I love this song since my childhood... Thanks a lot to who uploaded the is song...
@a.s.laxman6972
6 жыл бұрын
ತುಂಬಾ ಹಳೆಯ ಹಾಡು... im listening from 15 yrs still love this song...
@srushtibasavaraj3087
4 жыл бұрын
Colourful Laxman
@sidrameshankalagi2331
4 жыл бұрын
ನಾನು ಅತಿ ಹೆಚ್ಚು ಕೇಳಿದ ಜಾನಪದ ಸಂಗೀತ ,ಇದನ್ನ ಬರೆದವರಿಗೆ ಧನ್ಯವಾದಗಳು
@valakarisadakalivalekarsad8260
2 жыл бұрын
My chilldud sang
@gurusiddayyahiremath8181
Ай бұрын
@Besmileurface
3 жыл бұрын
Old is gold once upon a time it's mind blowing evergreen song 👌👌👌
@akashjemse5029
7 жыл бұрын
OMG!! How old song it is but still available in KZitem! ! I must appreciate to who uploaded dis , thank u so much....
@ranjitaranjuMV
6 жыл бұрын
Akash Jemse thank you
@arelygutierrez8915
5 жыл бұрын
Akash Jemse owpp
@ManjuManju-sq1js
5 жыл бұрын
Super
@shrinivaskulkarni5292
6 жыл бұрын
Adbuta my childhood memories comes before me....tq u who apload it...
@sharanswamyrevoor4341
4 жыл бұрын
ಬಿಟ್ಟು ಹೂಂಟ್ಯಲ್ಲ ನನ್ನ ಹಳ್ಳಿ ಸೂಪರ್ ಹಿಟ್ ಹಾಡು ಜೈ ಜಾನಪದ ಹಾಡು ಉತ್ತರ ಕರ್ನಾಟಕದ ಜಾನಪದ ಅಂದ್ರೆ ಸೂಪರ್ ಹಿಟ್ ಹಾಡುಗಳು
@UdayKumar-dq5gj
2 ай бұрын
Udaykumar patil
@bsmaheshkumar5328
2 жыл бұрын
I think I'm listening to this beautiful song since 2005, it's been 15+ years of golden time and passed but the song remains like a diamond.
@arungn1361
Жыл бұрын
Absolutely right 👍
@laxmanwadar9525
Жыл бұрын
@@arungn1361 e e e e y cream rhe ho rha r re the Reeerytrttytyyttttyyyyyyyyyuyyyyttt55ttyyyyyyyyytyy frrr ryy6trtttytyt yr rtttt tty Tu tr try it hyy the ytttrttttt oi nn hi uttffrrtryyttttyyyyttggrttytyutttyt tr YRRREEEETETRYKPPOUG OOOOOKKJHGJHKHJJJJKKNBBBLNHBFFDDO IULIKUGHGHHHFGFGDFFFDFFCXIUHHGHJHHHHHHHGFFFHFGGGGGTHHIHOUYHHHHHYYYYYUIUUUGYIK tuti YYYUYUY the Yyeyyytty hoandoo9oo ka phone illa pa UYUTYOMIIULU m
@rafiknadaf1530
Жыл бұрын
Hi
@mallikarjunmuchakhandi1311
5 жыл бұрын
ಮರೆಯಲಾಗದ ಅನುಭವ ನೀಡುತ್ತದೆ ಈ ಹಾಡು
@marutiggorali1165
5 жыл бұрын
Hi
@mutthualevoor7091
5 жыл бұрын
@@marutiggorali1165 fhgfjjdg
@MhoneshsMama
5 жыл бұрын
@@marutiggorali1165àpapàà
@jyothipatali2085
4 жыл бұрын
Super song
@mallum879
4 жыл бұрын
Hi
@sangameshkarajanagi1991
4 жыл бұрын
Very feelingful and meaningful song .. And i love Janapada songs .. They are directly connected to our life n feelings.. These songs heal my pain
@poojapatila1877
2 жыл бұрын
ಸೂಪರ್ ಸೂಪರ್ ಸೂಪರ್ ಸೂಪರ್ ಸೂಪರ್ ಸೂಪರ್ ಸೂಪರ್ ಸೂಪರ್ ಸೂಪರ್ ಸೂಪರ್ ಸೂಪರ್ ಸೂಪರ್
@deepa4701
2 жыл бұрын
Primary school nalli pratibha karanji yelli dance madida song.. remembered with loots of memories....
@maheshgulabal9443
5 жыл бұрын
This song remembers my primary school days... Great song...
@galeppagaleppa6326
4 жыл бұрын
ಮರೆಯಲಾಗದ ಅನುಭವವನ್ನು ನೀಡುತ್ತದೆ ಈ ಸಾಂಗ್....
@abdgk2611
5 жыл бұрын
I love this lyrics and lovers feeling Uttar kannada Jana ra language I m Mangaloren
@vadavativijay1386
4 жыл бұрын
ಸ್ವೀಟ್ ಫ್ರೆಂಡ್ಸ್
@rajuteggi1026
7 жыл бұрын
super song...remembered high school life.
@badboydifferent8394
2 жыл бұрын
ಅರ್ಥ ಪೂರ್ಣವಾದ ಮಧುರವಾದ ಸೊಗಸಾದ ಹಾಡು
@marutikoli9973
4 ай бұрын
It has true meaning , love feeling as well as inspiration song
@prakashrathod1565
5 жыл бұрын
From when I was studying in 6th standard I like so much and I'll listen every day this song,,
Very good memories super songs..Thanks sir's and medam........
@kiranyaligar5207
4 жыл бұрын
School memory once again come back
@sudhamegharaj6083
4 жыл бұрын
S houdu
@girishhebballi1321
6 жыл бұрын
Old is gold🖒
@chetankariyappanavar8108
7 жыл бұрын
touches to heart of every kannad young village boys
@snehakittad1613
3 жыл бұрын
Nvv hvessa
@bheemarddyb4989
3 жыл бұрын
U
@dattadatta6778
3 жыл бұрын
@@bheemarddyb4989 qZa D
@shivanandmadiwalar2744
5 жыл бұрын
Evergreen song awesome👍💐
@santoshpujaripujari8050
4 жыл бұрын
super shabbira sir
@gururajchitragar8139
5 жыл бұрын
This song reminds me of Primay School.... And the song was everyday sang by my frd.....
@hnew7979
4 жыл бұрын
शश
@rameshtalawar7735
3 жыл бұрын
ನಂಗೆ ತುಂಬಾ ಇಷ್ಟ ಆದಾ ಹಾಡು
@panduranganayaka1193
4 жыл бұрын
ಇಂಪಾಗಿ ಕೇಳುವಂತೆ ಹಾಡಿದ ಶಬ್ಬಿರ ಸರ ಅವರಿಗೆ ಮೊದಲು ನನ್ನ ನಮಸ್ಕಾರಗಳು ಸಲ್ಲಿಸುತ್ತೆನೆ ಸರ್. ಸರ್ ನಾನು ತುಂಬಾ ಚಿಕ್ಕವನಾಗಿದ್ದಾಗಿನಿಂದ ಈ ಹಾಡು ಕೇಳುತ್ತಿದ್ದೆನೆ ಸರ್.ತುಂಬಾ ಸೊಗಸಾಗಿ ರಾಗಬದ್ದವಾಗಿ ಪ್ರೇಮಿಗಳ ಭಾವನೆ ಯಾತನೆ ನೋವು ಅವರಿಗೆ ಆಗಿರುವ ಮನೋವೇದನೆಯನ್ನು ಹಾಡಿನ ರೂಪದಲ್ಲಿ ಮನಮುಟ್ಟುವಂತೆ ಹಾಡಿದ್ದಿರಾ ಸರ್.ನಿಜ ಸರ ನಾವು ಪ್ರೀತಿಸಿರುವ ಒಂದು ಜೀವ ಬೇರೆಯವನ ಕೈ ಹಿಡಿದುಕೊಂಡು ಮದುವೆಯಾಗಿ ಬೇರೆಯವನ ಜೊತೆಯಲ್ಲಿ ಹೋಗುವುದನ್ನ ಕಣ್ಣಲ್ಲಿ ಕಣ್ಣಿಟ್ಟು ಕಾಪಾಡಿದ ಸಲುಹಿದ ಆ ಜೀವ ಹೋಗುತ್ತದೆ ಅಂದರೆ ಈ ಹೃದಯ ತಾಡಿದುಕೊಳ್ಳುವುದಕ್ಕೆ ಆಗುವುದಿಲ್ಲ.ಜೀವನದಲ್ಲಿ ಒಂದು ಹೆಣ್ಣು ಯಾವ ಗಂಡಸನ್ನು ನಂಬಿರುತ್ತದೂ ಅದೆ ಗಂಡಸು ಅವಳ ಜೀವನದ ಬಾಳು ಕೊಡುವಂತ ಗಂಡನಾಗಬೇಕು ಎಂದು ಆಶಿಸುತ್ತದೆ ನಿಜ ಆದರೆ ಸಮಯ ಸಂದರ್ಭ ವಿದಿಯಾಟ ಬಿರುಗಾಳಿಯಂತೆ ಬಂದು ಅಲ್ಲೊಲಕಲ್ಲೊಲ ಮಾಡಿಬಿಡುತ್ತದೆ....ಆ ಸಮಯದಲ್ಲಿ ಏನು ನಿರ್ಣಯ ತೆಗೆದುಕೊಳ್ಳಬೇಕು ಅನ್ನುವುದೆ ಗೊತ್ತಗದೆ ಸಿಡಿಲು ಬಡಿಸವರಂತೆ ಆಗಿರುತ್ತೆವೆ ಆದರೆ ಆ ನೋವು ಸಂಕಟ ಸಮಯ ಅಸಂತೊಷ ನೆಮ್ಮದಿ ಹಾಳಾಗಿ ನಾನು ನಾನೆ ಅನ್ನುವುದನ್ನು ಮರೆತು ಹೋಗುವಂತ ಸಂದರ್ಭ ಒದಗಿಬರುತ್ತದೆ.ಡಾಂಗೆ ಸರ್ ನೀವು ಹಾಡಿರುವ ಹಾಡು ಸರಿ ಸುಮಾರು ಇಪ್ಪತ್ತು ವರ್ಷಗಳ ಹಿಂದಿನ ಹಾಡು ಆ ದಿನಗಳ ಪ್ರೇಮಿಗಳ ಭಾವನೆಗಳು ಅವರ ಅಗಲಿಕೆಯ ನೋವು ನೀವು ಹಾಡಿನ ರೂಪದಲ್ಲಿ ಹಾಡಿ ಅವರ ಮನಸ್ಸಿಗೆ ಏನು ಒಂದು ಸಮಾಧಾನ ಹೌದಲ್ಲಪ್ಪ ನನ್ನ ಜೀವನದಲ್ಲಿ ಇದೆ ರೀತಿ ಆಯಿತು ಅನ್ನುವುಂತ ನೆನಪು ಹಾಡಿನಲ್ಲಿಕಟ್ಟಿಕೊಡುತ್ತಿರಿ.ಆದರೆ ಇವತ್ತಿನ ಯುವಕರಿಗೆ ಯುವತಿಯರಿಗೆ ಇದು ಸರಿಹೊಂದುವುದಿಲ್ಲ ಏಕೆಂದರೆ ಆಗಿನ ಕಾಲದಲ್ಲಿ ಹೆಣ್ಣುಮಕ್ಕಳಿಗೆ ಶಿಕ್ಷಣ ಕಡಿಮೆ ಇತ್ತು ನಂಬಿಕೆ ವಿಶ್ವಾಸ ಗಟ್ಟಿತನ ಪರಿಶುದ್ದವಾದ ಮನಸ್ಸು ಪರಿಶುದ್ದವಾದ ಪ್ರೀತಿ ಮಾನ ಮರ್ಯಾದೆ ಬಹಳಷ್ಟು ಇತ್ತು.ಆದರೆ ಪ್ರಸ್ತುತ ಯುವಕ ಮತ್ತು ಯುವಕರಲ್ಲಿ ಈ ಗುಣಗಳು ವಿರಳವಾಗಿವೆ.ಪ್ರೀತಿ ಎಂಬದು ಮೋಜು ಮಸ್ತಿ ಆಗಿದೆ ಕೇವಲ ಟೈಂಪಾಸ ಮಾಡುವುದಕ್ಕೆ ಮಾಡುವಂತ ಗೇಮ ಆಗಿದೆ.ಈ ಮೊಬೈಲ್ ಬಂದು ನಿಜವಾದ ಪ್ರೀತಿ ಹಾಳಾಗಿ ಕೃತಕ ಪ್ರೀತಿ ಹುಟ್ಟಿಕೊಂಡಿದೆ.ಸಾಕಷ್ಟು ವಿದ್ಯವಂತರು ಆಗಿದ್ದರು ಪ್ರೀತಿಯ ಬೆಲೆ ಮಹತ್ವ ಹಾಳುಮಾಡುತ್ತಿದ್ದಾರೆ.ಕೇವಲ ಹಣದ ಆಸೆಗೂ ಅಥವಾ ತಮ್ಮ ಅವಶ್ಯಕತೆಗಳನ್ನು ಪೂರೈಸಿಕೊಳ್ಳುವುದಕ್ಕು ಕೇವಲ ಪ್ರೇಯಸಿ ತರ ನಟನೆ ಮಾಡಿ ಮೋಸ ಮಾಡುತ್ತಿದ್ದಾರೆ.ಇವನಿಲ್ಲ ಇನೊಬ್ಬ ಅನ್ನುವಂತ ಟ್ರೆಂಡ್ ಆರಂಭಿಸಿದ್ದಾರೆ.ಆದರೆ ನೀವು ಈ ಹಾಡು ಹಾಡಿದಾಗಿನ ಕಾಲ ನೆನಪಿಸಿಕೊಂಡರೆ ಅದೆ ಕಾಲ ಎಷ್ಟೋ ಉತ್ತಮವಾಗಿತ್ತು ಅನ್ನಿಸುತ್ತೆ ಸರ್.ಆಗಿನ ಕಾಲದ ಹುಡುಗಿಯರು ಬಡತನ ಇರಲಿ ಸಿರಿತನ ಇರಲಿ ತಾನೂ ಕೂಲಿ ಕೆಲಸ ಮಾಡಿ ಆದರು ತಾನೂ ಪ್ರೀತಿಸುವ ಹುಡುಗ ಚೆನ್ನಾಗಿ ಇರಬೇಕು ಚೆನ್ನಾಗಿ ಇರುವಂತ ಶರ್ಟ ಹಾಕಿಕೊಳ್ಳಬೇಕು ನೊಡುವುದಕ್ಕೆ ಚೆನ್ನಾಗಿ ಕಾಣಬೇಕೆಂದು ಮನೆಯಲ್ಲಿ ಹಣ ಬಚ್ಚಿಟ್ಟು ತನ್ನ ಹುಡುಗನಿಗೆ ಕೊಟ್ಟು ಅಂದ ಚೆಂದ ನೋಡು ಖುಷಿ ಪಟ್ಟಂತ ಹುಡಿಗಿಯರು ಇದ್ದರು ಸರ್.ಆದರೆ ಇವತ್ತಿನ ಕಾಲದಲ್ಲಿ ಇದು ಯಾವುದು ಇಲ್ಲ ಅಂತಾ ಹೇಳಬಹುದು ಸರ್. ಸರ್ ನಾನು ನಿಮ್ಮಜೊತೆ ಮಾತಡಬೇಕು ಕಾಲ್ ಮಾಡತ್ತಿರ ಸರ್. 9740491255
@devendrakumbar3562
3 жыл бұрын
Super 🚘
@muralim5834
7 жыл бұрын
ಅರ್ಥ ಗರ್ಭಿತ ಹಾಡು super song
@manikrao9149
6 жыл бұрын
Murali M
@manikrao9149
6 жыл бұрын
Murali M
@priyakurani2036
6 жыл бұрын
Murali M
@manappakattimani8482
6 жыл бұрын
Murali Mataka
@laxmihalasangi3932
6 жыл бұрын
Marveless
@sushilpmatkikar3999
4 жыл бұрын
ನಮ್ ಉತ್ತರ ಕರ್ನಾಟಕದ ಎವರ್ಗ್ರಿನ್ ಸಾಂಗ್, ಎಷ್ಟು ಕೇಳಿದ್ರೂ ತೃಪ್ತಿ ಇಲ್ಲ ಮತ್ತೆ ಮತ್ತೆ ಮತ್ತೆ ಮತ್ತೆ ಮತ್ತೆ ಮತ್ತೆ ಮತ್ತೆ ಕೇಳ್ಬೇಕು ಅನ್ಸುತ್ತೆ.
@ramujakabal2731
2 жыл бұрын
ಸುಪರ ಸಾಂಗ್🥰🥰
@akashb8519
4 жыл бұрын
Verry...nice songs..........
@bgmcreation5103
3 жыл бұрын
childhood memories 😊 is aweosm never come back ❤ this song is all tym Hit 💛 lyrics is
@kiranhulagur3894
5 жыл бұрын
It's really heart teach song miss you my putta 😔😭😭😭
@boodibasavabbboodibasavab7312
3 жыл бұрын
ಭಾವನೆಗಳ ಬಗ್ಗೆ ಪ್ರೀತಿ ಹುಟ್ಟಿಸುವ ಚಿತ್ರಗಳಿಗೆ ಸೂಕ್ತ ಕ್ರೆಡಿಟ್ಸ್
@nabirasoolnabi1145
5 жыл бұрын
FEELING SONG SUPER 👌👌👌👌👌
@rajuvk597
7 жыл бұрын
one of my fevorite song... í enjoyed lot
@user-lu6pi8ji5t
4 жыл бұрын
Super song I love janapada song
@pearlss2498
4 жыл бұрын
ನನ್ನ ಬಾಲ್ಯ ನೆನಪಿಸುವ ಜಾನಪದ ಹಾಡು
@gadilingappaa3620
4 жыл бұрын
ಸುಪರ್ ಸಾಂಗ್ ಜಾನಪದ
@beautyofkannadacinema8762
4 жыл бұрын
ಇಂತ ಗೀತೆಗಳು ನಮ್ಮ ಕನ್ನಡದಲ್ಲಿ ಮಾತ್ರ ಸಿಗೋದು ನಾನು ಒಬ್ಬ ಹೆಮ್ಮೆಯ ಕನ್ನಡಿಗ
@mouneshnayar8830
5 жыл бұрын
Fabulous, fantastic, awesome song.
@ninkallur5356
4 жыл бұрын
Super song
@pavankallyan8223
8 ай бұрын
2023 ರಲ್ಲಿ ಕೇಳೋರ್ ಲೈಕ್ ಮಾಡ್ರಪ್ಪೋ ದೊಡ್ಡ್ ಮಂದಿ ನಮ್ದು ಗುಲ್ಬರ್ಗ ನಿಂದು ಯಾ ಊರು ಕಾಮೆಂಟ್ ಮಾಡ್ರಿ
@basavarajnyalagachhabny9700
5 жыл бұрын
ಹಳೆಯ ಜಾನಪದ ಹಾಡು ಇದು ಅರ್ಥಗರ್ಭಿತವಾಗಿದೆ...
@basavaparu7698
7 жыл бұрын
i really like this song .. ....
@guruunakal163
5 жыл бұрын
super song
@kalmeshguddapur4498
5 жыл бұрын
Nice song... Yavadooo ond love story nenep agi kannag nir bartav.. 💜❤heart touching #BP.. MMEC
@gangaganga8614
5 жыл бұрын
Kalmesh Guddapur hi anna song super
@sureshgundi8082
5 жыл бұрын
ಸುಪರ ಸಾಂಗ
@prakashk1532
3 жыл бұрын
Super 👌👌👌
@meghask5312
4 жыл бұрын
Somewhere this song related to my life the guy I love can't be mine and this is his favorite song anyone who is listing now also
@nayakyash9171
4 жыл бұрын
Yess Me Also
@karanssingh8681
4 жыл бұрын
Super
@shridharkoli5078
4 жыл бұрын
Hiii
@shridharkoli5078
4 жыл бұрын
Loek
@madhusudhan2621
4 жыл бұрын
Megha S K Same thing happened in my life too And her name is meghana
@sharannpatil6744
5 жыл бұрын
My childhood memory coming one's more
@sudhamegharaj6083
4 жыл бұрын
Houdre pa namm school nyag Ed dance madasthedr
@abhishekvalkeri
2 жыл бұрын
Yeah true
@sharanappachannalli4298
2 жыл бұрын
@@sudhamegharaj6083 . N Cc7 88
@anusuyabajantri786
4 жыл бұрын
Jaanapadha sogadu superb
@mithunshelke3747
2 жыл бұрын
beautiful and feeling ful song love from maharashtra
@siddusangam993
4 жыл бұрын
ಜಾನಪದ ಹಾಡುಗಳಲ್ಲಿ ಇದು ಯಾವತ್ತೂ no, 1
@shamusham554
3 жыл бұрын
It's not just song it's true feelings of someone 🙏 One of my fvt ☺️
@mallikarjunshirol2691
2 жыл бұрын
Super
@hanamantsuryavamshi4647
5 жыл бұрын
Very nice song. Good
@srinidhi7140
4 жыл бұрын
ನನಗೆ ಬಹಳ ಇಷ್ಟವಾದ ಹಾಡುಗಳಲ್ಲಿ ಇದು ಕೂಡ 💝
@sharangouda6585
5 жыл бұрын
I love this song
@jattingdmetikrantinagar8325
4 жыл бұрын
Is a wonderful song, at good voice super all lines
@technicalsushant9135
2 жыл бұрын
ನನ್ನ ಹಳೆಯ ನೆನಪು ಹಾಡಿನೊಂದಿಗೆ
@shridevipatil3507
3 жыл бұрын
Wow superb song
@shreeraj4211
6 жыл бұрын
i love this song
@basavarajubasava8765
5 жыл бұрын
hai
@mahabalhalingali2242
4 жыл бұрын
shree raj
@santosh.bspgaikwad8362
4 жыл бұрын
Hii
@vinayakvinayak4723
4 жыл бұрын
Super
@raviwiper7754
3 жыл бұрын
Super song
@allinonekannada5058
7 жыл бұрын
nice song
@ramkoti5157
4 жыл бұрын
ನನಗೆ ತುಂಬಾ ಈಸ್ಟವಾದ್ ಹಾಡು
@khantusanti9867
5 жыл бұрын
ಇಪ್ಪಾದ ಹಾಡು ಕೇಳಿ ಬಂದಿದೆ
@ssmcs060
5 жыл бұрын
yar yaar kelaakattiri 2019 nyaag!!!!
@kumarmareguddi6518
4 жыл бұрын
My favorite song bhai
@muzaffarlalkhan118
4 жыл бұрын
Nice song
@channujogur7796
4 жыл бұрын
sampat magi Erayya
@sanjusogali5306
4 жыл бұрын
sampat magi Nice
@sudhamegharaj6083
4 жыл бұрын
Super yest sare keledr kammi
@santoshalagur2135
7 жыл бұрын
evergreen song in kannada
@rajuneelgundmulgund4497
5 жыл бұрын
Supar song asli
@shivaraj5796
3 жыл бұрын
Really suberb
@priyankayeleholi27
5 жыл бұрын
heart touching song......
@jayrajraj1751
5 жыл бұрын
Yes nija
@shivalingaswami934
5 жыл бұрын
W
@suryasurya-tr5tt
5 жыл бұрын
Gaadu pooymu
@suryasurya-tr5tt
5 жыл бұрын
Mansena. matha. Today's mrethuhodiya omanasi
@shrikanthadasaru5857
5 жыл бұрын
wi
@veereshjainapur9201
4 жыл бұрын
ಸುಪರ್
@abhishekchavan2607
2 жыл бұрын
Super 😘❤️😘😘🤩🤩 janapada
@mahadevikumbar3136
5 жыл бұрын
This is my favorite song I like this regional song so much
@gurudeviwalikar8408
4 жыл бұрын
I remember my childhood I like song 🎵🎶❤😍🙏
@shrinivasyankappagol687
Жыл бұрын
One of the best song
@vikrampatil592
3 жыл бұрын
Super super super super super super super super super. Song my
@akashhosamani7286
6 жыл бұрын
ಉತ್ತರ ಕರ್ನಾಟಕ ಸೂಪರ್ song
@ArunKsagar17
5 жыл бұрын
beautiful song
@Excellencedesire
2 жыл бұрын
ಬಿಟ್ಟು ಹೊಂಟ್ಯೆಲ್ಲಾ ನನ್ನ ಹಳ್ಳಿ | Bittu Hontyella Nana Halli Song Lyrics in Kannada ಬಿಟ್ಟು ಹೊಂಟ್ಯೆಲ್ಲಾ ನನ್ನ ಹಳ್ಳಿ ಹುಡಗಿ ಒಣಗ್ಯಾವ ಹೂ ಬಳ್ಳಿ ಬಿಟ್ಟು ಹೊಂಟ್ಯೆಲ್ಲಾ ನನ್ನ ಹಳ್ಳಿ ಹುಡಗಿ ಒಣಗ್ಯಾವ ಹೂ ಬಳ್ಳಿ ಏನು ತಿಳದಂಗ ಹೊಂಟಿ ಮಳ್ಳಿ ಏನು ತಿಳದಂಗ ಹೊಂಟಿ ಮಳ್ಳಿ ಗೆಳತಿ ಅಂಗಳಾಕ ಬಾರ ಹೊಳ್ಳಿ ನನ್ನ ಅಂಗಳಾಕ ಬಾರ ಹೊಳ್ಳಿ ನಾ ಮರತಿಲ್ಲ ನಿನ್ನ ಹಳ್ಳಿ ನೆನಪು ಬರತೈತಿ ಹೊಳ್ಳಿ ಹೊಳ್ಳಿ ನಾ ಮರತಿಲ್ಲ ನಿನ್ನ ಹಳ್ಳಿ ನೆನಪು ಬರತೈತಿ ಹೊಳ್ಳಿ ಹೊಳ್ಳಿ ಹುಡುಗಾಟಾದ ನಿನ್ನ ಚಾಳಿ ಹುಡುಗಾಟಾದ ನಿನ್ನ ಚಾಳಿ ಹಾಡಿ ಆಡಿದ ಆ ಓಕಳಿ ಹಾಡಿ ಆಡಿದ ಆ ಓಕಳಿ ಬಿಟ್ಟು ಹೊಂಟ್ಯೆಲ್ಲಾ ನನ್ನ ಹಳ್ಳಿ ಹಳ್ಳದ ದಂಡ್ಯಾಗ್ ಗುಬ್ಬಿಯ ಗುಡ ಕಟ್ಟಿ ಆಡಿದ್ದು ನೀ ಮರತಿಯೇನಾ ಹಳ್ಳದ ದಂಡ್ಯಾಗ್ ಗುಬ್ಬಿಯ ಗುಡ ಕಟ್ಟಿ ಆಡಿದ್ದು ನೀ ಮರತಿಯೇನಾ ಆತ್ರಕಿ ಪಲ್ಲೆ ತಿಂದು ಹರಗ್ಯಾಡಿ ಬಂದಾಗ ಬಡಿಸಿ ಕೊಂಡಿದ್ದು ಮರತಿಯೇನಾ ಮನಸ ತುಡಗ ಮಾಡಿದ್ದ ಕಳ್ಳಿ ಮನಸ ತುಡಗ ಮಾಡಿದ್ದ ಕಳ್ಳಿ ನನ್ನ ಅಂಗಳಕ ಬಾರ ಹೊಳ್ಳಿ ಬಿಟ್ಟು ಹೊಂಟೆಲ್ಲ ನನ್ನ ಹಳ್ಳಿ ನಮ್ಮ ಜಾತಿ ಮೇಲಂತ ನಿಮ ಜಾತಿ ಕೀಳಂತ ಹೆಳ್ತಾನಾ ನಮ್ಮಪ್ಪ ಕುಂತ ನಮ್ಮ ಜಾತಿ ಮೇಲಂತ ನಿಮ ಜಾತಿ ಕೀಳಂತ ಹೆಳ್ತಾನಾ ನಮ್ಮಪ್ಪ ಕುಂತ ಸಿಟ್ಟಿಲೆ ಕೈ ಕಾಲ ಕಟ್ಟಿ ಬಡದಾನ ನಿನ್ನ ಪ್ರೀತಿ ಮರಿಬೇಕಂತಾ ನಾ ಇರಬೇಕಾ ಹೆಂಗಾ ತಾಳೀ ನಾ ಇರಬೇಕಾ ಹೆಂಗಾ ತಾಳೀ ನೆನಪು ಬರತೈತಿ ಹೊಳ್ಳಿ ಹೊಳ್ಳಿ ನಾ ಮರತಿಲ್ಲ ನಿನ್ನ ಹಳ್ಳಿ ಸತ್ತರು ಕೂಡಾ ಮರೆಯುದು ಬೆಡ ಗೊರ್ಯಾಗ ಆಗುನು ಜೊಡ ಅತ್ತರು ಕೂಡಾ ಮರೆಯುದು ಬೆಡ ಗೊರ್ಯಾಗ ಆಗುನು ಜೊಡ ಹಿರಿಯಾರ ಹಿರಿತನ ಕೊಯಿತೈತಿ ಗೊಣ ಬಾಳೆಲ್ಲಾ ಮುಳ್ಳಿನ ಪಯಣಾ ಇಲ್ಲಿ ಇರುವುದು ಹೆಂಗ ಬಾಳೀ ಇಲ್ಲಿ ಇರುವುದು ಹೆಂಗ ಬಾಳೀ ಗಾಳಿ ಬಿಟ್ಟೇತಿ ಬಿರುಗಾಳಿ ನಾ ಮರತಿಲ್ಲ ನಿನ್ನ ಹಳ್ಳಿ ಜಗ ಏತಿ ಎಡವಟ್ಟಿ ಬರಬೇಕಾ ನಾವ ದಾಟಿ ಬಾಳೋನು ಪ್ರೀತಿ ಮನಿ ಕಟ್ಟಿ ಜಗ ಏತಿ ಎಡವಟ್ಟಿ ಬರಬೇಕಾ ನಾವ ದಾಟಿ ಬಾಳೋನು ಪ್ರೀತಿ ಮನಿ ಕಟ್ಟಿ ನಿಲ್ಲೊನು ಎದಿ ತಟ್ಟಿ ಮನಸಿರಲಿ ಗಟ್ಟಿಮುಟ್ಟಿ ಬಾ ಒಳ್ಗ ಹೊಸ್ತಿಲ ದಾಟಿ ನಾ ಕಟ್ಟಾಕ ತಂದೈನಿ ನಾ ಕಟ್ಟಾಕ ತಂದೈನಿ ನಿನ್ನ ಕೊರಳಾಗ ಗೂಳದಾಳೀ ಬಿಟ್ಟು ಹೊಂಟೆಲ್ಲ ನನ್ನ ಹಳ್ಳಿ ಹುಡಗಿ ಮುಳಗ್ಯಾವ ಹೂ ಬಳ್ಳಿ ಏನು ತಿಳದಂಗ ಹೊಂಟಿ ಮಳ್ಳಿ ಗೆಳತಿ ಅಂಗಳಾಕ ಬಾರ ಹೊಳ್ಳಿ ನಾ ಮರತಿಲ್ಲ ನಿನ್ನ ಹಳ್ಳಿ ನೆನಪು ಬರತೈತಿ ಹೊಳ್ಳಿ ಹೊಳ್ಳಿ ನಾ ಮರತಿಲ್ಲ ನಿನ್ನ ಹಳ್ಳಿ ನೆನಪು ಬರತೈತಿ ಹೊಳ್ಳಿ ಹೊಳ್ಳಿ ಹುಡುಗಾಟಾದ ನಿನ್ನ ಚಾಳಿ ಹುಡುಗಾಟಾದ ನಿನ್ನ ಚಾಳಿ ಹಾಡಿ ಆಡಿದ ಆ ಓಕಳಿ ಹಾಡಿ ಆಡಿದ ಆ ಓಕಳಿ ನಾ ಮರತಿಲ್ಲ ನಿನ್ನ ಹಳ್ಳಿ
@santoshangadi493
Жыл бұрын
Since 1996 to 2023 I listen this song
@shridevis.m.kanaji5644
Жыл бұрын
Super sir
@basavalingahegde2285
5 жыл бұрын
childhood song I don't forget this song up to 100 years
@nagappahalli6219
3 жыл бұрын
Ffhy
@chandrup2061
4 жыл бұрын
ನಾ ಸಣ್ಣವ ಇರೋಗ ಅತಿಹೆಚ್ಚು ಕೇಳ್ತಿದ್ದ ಪದ್ಯ ಇದು... ಅವ್ನೌನ್ ಎಷ್ಟು ಸಲ ಕೇಳಿದ್ರು ಮತ್ಯಾ ಕೇಳ್ಬೇಕು ಅನಸತ್ತಾದ ಬೆಂಕಿ 🔥🔥🔥🔥🔥🔥🔥🔥🔥😍😍😍😍😍😍😍😍😍
@nagarajmudda2229
4 жыл бұрын
Really super song
@jayrajraj1751
5 жыл бұрын
Super song my favorite song janapada
@ALLINONE-db8di
7 жыл бұрын
i love this song sweet memori my sweet heart sunitha mis u
@meet_bestwatch
2 жыл бұрын
Love 😘
@odadtavlogs6100
7 жыл бұрын
superb song... loved it
@prakashkumbar104
4 жыл бұрын
Very very Best song .
@ningumningum3322
3 жыл бұрын
ಸೂಪರ್ ಸಾಂಗ್
@Myworld-ue5bb
5 жыл бұрын
Nice song of our ಉತ್ತರ ಕರ್ನಾಟಕದ ಜಾನಪದ ಗಾನ
@venkyvenky1139
5 жыл бұрын
robort david zgsvi
@babajandagoli6042
5 жыл бұрын
Babajan very nice song
@madduvirat983
4 жыл бұрын
Beautifull song🌹🌹
@rohityalavigi24
12 күн бұрын
2024
@rameshraddyraddy9279
4 жыл бұрын
6year to 30year savi nenapugalu adbuth song,, (old is gold)
@anitapujar9358
4 жыл бұрын
Awesome song.. ❤
@shwethachidananda3409
4 жыл бұрын
Feeling song super👌👌
@shridharkoli5078
4 жыл бұрын
Hiii
@meet_bestwatch
5 жыл бұрын
I was searching this song,after 2000 now hearing 2018 anyway love you ra
Пікірлер: 1,4 М.