ಗೊಪಾಲ ಹೂಗಾರ ಅವರ ಸಹನೆ ತಾಳ್ಮೆ ಮುಖ್ಯವಾಗಿ ಎಲ್ಲರಿಗೂ ಕೊಡುವಂತ ಗೌರವದ ಮಾತುಗಳು.. ಗೊಪಾಲ ಹೂಗಾರ ಮತ್ತು ಗೋಪಾಲ ಇಂಚಗೇರಿ ಅವರನ್ನು ಇನ್ನೂ ಎತ್ತರದ ಸ್ಥಾನಗಳಿಗೆ ಕರೆದೊಯ್ಯುತ್ತದೆ ಇವರನ್ನು ತುಂಬಾ ಹತ್ತಿರದಿಂದ ನೊಡಿ ಮಾತಾಡಿ ಒಂದಿಷ್ಟು ವಿಷಯವನ್ನು ತಿಳಕೊಂಡು ಜೀವನದ ಶೈಲಿ ಬದಲಿಸಿಕೊಂಡ... ಅವರ ಪ್ರೀತಿಯ ಕಲಾವಿದ ಪ್ರಕಾಶ್ ಬಗಲಿ ಖುಷಿ ಆಯ್ತು ಸರ್ ನಿಮ್ಮ ಮಾತುಗಳು ಕೇಳಿ... ಶುಭವಾಗಲಿ❤🎉 Thanks Akashvani vijayapur radio jokey❤
@rj_mutturaj07
Жыл бұрын
Thank you for your valuable comment..🙏🏻
@kalasinchanaeducation3992
Жыл бұрын
ತುಂಬಾ ತುಂಬಾ ಧನ್ಯವಾದಗಳು ಪಕ್ಕು ಸಾಮಾಜಿಕ ಜಾಲತಾಣಗಳಲ್ಲಿ ತುಂಬಾ ಹೆಸರು ಮಾಡಿ ಪ್ರೇಕ್ಷಕರ ಮನಸ್ಸನ್ನು ಗೆದ್ದಿರುವ ನಿಮಗೆ ಹಾಗೂ ನನ್ನ ಬಗ್ಗೆ ಇಷ್ಟೊಂದು ಒಳ್ಳೆಯ ನುಡಿಗಳನ್ನು ಹೇಳಿದ ತಮಗೆ ಹೃದಯಪೂರ್ವಕ ಧನ್ಯವಾದಗಳು
Пікірлер: 3