#live #livestream #astrology
ವೀಕ್ಷಕರೆ,
ನಿಮ್ಮ ಜೀವನದಲ್ಲಿ ನೀವು ಹಣಕಾಸಿನ ಸಂಕಷ್ಟ ಎದುರಿಸುತ್ತಿದ್ದೀರ ? ಕೊಟ್ಟ ಹಣ ವಾಪಸ್ ಬರದೇ ನೊಂದಿದ್ದೀರ ? ಚಿಂತೆ ಬೇಡ. ಈ ವಿಡಿಯೋದಲ್ಲಿ ಹೇಳಿದ ಏಕಾದಶಿ ದಿನ ಅಕ್ಕಿ ಡಬ್ಬಿಯಲ್ಲಿ ಮಾಡುವ ಉಪಾಯ ಮಾಡಿ. ಖಂಡಿತ ನಿಮ್ಮ ಆರ್ಥಿಕ ಪರಿಸ್ಥಿತಿ ನಿಮ್ಮ ನಂಬಿಕೆ ವಿಶ್ವಾಸ ಮತ್ತು ಕಠಿಣ ಶ್ರಮದಿಂದ ಮಾಡುವ ಕೆಲಸ ಮತ್ತು ಭಗವಂತನ ಮೇಲಿನ ಭಕ್ತಿ ಮತ್ತು ಈ ಉಪಾಯದಿಂದ ಸರಿಹೋಗುತ್ತೆ.
ಮಿಸ್ ಮಾಡದೆ ಏಕಾದಶಿಯಂದು ಈ ಉಪಾಯ ಮಾಡಿ ನೀವು ಇದರ ಲಾಭ ಪಡೆದುಕೊಳ್ಳಿ.
if you are struggling in terms of loan and financial problems then do this simple remedy in rice box in your kitchen
if you do this simple remedy on the day of Ekadashi then you can over come all financial problems
like loan and debt
ಗಜೇಂದ್ರ ಮೋಕ್ಷ ಪ್ರತಿ ದಿನ ಕೇಳಿ.. ಜೀವನದ ಸಾಕಷ್ಟು ಕಷ್ಟಗಳಿಂದ ಮುಕ್ತಿ ಪಡೆಯಿರಿ. 41 ದಿನಗದೊಳಗೆ ನಿಮಗೆ ಅದ್ಭುತ ಫಲಿತಾಂಶ ದೊರೆಯುತ್ತೆ. • ಈ ಸ್ತೋತ್ರ ಕೇಳಿದರೆ ಜೀವನ...
#lakshmi
#loan
#credit
#finance
#ಸಾಲ
#ಹಣ
#ಲಕ್ಷ್ಮೀ
#laxmi
#amount
#money
#srikrishna
#krishna
#vishnu
#lordvishnu
#kubera
#howto
#howtoclearloan
#clearloan
#how
#horoscope
#kundali
#rashi
#rice
#ekadashi
#sudhindradeshpande
Sudhindra Deshpande
sudhindra deshpande
ಏಕಾದಶಿ ದಿನ ಅಕ್ಕಿಡಬ್ಬಿಗೆ ಇದನ್ನುಹಾಕಿ ಬಚ್ಚಿಡಿ ಕೊಟ್ಟ ಹಣ ವಾಪಸ್ ಬರುತ್ತೆ | LIVE | ekadashi upaya astrology
Join this channel to get access to perks:
/ @jeethmedia
For More Updates:
Subscribe us @ / jeethmedianetworkbanga...
Disclaimer
The information and data contained on Jeeth Media Network KZitem Channel is to be treated purely for your entertainment purposes only. Any prediction or other message that you receive is not a substitute for advice, programs, or treatment that you would normally receive from a licensed professional such as a lawyer, doctor, psychiatrist, or financial advisor. Accordingly, Jeeth Media Network KZitem channel provides no guarantees, implied warranties, or assurances of any kind, and will not be responsible for any interpretation made or use by the recipient of the information and data mentioned above.
ವೀಕ್ಷಕರ ಗಮನಕ್ಕೆ,
ಈ ನೇರ ಪ್ರಸಾರ (LVIE STREAMING) ಕಾರ್ಯಕ್ರದಲ್ಲಿ ಹೇಳಲಾಗುವ ವಿಷಯಗಳನ್ನು ಕೇವಲ ಶೈಕ್ಷಣಿಕ ಉದ್ದೇಶಗಳಿಗೆ ಮಾತ್ರ ಹೇಳಲಾಗಿದೆ. ಇದರಲ್ಲಿ ಹೇಳಲಾದ ಜ್ಯೋತಿಷ್ಯದ ವಿಷಯಗಳನ್ನು ಕೇವಲ ಕಲಿಕೆ ಅಂದರೆ ಶೈಕ್ಷಣಿಕ ಉದ್ದೇಶಕ್ಕಾಗಿ ಅಂತ ತಿಳಿಯಿರಿ. ಈ ವಿಡಿಯೋದಲ್ಲಿ ಹೇಳಲಾದ ಯಾವುದೇ ಉಪಾಯ, ಪರಿಹಾರ ಕ್ರಮಗಳನ್ನು ಮಾಡಿಕೊಳ್ಳುವ ಅಥವಾ ಬಿಡುವ ಅಂತಿಮ ನಿರ್ಧಾರ ವೀಕ್ಷಕರಿಗೆ ಬಿಟ್ಟಿದ್ದು. ಏಕೆಂದರೆ ಮೊದಲೇ ತಿಳಿಸಿದಂತೆ ಇದು ಶೈಕ್ಷಣಿಕ ಉದ್ದೇಶದ ಕಾರ್ಯಕ್ರಮ. ಇದನ್ನು ನೀವು ನಿಮ್ಮ ಸ್ವ ಇಚ್ಛೆಯಿಂದ ಪರಿಹಾರ ಕ್ರಮಗಳನ್ನು ಮಾಡಿಕೊಂಡರೆ ಕೆಲವು ನಿಮಗೆ ಫಲ ನೀಡಿದರೆ ಇನ್ನು ಕೆಲವು ತಡ ಆಗಬಹುದು ಕಾರಣ ವ್ಯಕ್ತಿಯಿಂದ ವ್ಯಕ್ತಿಗೆ ಜಾತಕ ಬದಲಿ ಇರುತ್ತದೆ ಹಾಗಾಗಿ ನಿಮ್ಮ ನಿಮ್ಮ ಈಗಿನ ದಶಾ-ಭುಕ್ತಿ ಹಾಗೂ ಕುಂಡಲಿಯಲ್ಲಿನ ಗ್ರಹಗತಿಗಳ ಚಲನೆಯ ಪ್ರಕಾರ ಹೀಗೆ ಅಂತ ಹೇಳಲು ಸಾಧ್ಯವಿಲ್ಲ ಏಕೆಂದರೆ ವ್ಯಕ್ತಿಯ ಜಾತಕ ವಿಮರ್ಶೆ ಮಾಡಿ ಪರಿಹಾರ ಸೂಚಿಸುವ ಕ್ರಮ ಬೇರೆ ಮತ್ತು ಶೈಕ್ಷಣಿಕ ಉದ್ದೇಶಕ್ಕಾಗಿ ಮಾಡಿದ ಈ ವಿಡಿಯೋ ಬೇರೆ. ಹಾಗಾಗಿ ಈ ವಿಡಿಯೋದಲ್ಲಿ ತಿಳಿಸಿದ ವಿಷಯಗಳಿಗೆ ಹಾಗೂ ಜೀತ್ ಮೀಡಿಯಾ ನೆಟ್ವರ್ಕ ವಾಹಿನಿಗೆ ಯಾವುದೇ ಸಂಬಂಧ ಇರುವುದಿಲ್ಲ. ಈ ವಿಡಿಯೋದಲ್ಲಿ ತಿಳಿಸಿದ ಪರಿಹಾರ ಕ್ರಮಗಳು ನಿಮಗೆ ಗ್ಯಾರಂಟಿ ರಿಸಲ್ಟ್ ಕೊಡುತ್ತವೆ ಅಂತ ನಾವು ಹೇಳುವುದಿಲ್ಲ ಏಕೆಂದರೆ ಇದು ಕೇವಲ ಶೈಕ್ಷಣಿಕೆ ಉದ್ದೇಶಕ್ಕೆ ಮಾಡಿದ ವಿಡಿಯೋ.
Негізгі бет Ойын-сауық ಏಕಾದಶಿ ದಿನ ಅಕ್ಕಿಡಬ್ಬಿಗೆ ಇದನ್ನುಹಾಕಿ ಬಚ್ಚಿಡಿ ಕೊಟ್ಟ ಹಣ ವಾಪಸ್ ಬರುತ್ತೆ | LIVE | Ekadashi upaya astrology
Пікірлер: 743