ಭೂ ಪ್ರಳಯದ ನಂತರ ಮೈಸೂರು ಪ್ರಾಂತ್ಯದ ರಾಜರಿಂದ ಭರತಖಂಡ ಸುಭಿಕ್ಷವಾಗಿರುತ್ತದೆ
After the deluge, Bharatakhand was blessed by the kings of Mysore region
ಕಾಲಜ್ಞಾನ ಎಂದರೆ ಯೋಗ ಸಿದ್ಧಿ ಪಡೆದ ತಪಸ್ವಿಯ ಮುಖದಿಂದ ವಿಶ್ವಕಲ್ಯಾಣಕ್ಕಾಗಿ ಹೊರಬೀಳುವ ದೈವವಾಣಿ. ಭವಿಷ್ಯದಲ್ಲಿಘಟಿಸಲಿರುವ ವಿಶ್ವದ ಸ್ಥಿತಿಗತಿಗಳು ವಾಕ್ಸಿದ್ಧಿಯುಳ್ಳ ಮಹಾಪುರುಷರ ವಾಣಿಯ ಮೂಲಕ ಕಥನಗಳಾಗಿ ಹೊರಬೀಳುತ್ತವೆ. ಅದು ವಿಪತ್ತಿನಿಂದ ತನ್ನನ್ನು ತಾನು ರಕ್ಷಿಸಿಕೊಳ್ಳಲು ಸೂಚನೆ ನೀಡುತ್ತದೆ. ತಾತಯ್ಯನವರ ಕಾಲಜ್ಞಾನದಂತೆ ಅನೇಕ ಘಟನೆಗಳು ನಡೆದಿವೆ. ಶ್ರೀ ತಾತಯ್ಯನವರು ಅಧರ್ಮದಿಂದ ಭೂಮಿಗೆ ಭಾರವಾಯಿತೆಂಬ ಕಥನದಿಂದಲೇ ಕಾಲಜ್ಞಾನ ಆರಂಭಿಸಿದ್ದಾರೆ ಪ್ರಕೃತಿ ಸಂಪತ್ತಿನ ನಾಶ, ಸರ್ಕಾರಗಳ ವೈಫಲ್ಯ, ಸಮಾಜದಲ್ಲಿನೈತಿಕ ಪತನ, ಭಾರತದಲ್ಲಿನ ಪ್ರಜಾಪ್ರಭುತ್ವದ ವೈಖರಿ, ಭವಿಷ್ಯದಲ್ಲಿನ ಸಂಭಾವ್ಯ ಪ್ರಳಯ ಇವೇ ಮೊದಲಾದ ಘಟನೆಗಳ ಬಗ್ಗೆ ಹೇಳಿದ್ದಾರೆ. ಅವುಗಳು ನಿಜ ಆಗಿರುವುದು ಕೂಡಾ ಕಾಲಜ್ಞಾನದ ಮಹತ್ವವನ್ನು ಎತ್ತಿಹಿಡಿದಿದೆ
About Kaivara Narayanappa - An Outstanding Saint-Poet of Karnataka
Kaivara Tatayya, also known as Kaivara Narayanappa, was an outstanding saint-poet of Karnataka in the 18th Century AD. His utterances known as kalajnana contain predictions on future. Kaivara Narayanappa was a rare yogi who attained self realization through the surrender to God. He followed the path of dharma and preached equality, compassion, kindness and spirituality.
Негізгі бет KALAGNANA SADGURU KAIVARA TATAIAH Episode - 23 ಕಾಲಜ್ಞಾನ
Пікірлер: 3