ಪ್ರತಿ ಸಲ ಮಾಡು ವಾಗಲು ಹಚ್ಚ ಬಹುದು ಅಥವಾ ಹೊಸ ತವ ಪಳಗಿದ ಮೇಲೆ ಬಿಡ ಬಹುದು ತಳಕ್ಕೆ ಹತ್ತುವದಿಲ್ಲ ಅಂಥ ಸುಣ್ಣ ಹಛ್ಹುವದು ಅಷ್ಟೇ. ಸುಣ್ಣ ಹಚ್ಚಿ ಅದು ಡ್ರೈ ಆಗೋವರೆಗೂ ಅಷ್ಟೇ ಬಿಡಬೇಕು ಕೈಗೆ ಸುಣ್ಣ ಹತ್ತಬಾರದು. ಉಪಯೊಗಿಸಿದ ನಂತರ ತವ ತೊಳೆದು ಇಡೀ ಮತ್ತೆ ಉಪಯೊಗಿಸುವಾಗ್ ಸುಣ್ಣ ಹಚ್ಚ ಬಹುದು.
@bhavyarajbhavyaraj1171
Жыл бұрын
Very nice
@uttarakarnatakadaadugaegalu
Жыл бұрын
Thanks
@AshaAsha-he7xu
3 жыл бұрын
Mam paddina kaavalige kabbinaddu yege edu maadabeku
@uttarakarnatakadaadugaegalu
3 жыл бұрын
ಈಗ ಹೇಳಿರುವ ವಿಧಾನ ಎಲ್ಲ ಕಬ್ಬಿನ ಪಾತ್ರೆಗಳಿಗೂ (ಬಾಣಲೆ, ದೋಸೆ ತವ , ರೊಟ್ಟಿ ತವ, ಪಡ್ಡಿನ ಹಂಚು ,) ಅನುಸರಿಸಿ
@m.a.shabdullashabdullama8386
4 жыл бұрын
Thank you so much
@uttarakarnatakadaadugaegalu
4 жыл бұрын
🙏🙏
@bhanumathimb8296
4 жыл бұрын
@@uttarakarnatakadaadugaegalu to
@raghavendrananjegowda1619
4 жыл бұрын
yalli togondri link pls or shop name
@uttarakarnatakadaadugaegalu
4 жыл бұрын
ಸರ್ , ನಾವೂ ಹಳ್ಳಿಯಲ್ಲಿ ಇರೋದು ಯಾವ ಶಾಪ್ ನಲ್ಲಿ ಆದ್ರು ಕೇಳಿ ನೋಡಿ ಸಿಗತ್ತೆ ನಾನು ಪಾತ್ರೆ ಅಂಗಡಿ ಗಳಲ್ಲಿ ತಂದದ್ದು
@tejuteju3766
4 жыл бұрын
N
@rao433
4 жыл бұрын
SuNNa hacchi eshtu hottu bittu thoLibeku?
@uttarakarnatakadaadugaegalu
4 жыл бұрын
ತೊಳಿಬಾರದು ಹಾಗೇ ಮಾಡಬೇಕು 3-4 ಸಲ ಸುಣ್ಣ ಹಚ್ಚಿ ಹಾಗೇ ರೊಟ್ಟಿ , ಚಪಾತಿ ಮಾಡಿ ಹಾಗೇ ಮಾಡೊದರಿಂದ ತವಾ ಗೆ ಅಂಟುವದಿಲ್ಲ.
ಈರುಳ್ಳಿ ಯಿಂದ ಎಣ್ಣೆ ಯನ್ನು ತವ ಗೆ ಹಚ್ಚಿ ದೋಸೆ ಹಾಕಿ .. * ಒಂದು ಹಿಡಿ ಅಕ್ಕಿ ಹಿಟ್ಟು ರುಬ್ಬಿದ ನಂತರ ಹಾಕಿ ಕಲಸಿ. *ತವಾ ವನ್ನು ದೋಸೆ ಗೆ ಮಾತ್ರ್ ಬಳಸಿ ಬೇರೆ ತರ ಅಂದ್ರೆ ಚಪಾತಿ, ರೊಟ್ಟಿ,ಯನ್ನು ಮಾಡಲು ದೋಸೆ ತವ ಬಳಸಬೇಡಿ... * ತವಾ ವನ್ನು ಜಾಸ್ತಿ ಕಾಯಿಸಿ ದೋಸೆ ಹಾಕಬೇಡಿ ತವ ಕಾಸ್ತಿ ಕಾಯ್ದು ದೋಸೆ ಏಳಲ್ಲ.. * ಮಿಕ್ಕಿರೊ ಅನ್ನ ಅಥವಾ ಅವಲಕ್ಕಿ ಒಂದು ಮಿತ ಪ್ರಮಾಣ ದಲ್ಲಿ ಬಳಸಿ ಹೆಚ್ಚು ಹಾಕಿದ್ರೆ ದೋಸೆ ಏಳಲ್ಲ
@basavarajab3905
4 жыл бұрын
@@uttarakarnatakadaadugaegalu medam thank you.for well response
@uttarakarnatakadaadugaegalu
4 жыл бұрын
@@basavarajab3905 🙏🙏
@chandanachandu2547
4 жыл бұрын
Dose madida mele maintanence madodu hege torisi...
@uttarakarnatakadaadugaegalu
4 жыл бұрын
Ok thanks
@haseenabanu6214
4 жыл бұрын
Thank you mam
@uttarakarnatakadaadugaegalu
4 жыл бұрын
🙏🙏
@thilakraj1100
4 жыл бұрын
@@uttarakarnatakadaadugaegalu which tawa it is?
@uttarakarnatakadaadugaegalu
4 жыл бұрын
@@thilakraj1100 iron tava
@thilakraj1100
4 жыл бұрын
@@uttarakarnatakadaadugaegalu which brand?
@pavithrapavi6281
4 жыл бұрын
Sunna da mele ne chapathi hakbeka gothagthilla
@uttarakarnatakadaadugaegalu
4 жыл бұрын
ಹೌದು ಸುಣ್ಣದ ಮೇಲೆ ನೆ ಹಾಕಿ ಅದು ಒಣಗುವದು ತವಾ ಬಿಸಿ ಆದ ಮೇಲೆ . ಹೊಸ ತವಾ ಗೆ ಚಪಾತಿ ಅಂಟಲ್ಲ
@pavithrapavi6281
4 жыл бұрын
Ok
@GK-un8qk
4 жыл бұрын
Mam nanu nim hosa subscriber please tilsi nivu elliyaru matte Elli iddanna purchase madidri please please please please please please heli nangu idu beku
@uttarakarnatakadaadugaegalu
4 жыл бұрын
ನಾವು ಹುಬ್ಬಳ್ಳಿ ಯವರು . ಈ ತವಾ ವನ್ನು ಹುಬ್ಬಳ್ಳಿ ಯಲ್ಲಿ ತಗೋಂಡಿದ್ದು.
Пікірлер: 45