#kalugojju #ugadi2023 #ugadirecipes #bhagyatv #gravyrecipe
ಸಪ್ತಮ್ ತೈಲ - ಪರಿಶುದ್ಧ ಮರದ ಗಾಣದ ಎಣ್ಣೆ ಬೇಕೆ ಹಾಗಿದ್ರೆ ಒಮ್ಮೆ ಭೇಟಿ ಕೊಡಿ
ಬನಶಂಕರಿ I ಗುಬ್ಬಲಾಳ I ಯಲಹಂಕ I ನಾಗರಬಾವಿ
saptham.com/
ಕರೆ ಮಾಡಿ - 9606983384
ಕಾಳುಗೊಜ್ಜು ಮಾಡಲು ಬೇಕಾದ ಪದಾರ್ಥಗಳು
ಕಡಲೆ ಕಾಳು ಕಾಲು ಕಪ್
ಬಟಾಣಿ ಕಾಲು ಕಪ್
ಕಾಬುಲ್ ಚನ್ನ ಕಾಲು ಕಪ್
ಬಾಳೆಕಾಯಿ 2
ಆಲೂಗಡ್ಡೆ 1
ಈರುಳ್ಳಿ 3
ಟೊಮೊಟೊ ಹಣ್ಣು 2
ತೆಂಗಿನಕಾಯಿ ತುರಿ ಅರ್ಧ ಕಪ್
ಎಣ್ಣೆ 4 ಟೇಬಲ್ ಸ್ಪೂನ್
ಚಕ್ಕೆ ಒಂದಿಂಚು
ಲವಂಗ 4 ರಿಂದ 5
ಕಾಳುಮೆಣಸು 4 ರಿಂದ 5
ಕೊತ್ತಂಬರಿ ಸೊಪ್ಪು ಸ್ವಲ್ಪ
ದನಿಯ ಪುಡಿ 3 ಟೇಬಲ್ ಸ್ಪೂನ್
ಅಚ್ಚಕಾರದ ಪುಡಿ 1 ಟೇಬಲ್ ಸ್ಪೂನ್
ಅರಿಶಿನದ ಪುಡಿ ಸ್ವಲ್ಪ
ಬೆಳ್ಳುಳ್ಳಿ 1 ಗಡ್ಡೆ
ಹಸಿ ಶುಂಠಿ 1 ಇಂಚು
ಗಸಗಸೆ 1 ಟೇಬಲ್ ಸ್ಪೂನ್
ಹುರಿಗಡಲೆ 1 ಟೇಬಲ್ ಸ್ಪೂನ್
ಪುದಿನ ಸೊಪ್ಪು ಸ್ವಲ್ಪ
ಕರಿಬೇವಿನ ಸೊಪ್ಪು ಸ್ವಲ್ಪ
ಇಂಗು ಚಿಟಿಕೆಯಷ್ಟು
ಸಾಸಿವೆ ಸ್ವಲ್ಪ
ಉಪ್ಪು ರುಚಿಗೆ ತಕ್ಕಷ್ಟು
Bhagya Tv Recipe Channel :
kzitem.info?su...
Bhagya tv vlogs channel :
/ @bhagyatvvlogs
Негізгі бет Тәжірибелік нұсқаулар және стиль ಕಾಳು ಗೊಜ್ಜು ಮಸಾಲ ಭರಿತವಾದ ರುಚಿ ಯುಗಾದಿ ಹಬ್ಬದ ವಿಶೇಷ I Kalu gojju maduva vidana I How to make Kalu gojju
Пікірлер: 33