ಸುಳ್ಯ ತಾಲೂಕಿನ ಕೃಷಿಕರಾದ ಶ್ರೀ ಸುಬ್ರಾಯ ಭಟ್ ಇವರು ಅಡಿಕೆ,ಜಾಯಿಕಾಯಿ,ರಬ್ಬರ್,ಕಾಳುಮೆಣಸಿನ ಕೃಷಿಯಲ್ಲಿ ತೊಡಗಿಸಿಕೊಂಡಿದ್ದಾರೆ. ಅದರಲ್ಲೂ ಕಾಳುಮೆಣಸಿನ 15 ಕ್ಕೂ ಹೆಚ್ಚು ತಳಿಗಳನ್ನು ಬೆಳೆಸಿದ್ದಾರೆ. ಬುಷ್ ಪೆಪ್ಪರ್, ಕರಿಮುಂಡ, 8 ವಿಧದ ಪಣಿಯೂರು, ಬಂಚ್ ಪೆಪ್ಪರ್, ಇನ್ನೂಅನೇಕ ವಿಶೇಷ ಉತ್ತಮ ತಳಿಗಳಿವೆ.
#blackpepper
#blackpepperfarming
#pepperplantation
#pepperfarming
#agriculture
#farming
Негізгі бет ಕಾಳುಮೆಣಸಿನ ವಿವಿಧ ತಳಿಗಳು, Different varieties of black pepper. 25 ಕ್ಕೂ ಹೆಚ್ಚು ತಳಿಗಳು.
No video
Пікірлер: 22