ಜೀವದಿಂದೆದ್ದ ಯೇಸುವೆ ನಾ ಬಾಳುವೆ ನಿನಗಾಗಿಯೇ
ನೀನೊಬ್ಬನೆ ದೇವನು ನೀನೊಬ್ಬನೆ ರಕ್ಷಕನು
ನನ್ನ ಎತ್ತಿ ಎತ್ತಿ ನಿಲ್ಲಿಸಿದೆ ಸರ್ವಶಕ್ತ ನೀನೆ
ನನ್ನ ದೂಳಿನಿಂದ ಎತ್ತಿದೆ ಸಮಾಧಾನ ಕರ್ತ ನೀನೆ
ಹಳೇಲೂಯ ಹಳೆಲೂಯ ಹಳೆಲೂಯ || 8 ||
1 ) ಶಿಲುಬೆಯ ಆ ಯಜ್ಞದಿ ನನಗಾಗಿಯೇ ಜೀವ
ಮರಣ ಮರಣದ ಬಾಗಿಲಿನಿಂದ ಯೇಸು ನನ್ನನು ತಪ್ಪಿಸಿದ
2) ಕ್ರಿಸ್ತ ಮರಣದಿಂದ ನನ್ನ ಎಲ್ಲಾ ಶಾಪ ನೀಗಿತು
ಅಬ್ರಾಹಾಮನ ಆಶೀರ್ವಾದದಿಂದ ಕ್ರಿಸ್ತನಿಂದ ದೊರಕಿತು
***********************************
ದಯವಿಟ್ಟು ನಮ್ಮ chanel ಅನ್ನು subcribe ಮಾಡಿಕೊಳ್ಳಿ ಹೀಗೆ ನಾವು ಮಾಡುವ ಪ್ರತಿಯೊಂದು ವಿಡಿಯೋಯೋಗೆ like madi and share ಮಾಡಿ
Негізгі бет ಜೀವದಿಂದೆದ್ದ ಯೇಸುವೆ ನಾ ಬಾಳುವೆ ನಿನಗಾಗಿಯೇ Jesus kannada worship song
Пікірлер: 47