ಶ್ರೀ ಕಡಕೋಳ ಮಡಿವಾಳೇಶ್ವರರ ಮಠವು ಗುಲ್ಬರ್ಗ ಜಿಲ್ಲೆಯ ಯಡ್ರಾಮಿ ತಾಲೂಕಿನ ಕಡಕೋಳ ಎಂಬ ಗ್ರಾಮದಲ್ಲಿ ಬರುತ್ತದೆ ನಾವು ಎಂಡ್ರಮ್ ಗೆ ಕೆಲಸ ನಿಮಿತ್ತವಾಗಿ ಹೋಗಿ ನಮ್ಮ ಊರಿಗೆ ಹಿಂತಿರುಗುವಾಗ ಕಡಕೋಳ ಎಂಬ ಊರು ಹತ್ತುತ್ತದೆ ಆಗ ಕಡಕೋಳ ಮಠವನ್ನು ನೋಡಿಕೊಂಡು ಬರೋಣವೆಂದು ನಾವು ಇಲ್ಲಿಗೆ ಬಂದೆವು ಹಾಗೆ ನಿಮಗೆ ತೋರಿಸಿದ್ದೇವ ಮಠವು ಹೇಗಿದೆ ಎಂದು ನನ್ನ ವಿಡಿಯೋ ನಿಮಗೆ ಇಷ್ಟವಾದರೆ ಲೈಕ್ ಮಾಡಿ ಶೇರ್ ಮಾಡಿ ಕಾಮೆಂಟ್ ಮಾಡಿ ಮರೆಯದೆ ಸಬ್ಸ್ಕ್ರೈಬ್ ಮಾಡಿ
ಧನ್ಯವಾದಗಳು
#RockRajShivaraj
#subscribetomychannel
#supervideo
Негізгі бет ಕಡಕೋಳ ಮಡಿವಾಳೇಶ್ವರ ಮಠದ ಒಂದು ವಿಹಂಗಮ ನೋಟ
Пікірлер: 9