#ಜೀವನವೆಂಬ#ಮಾಯೆಯಿಂದ#ಬಂಧಮುಕ್ತಾರಾಗುವುದು#ಹೇಗೆ? #purandaradasar#niramelanagulle#ಅಲ್ಲಮಪ್ರಭು#ವಚನ#ವಿಶ್ಲೇಷಣೆ #ವಚನ #kannada #in#lingayat#religeon#ವಚನವೇದಿಕೆ
#ವಚನ
#ಮಾಯದ #ಬಲೆಯಲ್ಲಿ #ಸಿಲುಕಿದ
ಮರುಳ ನಾನೆಂದರಿದ ಪರಿಯ ನೋಡಾ!
ಲಿಂಗವೆಂದರಿದ ಪರಿಯ ನೋಡಾ!
ತನ್ನ ವಿನೋದಕ್ಕೆ ಬಂದು ನಿಶ್ಚಿಂತ ನಿರಾಳ
ಗುಹೇಶ್ವರನೆಂದರಿದ ಪರಿಯ ನೋಡಾ!
#✍️ಅಲ್ಲಮಪ್ರಭುಗಳು
#ಕಗ್ಗ
#ಬ್ರಹ್ಮವೇ #ಸತ್ಯ ಸೃಷ್ಟಿಯೇ ಮಿಥ್ಯ ಎನ್ನುವೊಡೆ ಸಂಬಂಧವಿಲ್ಲವೇನಾ ವಿಷಯಯುಗಕ್ಕೆ?
ನಮ್ಮ ಕಣ್ ಮನಸುಗಳೇ ನಮಗೆ ಸಟೆ ಪೇಳುವೊಡೆ
ನೆಮ್ಮವುದದಾರನೋ?
#✍️ಮಂಕುತಿಮ್ಮ
Негізгі бет #ಜೀವನವೆಂಬ
Пікірлер