ಕಿವಿಗೆ ಹೂ ಇಡೋದನ್ನು ಕೇಳಿದ್ದೇನೆ ಆದರೆ ಈ ವೀಡಿಯೋ ಟೈಟಲ್ ನೋಡಿದ್ರೆ ನೀವು ಕಿವಿಗೆ ಹೂವಿನ ಗಿಡವನ್ನೇ ಇಡಲು ಪ್ರಯತ್ನಿಸಿದಂತೆ ಇದೆ .
@anugrahavideos2871
6 ай бұрын
😂😂😂😂😂😂
@user-hy3ot7kg6b
6 ай бұрын
ನಿಜ 😂😂😂😂
@sunithakotian4334
6 ай бұрын
😂😂
@dcanna7192
6 ай бұрын
Super bro🤣🤣
@naveenmusicbeats5024
6 ай бұрын
ಗಿಡ ಅಲ್ಲಾ ಗುರು ಆಲದ ಮರನೇ ಇಟ್ಟವ್ರೆ 🤣🤣🤣
@acharyaacharya3580
10 ай бұрын
ತುಂಬಾ ಅಂದ್ರೆ ತುಂಬಾ ಇಷ್ಟ ಆಯ್ತು ಮನೆ ಸೂಪರ್ 👌👍👌👍👏🙏
@thanujabangera6477
Жыл бұрын
Music ಹಾಕ್ ಬೇಡಿ ಏನ್ ಹೇಳ್ತೀರಿ ಅಂತ ಅರ್ಥ ಆಗುವುದಿಲ್ಲ
@syedabdulrahaman7304
3 ай бұрын
Yes stop music
@ManjulaManjula-sk7pr
7 ай бұрын
ಸರ್ ನಾವು ಇದೇ ತರ ಮನೆ ಮಾಡಬೇಕು ಪ್ಲೀಸ್ ಈ ಮನೆ ಕಟ್ಟಿದವರ ನಂಬರ್ ಕೊಡಿ ಪ್ಲೀಸ್
@anandac.psiddakatte223
8 ай бұрын
ನೀವು ಸತ್ಯ ಹೇಳುದಾದರೆ ವಿಳಾಸ ಮತ್ತು ದೂರವಾಣಿ ಸಂಖ್ಯೆ ಕೊಡಿ ನೀವು ಕಾಲದ್ದು ಹೇಳುವುದು
@syedabdulrahaman7304
3 ай бұрын
Yes 👍🙏👍
@KNShyla
17 күн бұрын
🎉 super super video 🍎🍓🌹🍇🍒🇮🇳🇮🇳🇮🇳🇮🇳🇮🇳💐🏘️
@manjunathbk600
6 ай бұрын
ಮನೆ 🏡 ಬಗ್ಗೆ... ಕಾಮೆಂಟ್ರಿ ಗಿಂತ music 🎵 ಆರ್ಭಟ.. Music 🎶🎶🎶 ಜಾಸ್ತಿ ಆಯ್ತು ಅನ್ಸುಲ್ವಾ... ಏನು ಹೇಳುವುದು ಅದು ಶ್ರಮ ಪಟ್ಟು ಕೇಳಿಸಿಕೊಳ್ಳಬೇಕು...
@NanjappaRajegowda
2 ай бұрын
ಈ ತೆರನಾದ ಮನೆ ನಿರ್ಮಿಸಿ ಕೊಡುವವರ ದೂರವಾಣಿ ನಂಬರ್ ಇದ್ದರೆ ದಯವಿಟ್ಟು ಕಳಿಸಿ pl 🙏🌹
@somashekarsomu1791
6 ай бұрын
ಅಯ್ಯೋ ಬೋಳಿಮಕ್ಳ ಬ್ಯಾಗ್ರೌಂಡ್ ಮ್ಯೂಸಿಕ್ ಕಮ್ಮಿ ಮಾಡ್ರಿ ಆಮೇಲೆ ವಿಡಿಯೋ ಅಪ್ಲೋಡ್ ಮಾಡಿ
@hemagowd
Жыл бұрын
Very helpful video tq
@manjuswamy1566
10 ай бұрын
Nange ist kadme duddnalli kattidare andre nange nambike agta illa super
@sudarshana92
10 ай бұрын
2 lakshakke kanditha agodilla
@veenabhatm5099
5 ай бұрын
$0.2 lakh it is, approximately 16 lakhs
@nithesh2077
6 ай бұрын
ನೀವು ಯಾರನ್ನು ಮಂಗ ಮಾಡುದು....
@user-rv4wu3sj6k
11 ай бұрын
Very nice 👍👍👍
@divyamogaveera9157
2 ай бұрын
House is beautiful ❤️
@sumitratg1015
6 күн бұрын
music music of Madi
@ganeshpoojaryudupi6401
8 ай бұрын
Sir good information ,adre E maneyali yenela use madi low budget house kattidare antha helidre nimma viewersge help agthithu ,adre enomme madi please yallarugu help aguthe
@prashanths9835
11 ай бұрын
ಸರ್ ಪ್ರೀಕಾಸ್ಟ್ ಮನೆಗಳ ಬಗ್ಗೆ ಮಾಹಿತಿ ತಿಳಿಸಿ.....
@shivahgowdashivahgowda6188
Ай бұрын
Howdu sir nanu hudukutiddene
@sharukushu1238
7 ай бұрын
ಬ್ಯಾಕ್ಗ್ರೌಂಡ್ ಮ್ಯೂಸಿಕ್ ಬ್ಯಾಲೆನ್ಸ್ ಕಮ್ಮಿ ಕೊಡಿ ಸರ್ ಚೆನ್ನಾಗಾಗುತ್ತೆ
@user-jx2vt4ho6p
6 ай бұрын
Good1 good cost management.
@mubintajd5634
10 ай бұрын
Sir ethara mane hakasbeku. 👌🏼ede. Yaru haktare sir?
@Streetwalkwithsiya
Жыл бұрын
ಗೃಹ ಪ್ರವೇಶ ಆಗಿದೆ ಅನ್ನಿ
@RameshRam-nz8sw
11 ай бұрын
Budget yestu manedu???
@swagana
Жыл бұрын
back ground music off madriiii pls
@ganeshuliyar6924
Жыл бұрын
Planing Room size pls
@MMsharafuddin6094
9 ай бұрын
Good
@tnkumarkumar4344
2 ай бұрын
Super 💯
@RangarajuBS
2 ай бұрын
Super
@helenpierera8582
Жыл бұрын
Very nice
@user-ce5nj6bh1k
6 ай бұрын
Super house 👌👌👌
@sundasundag1890
8 ай бұрын
Super anna
@Ibrahim_shaheed_
Жыл бұрын
Super house in low budget ❤
@govindarajugovindiah5851
3 ай бұрын
Phone number send me
@user-rz1xh7ic8w
6 ай бұрын
Brother neevu nija helode aadre bengalurinalli near jakkur bali nammadu 15*25 , 375 chadura adiya kaali stala ede adaralli 1BHK kadime daradalli kattikodalu sadyavagutta. Please tilisi.
Пікірлер: 307