar
13 күн бұрын
Thank you 😊
@jacksonavinash9103
11 күн бұрын
Super voice madam 😍
@ShobhaSagar
11 күн бұрын
Thank you 😊
@USER-AKASH_WAGHAMORE
12 күн бұрын
ಸೂಪರ್ ವೈಸ್ ಅಕ್ಕಾ ❤😊
@ShobhaSagar
12 күн бұрын
Thank you 😊
@PallaviBandiwaddar-sy7hq
3 ай бұрын
Super akka🎉🎉
@ShobhaSagar
3 ай бұрын
Thank you 😊
@PoojariLakkappa
6 күн бұрын
"One of best voice "
@ShobhaSagar
6 күн бұрын
Thank you 😊 share it 👍
@anwarbee3915
15 күн бұрын
ಬಾಲ್ಯದ ನೆನಪುಗಳು
@ShobhaSagar
15 күн бұрын
Thank you 😊
@manjunathabannikoppa4072
13 күн бұрын
ನಿಮ್ಮ ದ್ವನಿ ಅಧ್ಬುತ
@ShobhaSagar
13 күн бұрын
Thank you 😊
@ganeshbmpujarganeshbmpujar5201
3 күн бұрын
Super voice sister
@ShobhaSagar
3 күн бұрын
Thank you 😊
@mahadevbagimani8831
24 күн бұрын
very nice song our UK
@ShobhaSagar
24 күн бұрын
Thank you 😊
@upparravi1030
11 күн бұрын
Very sweet voice ❤
@ShobhaSagar
11 күн бұрын
Thank you 😊
@vishwa_from_dharwad
4 күн бұрын
❤❤
@LaxamnaLaxamna-m5x
11 күн бұрын
Samdra, janpada, samdrmma
@ShobhaSagar
11 күн бұрын
Thank you
@vinayakabkannada7697
Жыл бұрын
ನಿಮ್ಮ voice 👌👌👌👌👌👌👌👌
@ShobhaSagar
Жыл бұрын
Thank you 😊
@kedarnjadhav2596
3 күн бұрын
So sweet voice.
@ShobhaSagar
3 күн бұрын
Thank you 😊
@BassuHBKBassuHBK
4 күн бұрын
Nim dhoni. Super akka
@ShobhaSagar
4 күн бұрын
Thank you 😊 ನಿಮ್ಮ ಗೆಳೆಯರೊಂದಿಗೆ ಹಂಚಿಕೊಳ್ಳಿ
@shashikalahulgeri1412
15 күн бұрын
ಧ್ವನಿ ಸುಶ್ರ್ಯಾವ ಮೇಡ್ಂ ನಮ್ಮ ಸಂಸ್ಕೃತಿ ಉಳಿಸಿದ್ದೀರಿ ವೇಡ್ಂ ಧನ್ಯವಾದಗಳು
Пікірлер: 326