ಬೆಳಗಾವಿ ಜಿಲ್ಲೆಯ ರಾಜಕೀಯಕ್ಕೂ ಜಾರಕಿಹೊಳಿ ಮನೆತನಕ್ಕೂ ಅವಿಭಾಜ್ಯ ನಂಟು. ರಾಜ್ಯದಲ್ಲಿ ಯಾವ ಪಕ್ಷ ಅಧಿಕಾರಕ್ಕೆ ಬಂದರೂ ಜಾರಕಿಹೊಳಿ ಮನೆತನದ ಯಾರಾದರೊಬ್ಬ ಸದಸ್ಯರು ಅಧಿಕಾರದ ಕೇಂದ್ರಬಿಂದು ಆಗಿರುತ್ತಾರೆ. ಹಾಗಿದೆ ಈ ಮನೆತನದ ರಾಜಕೀಯ.
ಈ ಮನೆತನದ ರಾಜಕೀಯಕ್ಕೆ ಸುದೀರ್ಘ ಇತಿಹಾಸವೇನೂ ಇಲ್ಲ. ತಂದೆ ಲಕ್ಷ್ಮಣರಾವ್ ಜಾರಕಿಹೊಳಿ, ಅಡವಿಯಿಂದ ತಲೆಹೊರೆಯಲ್ಲಿ ಕಟ್ಟಿಗೆ ತಂದು ಜೀವನ ಸಾಗಿಸುತ್ತಿದ್ದವರು ಎಂದು ಇಲ್ಲಿನ ಜನರು ಈಗಲೂ ನೆನಪಿಸಿಕೊಳ್ಳುತ್ತಾರೆ
#jarkiholi #family #politics #bjpkarnataka
#Prajavani #PrajavaniNews
ಮತ್ತಷ್ಟು ವಿಡಿಯೊಗಳಿಗಾಗಿ: / prajavani
ತಾಜಾ ಸುದ್ದಿಗಳಿಗಾಗಿ: Prajavani.net ನೋಡಿ
ಫೇಸ್ಬುಕ್ನಲ್ಲಿ ಲೈಕ್ ಮಾಡಿ: Facebook.com/Prajavani.net
ಟ್ವಿಟರ್ನಲ್ಲಿ ಫಾಲೋ ಮಾಡಿ: Twitter.com/Prajavani
ತಾಜಾ ಸುದ್ದಿಗಳಿಗಾಗಿ ಟೆಲಿಗ್ರಾಂ ಚಾನೆಲ್ನಲ್ಲಿ ನೋಡಿ: t.me/Prajavani...
Негізгі бет ಜಾರಕಿಹೊಳಿ ಮನೆತನದ ರಾಜಕೀಯ ರಂಗು | Jarkiholi brothers
No video
Пікірлер: 47