ನೀವು ತುಂಬ ಸೊಗಸಾಗಿ ಒರಿಜಿನಲ್ ಫಿಮೇಲ್ ಗೆ ವಾಯ್ಸಿಗೆ ಸಹಜವಾಗಿ ಹಾಡ್ತೀರ ಮೇಡಂ...ಧನ್ಯವಾದಗಳು ಮೇಡಂ
@dashrathdoijode6244
Жыл бұрын
Beautiful karaoke music thanks jai karnataka. Speech less jai ho
@noelleslie6665
4 жыл бұрын
Superb sir.. Athi chandava karaoke... Love from Bangalore
@ManjunathManju-zz2be
3 ай бұрын
ಅದ್ಭುತ ಸಾಂಗ್ ಆಡಿದ್ದೀರಾ
@sumas9434
2 ай бұрын
im suma kannada
@robertjacob9616
6 ай бұрын
Unbelievable. ...its so good.
@gokuldasshenoy9104
2 жыл бұрын
sir, thank you very very much for your beautiful karoake. Sir, keep it up and i pray God to bless you with so many karoakes.
@madhukumaracholligevadhi5811
3 жыл бұрын
Superb track.. One small correction for you.. Male ಅಂದ್ರೆ ಗಂಡು but.. you people mentioned mail.. ಅಂದ್ರೆ ಟಪಾಲು.. Tq
@r.sureshkumar9386
2 ай бұрын
ಅಳಿಮಯ್ಯ Film : ನಿನ್ನಳತೆ ಮೂರು ಮೊಳನಾ.... ನನ್ನಳತೆ ಎರಡು ಮೊಳನಾ... (ಈ ಹಾಡಿನ karoake ಹಾಕಿ sir ದಯವಿಟ್ಟು )
@shankarkhatedar2099
4 жыл бұрын
Supar sir good songs. All the best sir 👌👌👍👍🌹🌹🙏🙏.
@sanjeevkumar-pe1sb
4 жыл бұрын
Wow beautiful Thumba change Hdidhire madam 🙏🙏🙏🙏
@raghavendraraval1992
Жыл бұрын
ನಿಮ್ಮಿಂದ ಇನ್ನು ಬಹಳ ಹಾಡುಗಳು ಬರಲಿ ಎಂದು ಬಯಸುತ್ತೇನೆ 🙏🙏🙏🙏
@yogishbhat3133
2 ай бұрын
Wow wow wow wow super duper 👌👌
@yaqbaalahead329
3 жыл бұрын
Assalamu alaikum Masha Allah
@basavarajpatil8782
2 жыл бұрын
Supper sir female voice
@aomkarachari6582
3 жыл бұрын
ಕಲರ್ ಫುಲ್ ಕರೋಕೆ ಥಿಯೇಟರ್ ಧನ್ಯವಾದಗಳು ಸರ್
@SureshSuresh-lp8vt
2 жыл бұрын
ಸೂಪರ್ ಸರ್ ಈಗೆ ಇನ್ನು ಒಳ್ಳೆ song ಫಿಮೆಲ್ ಕರೋಕೆ ಮಾಡಿ ಸರ್ ತುಂಬಾ ದನ್ಯವಾದಗಳು
@shekardurgannavar7551
3 жыл бұрын
1 st time practice I will happy super voice mam and SRK karaoke super sir
@AK-10001
4 жыл бұрын
m very happy godbless u sir
@gubbi_Susheelamma_vlogs_
Жыл бұрын
super sir .sir nanu nimma karoke ge male vice hadi youtube ge hakabahuda thilsi
@user-bw5jt2tp1r
6 ай бұрын
Supersirsir
@bhagyavanthgounoor5309
2 жыл бұрын
Sir chinnada mallige hoove only male song madi sir please🙏🙏❤❤
@arihantpadmai4171
2 ай бұрын
God. Super sir 🌹👌
@girishbptbannerugatta
8 ай бұрын
Super sir thank you so much
@chetankumar-zu3ii
10 ай бұрын
Sir thanku sir super❤
@samratsam730
2 жыл бұрын
ದೇವ್ರಿಗೆನೋ ಕೋಪ ಬಂದು ನಿನಂಥವರಿಗೆ ಜನ್ಮ ಕೊಟ್ಟ ಕಂದಾ ಮುದ್ದುಕಂದ ಹೆತ್ತರ್ವಗೇನೂ ರೋಗಬಂದು ತೊಟ್ಟಿಯಲ್ಲಿ ಹಾಕಿದ್ರಲ್ಲ ಕಂದಾ ಮಕರಂದಾ ಕಸಹಾಕೋ ತೊಟ್ಟಿ ನಿನ್ನ ಪಾಲ ತೊಟ್ಟೀಲೂ ಕಂದಾ ಎಲ್ಲೋಆಯಿತೆ ನಿನ್ನ ಹಾಲು ಬಟ್ಟಲೂ ಕಸಹಾಕೋ ತೊಟ್ಟಿ ನಿನ್ನ ಪಾಲ ತೊಟ್ಟೀಲೂ ಕಂದಾ ಎಲ್ಲೋ ಐತೆ ನಿನ್ನ ಹಾಲು ಬಟ್ಟಲೂ ಇದೇನೂ ಲೋಕವೋ ದೇವ್ರಿಗೆನೋ ಕೋಪ ಬಂದು ನಿನಂಥವರಿಗೆ ಜನ್ಮ ಕೊಟ್ಟ ಕಂದಾ ಮುದ್ದುಕಂದ ಹೆತ್ತರ್ವಗೇನೂ ರೋಗಬಂದು ತೊಟ್ಟಿಯಲ್ಲಿ ಹಾಕಿದ್ರಲ್ಲ ಕಂದಾ ಮಕರಂದಾ ಕೆಂಪಾದ ಸೂರ್ಯಂಗೆ ಅಪ್ಪಾ ಯಾರೋ ತಂಪಾದ ಚಂದೀರಂಗೇ ಅಮ್ಮಾ ಯಾರೋ ಜೀವಕ್ಕೆ ಜೀವ ನೀಡೊ ಮಿತ್ರ ಯಾರೋ ಬೆನ್ನೀಗೆ ಚೂರೀಹಾಕೋ ನಂಟಾ ಯಾರೋ ನೀತೀ ನಿದ್ದೆಮಾಡೊಲ್ಲಾ ಲೋಕಸತ್ತೂ ಹೋಗಲ್ಲಾ ಪ್ರೀತೀ ಮಾಡೀ ನಾವೇಲ್ಲ ಒಂಟೀ ಯಾರೂ ಇರೋಲ್ಲಾ ಇದೇನೂ ಪ್ರೀತೀಯೋ ದೇವ್ರಿಗೆನೋ ಕೋಪ ಬಂದು ನಿನಂಥವರಿಗೆ ಜನ್ಮ ಕೊಟ್ಟ ಕಂದಾ ಮುದ್ದುಕಂದ ಹೆತ್ತರ್ವಗೇನೂ ರೋಗಬಂದು ತೊಟ್ಟಿಯಲ್ಲಿ ಹಾಕಿದ್ರಲ್ಲ ಕಂದಾ ಮಕರಂದಾ ಸಾಕೀದ ಅಮ್ಮನಿಗೆ ಕೂಲಿಯೇನು ನಿಯತ್ತು ಇದ್ದರೆ ಕಂದಾ ಬಾಳೂ ಜೇನೂ ಇದ್ದಾಗ ದಾನ ಮಾಡೋ ಎಲೆ ಮಾನವ ಇಲ್ದಾಗ ಕಾಯೂತೈತೆ ನಿನ್ನ ಜೀವವಾ ಕೊಟ್ಟೂ ಕೆಟ್ಟೊರ್ಯಾರಿಲ್ಲ ಬಿಟ್ಟು ಹೋಗರೆ ಎಲ್ಲಾ ಪಟ್ಟು ಏನು ನಡೆಯೋಲ್ಲ ಚೆಟ್ಟ ಏರ್ಲೆಬೇಕಲ್ಲ ಇದೇನೂ ಮಾಯವೋ ದೇವ್ರಿಗೆನೋ ಕೋಪ ಬಂದು ನಿನಂಥವರಿಗೆ ಜನ್ಮ ಕೊಟ್ಟ ಕಂದಾ ಮುದ್ದುಕಂದ ಹೆತ್ತರ್ವಗೇನೂ ರೋಗಬಂದು ತೊಟ್ಟಿಯಲ್ಲಿ ಹಾಕಿದ್ರಲ್ಲ ಕಂದಾ ಮಕರಂದಾ ಕಸಹಾಕೋ ತೊಟ್ಟಿ ನಿನ್ನ ಪಾಲ ತೊಟ್ಟೀಲೂ ಕಂದಾ ಎಲ್ಲೋ ಐತೆ ನಿನ್ನ ಹಾಲು ಬಟ್ಟಲೂ ಕಸಹಾಕೋ ತೊಟ್ಟಿ ನಿನ್ನ ಪಾಲ ತೊಟ್ಟೀಲೂ ಕಂದಾ ಎಲ್ಲೋ ಐತೆ ನಿನ್ನ ಹಾಲು ಬಟ್ಟಲೂ ಇದೇನೂ ಲೋಕವೋ ದೇವ್ರಿಗೆನೋ ಕೋಪ ಬಂದು ನಿನಂಥವರಿಗೆ ಜನ್ಮ ಕೊಟ್ಟ ಕಂದಾ ಮುದ್ದುಕಂದ ಹೆತ್ತರ್ವಗೇನೂ ರೋಗಬಂದು ತೊಟ್ಟಿಯಲ್ಲಿ ಹಾಕಿದ್ರಲ್ಲ ಕಂದಾ ಮಕರಂದಾ ಕರೋಕೆ ಮಾಡಿ
@srksingingstudiolingasgur6701
8 ай бұрын
Sir THANKS i will try my best and i will compose this lyrics in song
@jayarajjayaraj3239
7 ай бұрын
Super bro
@rameshk5402
2 жыл бұрын
nimage tumbu hrudayada abinandanegalu sir premosthova chithra e hrudaya sada ninadu song karaoke madi pliz
@krishnah2773
7 ай бұрын
Gud sir
@ShivuShivu-hj6nr
2 жыл бұрын
Super sir❤️❤️❤️❤️❤️
@rajeshbudni9805
Жыл бұрын
Super track sir
@babuhegade8020
8 ай бұрын
Super voice quality
@harinik2705
2 жыл бұрын
spr thumba esta e song
@Shivandahallur
5 ай бұрын
Shivanda.hallur to the new year old nighsdstifirstifiookak I
@virupakshasmg9303
Жыл бұрын
Sooooooooper femle voice & voice very very very ನೈಸ್. ಹಾಡಿನ ಸಂಗತಿಗಳು ಅದ್ಭುತ
PLS PLS MAKE "NEELA MEGHA GAALI BEESI "SONG KAROAKE FOR MALE SIR
@syedaarifa8125
3 жыл бұрын
Sure
@AK-10001
3 жыл бұрын
@@syedaarifa8125 thank you so much much 🙏
@nanjundan7607
4 жыл бұрын
Dear sir it was nice composition, thank you sir. Please upload the nee bandu ninthaga song track for male voice from kasthoori nivasa film sir.
@d.b.dhanapaldhanapal7776
2 жыл бұрын
PLEASE.SEND.MOb Number.sir.
@yamanurkambali7411
Жыл бұрын
👌👌👌👌👌👌ತುಂಬಾ ತುಂಬಾ ಥ್ಯಾಂಕ್ಸ್ ಸರ್ ನಿಮಗೆ
@dhmariswamyshiva200
Жыл бұрын
super sir
@sadevsh4073
Жыл бұрын
ಕೇಳಲು ಬಹಳ ಅಂದ ಸುಂದರವಾಗಿದೆ
@gururajkulkarni3348
4 ай бұрын
Mast
@Nazeersab77
2 жыл бұрын
Superb voice AARIFA😊
@Santhoshsanthosh-ql3iv
2 жыл бұрын
ಸೂಪರ್ ಮೇಡಂ 😘😘😘😘😘😘😘😘😘😘😘ನಿಮ್ಮ್ ವಾಯ್ಸ್ ನನಗೆ ತುಂಬಾ ಈಸ್ಟ್ ವಾಯ್ತು ಮೇಡಂ ಇದೆ ರೀತಿಯಾಗಿ ವಿಡಿಯೋ ಕಳಿಸಿ ಧನ್ಯವಾದಗಳು 🙏
@shivannad6838
Жыл бұрын
ಏನೇನೋ ಆಸೆ ನೀ ತಂದ ಭಾಷೆ ಹಾಕಿ ಸರ್ ಲೇಡೀಸ್ ಟೋನ್ ನಲ್ಲಿ
@sreenivasatrsreenivasa3222
5 ай бұрын
ರಾಜ್ ಕುಮಾರ್ ವಿಷ್ಣುವರ್ಧನ್ ಅಂಬರೀಶ್ ಅನಂತನಾಗ್ ಶಂಕರ್ನಾಗ್ ರವರ ಹಳೆಯ ಹಾಡುಗಳ female karaoke ಮಾಡಿ ಹಾಕಿ ಸರ್ ಜೊತೆಗೆ ಕನ್ನಡದ ಎಲ್ಲಾ ಹಾಡುಗಳ female karaoke ಹಾಕಿ ಸರ್ ಹಾಡಲು ಸೊಗಸಾಗಿದೆ ನಿಮ್ಮ ಟ್ರಾಕ್ ಪ್ಲೀಸ್ ಸರ್
@shiddaramswami6387
2 жыл бұрын
Butiful sir
@sridharasridhara5265
2 жыл бұрын
ಎಕ್ಸಲೆಂಟ್👌 ಕರೋಕೆ ಟ್ರ್ಯಾಕ್ ಸರ್ ವಂಡರ್ಫುಲ್ 👌ಮ್ಯೂಸಿಕ್ ಕ್ವಾಲಿಟಿ ಅಮೋಘವಾಗಿದೆ 👌ಇತರ ಟ್ರ್ಯಾಕ್ ಗಳನ್ನು ಇದುವರೆಗೂ ಯಾರು ಮಾಡಿಲ್ಲ ಸರ್ ನಿಮಗೆ ತುಂಬಾ ತುಂಬಾ ಧನ್ಯವಾದಗಳು🌷🙏🌷🙏🌷🙏🌷
@Entertainer22
Жыл бұрын
kzitem.info/news/bejne/06Wp3ZxnfaiGrJg
@vichankumar1905
Жыл бұрын
Tq good luck super song kannada movie
@kumarswamyp8071
2 жыл бұрын
Sir excellent, keep going on sir Sir I'm not a singer but. I can try in track with your Koreoake tack. Please any new compose of old song let send. Thank u sir once again
@ravikavadi9453
2 жыл бұрын
ಧನ್ಯವಾದಗಳು ಸರ್ 💓💓
@SharanuLonkar
2 ай бұрын
ಸೂಪರ್ ❤️❤️
@naguhonakeri1154
2 жыл бұрын
ವೆರಿ ನೈಸ್ ಗುರುವೆ ಈ ವಿಡಿಯೋ ತುಂಬಾ ಚೆನ್ನಾಗಿದೆ
@shivanandkotabagi3929
3 жыл бұрын
Good song
@raampujari9932
4 жыл бұрын
Sir upload more hit duet songs
@k.nagarajnayakasindhigeri9511
3 жыл бұрын
ಸೂಪರ್ ಸೂಪರ್ ಕರೋಕೆ ಸಾರ್ ಇನ್ನು ಇದೆ ತರ ಹೊಸ ಹೊಸ ಹಾಡುಗಳು ಮಾಡ್ರಿ ಸಾರ್
@hanamantahanamanta5442
6 ай бұрын
Bandeya balinbelakagi e song madi brother
@sadanandfilms9610
2 жыл бұрын
Halli mestru film halli mestre....song karoke madi sir plees
@rukminiraju9068
3 жыл бұрын
👌👌💅💅💅💅💅💅
@manjunathamanjunatha2973
2 жыл бұрын
Nice
@ramdasjadhav6848
Жыл бұрын
Excellent work keep it up
@Suresha-suri
3 жыл бұрын
ಸಂಯುಕ್ತ ಮೂವಿ ಈ ನಮ್ಮ ನಾಡೆ ಚಂದವೂ ಈ ನಮ್ಮ ನುಡಿ ಚೆಂದ ಈ ಹಾಡು ಕರೋಕೆ ಮಾಡಿ ಸರ್ ನಿಮ್ಮ ಟ್ರಾಕ್ ಸೂಪರ್ ಆಗಿರುತ್ತೆ
@ValmikiproductionRDH
2 жыл бұрын
ನೂರೊಂದು ನೆನಪು song ಅಪ್ಲೋಡ್ maadi. (ಬಂಧನ ಮೂವಿ )
@anilalmeida6099
9 ай бұрын
Excellent sir
@manikantpatil6751
Жыл бұрын
👌👌
@msiddalingappa1525
Жыл бұрын
❤
@chaithramalenadu9517
2 жыл бұрын
Sa ri ga ma pa da ni sapthaswara e song karoake upload madi sir please k s chitra Amma hadiruva song edu
@dharmendragd7582
Жыл бұрын
V good
@kalimmm3386
Жыл бұрын
ತುಂಬಾ ಚೆನ್ನಾಗಿ ಹಾಡಿದ್ದಾರೆ ಗಾಯಕಿ
@sshankar341
2 жыл бұрын
ಜಮೆ.ಗಿತಿ.ಹಾಡಲಾಗಿಗೆ🙏🙋👍✍️✍️
@kanakasriproductions5775
2 жыл бұрын
ಸೂಪರ್ ಸೂಪರ್ ರಿ ತುಂಬಾ ಅದ್ಬುತ ವಾಗಿ ಮಾಡಿದ್ದಿರಾ
@bandalbasya2361
Жыл бұрын
Sir altimate music
@basavarajbasavaraj4370
7 ай бұрын
Bro which village
@lakshmanar2398
15 күн бұрын
Hi brother ea song download beku
@subhasmane8561
Жыл бұрын
Very nice karaoke song composed.tq
@deepaknkhola7834
2 жыл бұрын
Amazing voice, superb singing
@jampannaashihal8494
Жыл бұрын
ನಮ್ಮ ಕಡೆಯವರು ಎಂದರೆ ತುಂಬಾನೇ ಹೆಮ್ಮೆ. ಖುಷಿ
@SGP_Groups
2 жыл бұрын
Super Sir ಈತರ ಯಾರೂ ಕರೋಕೆ ಸಾಂಗ್ ಮಾಡಿಲ್ಲ ಸರ್ ಇದೆ ತರ ಹೆಣ್ಣು ಮಕ್ಕಳ ಧ್ವನಿಯ ಟ್ರ್ಯಾಕ್ ಇದ್ದರೆ ದಯವಿಟ್ಟು ಅಪ್ ಲೋಡ್ ಮಾಡಿ
@parasudkalyani9088
2 жыл бұрын
ಉತ್ತಮ
@hnagaraja4453
Жыл бұрын
👌👌👌👌👌👌👌
@prashanthanaikc8840
Жыл бұрын
👌👌👌👌
@apoorvakatti324
2 жыл бұрын
Sir halli rambhe belli bombe mele karaoke madi please 🙏
@lingaraj5411
2 жыл бұрын
Nimma ell 👌👌👌🙏🏿🙏🏿🙏🏿🙏🏿🙏🏿Download madikoloke avakasha maadikodi sir
@arshahadayra
8 ай бұрын
Sir raagake swaravagi female vice karaoke madi
@pampapathim1607
Жыл бұрын
👌
@umeshpattar4203
Жыл бұрын
ಸರ್ ಚೆಲುವ ಚೆಲುವ ಬೇಲೂರ್ ಚೆನ್ನ ಚೆಲುವ. ಈ ಹಾಡಿಗೆ ಹೆಣ್ಣಿನ ಲಿರಿಕ್ಸ್ ಹಾಡಿ ಸರ್.
Пікірлер: 206