ವೈಭವದ ಆಭರಣಗಳು... ಪರಿಮಳಭರಿತವಾದ ಹೂವುಗಳು... ಸುಗಂಧದ್ರವ್ಯಗಳು... ಮುದನೀಡುವ ಧೂಪ-ದೀಪ, ವಾದ್ಯ ಮೇಳಗಳು... ಜೊತೆಗೆ ಪ್ರತಿಷ್ಠೆ ಅಥವಾ ಸಾಧನೆಯ ಭಕ್ತಿಯಿಂದ ಮಾಡುವ ಪೂಜೆಗೆ ಭಗವಂತ ತನ್ನ ಕಡೆಗಣ್ಣಿನಿಂದ ನೋಡಿ ಬಿಡುವನೇ ಹೊರತು, ಸ್ವೀಕಾರ ಮಾಡಲಾರ ! ಅವನೊಲುಮೆ ಪಡೆಯಬೇಕಾದರೆ ‘ತುಳಸೀದಳ’ವೇ ಸುಲಭ ಮಾರ್ಗ. ರುಕ್ಮೀಣೀ-ಸತ್ಯಭಾಮರು ಮಾಡಿದ ತುಲಾಭಾರದಲ್ಲಿ ತುಳಸೀದಳಕ್ಕೆ ಮಾತ್ರವೇ ಕೃಷ್ಣ ವಶನಾಗಿದ್ದು !. ನಮ್ಮ ಪಾಶಗಳನ್ನು ಬಿಡಿಸುವ ತುಳಸಿ ಕಲ್ಯಾಣವನ್ನು ನೆನೆಯೋಣ. “ಕಲ್ಯಾಣಂ ತುಳಸಿ ಕಲ್ಯಾಣಂ” ದಾಸರ ಪದಗಳ ಈ ಸಂಚಿಕೆಯಲ್ಲಿ ಮುದ್ದುಮುಖದ ಮುಖ್ಯಪ್ರಾಣರನ್ನು, ಭವರೋಗದ ವೈದ್ಯನಾದ ಶ್ರೀನಿವಾಸನನ್ನು, ಯತಿಸಾರ್ವಭೌಮರಾದ ರಾಘವೇಂದ್ರರನ್ನು ಸ್ಮರಿಸುತ್ತಾ ಲೊಳಲೊಟ್ಟೆ ಎನಿಸುವ ನಮ್ಮ ವ್ಯಾಪಾರದಲ್ಲಿ (ಜೀವನವೇ ಒಂದು ವ್ಯಾಪಾರವಾಗಿಬಿಟ್ಟಿದೆ. ಸಂಬಂಧಗಳಿಗೆ ಬೆಲೆ ಕೊಡದೇ ಇರುವಷ್ಟು !) ಶ್ರೀಕೃಷ್ಣನ ಸೇವೆಯನ್ನು ಬಯಸುತ್ತಾ ಅವನ ಮನೆ*ಯಲ್ಲಿ ಸಂಬಳಕ್ಕೆ ಇರೋಣ. . -ಪ್ರಸನ್ನ ಎಸ್. ಆಚಾರ್ಯ (*ಮನೆಯಲ್ಲಿ : ಸುಮ್ಮನೆ ಇರುವ ಈ ಮನೆಯಲ್ಲಿ ಇನ್ನೊಬ್ಬರಿಗೆ ತೊಂದರೆ ಮಾಡದೆ ಸಾಧನೆ ಮಾಡುತ್ತಾ ಅಲ್ಲಿರುವ 'ನಮ್ಮ ಮನೆ'ಗೆ ಹೋಗಲು)
@pravinkanandan7443
4 жыл бұрын
goodsongs
@pramilabs9486
3 жыл бұрын
Nice 👏👏👍👍👍👍👍👍👍👍
@sharanappampadesur9816
2 жыл бұрын
👌🙏🙏
@SumithraSAchar
Ай бұрын
❤❤❤❤
@kandhasamypitchai6056
2 ай бұрын
ஓம் ஶ்ரீ நரசிம்மா போற்றி போற்றி 🙏🙏🙏🙏🙏
@MURUGEPPsaibaba
Ай бұрын
ಸರ್ ಕ್ರಿಷ್ಣದೇವರಮಹಿಮಧರ್ಮದ ಮಹಿಮ ಬಹಳ ಮಹತ್ವದು.
@meerakulkarni6561
Жыл бұрын
ಸಂಬಳ ಕಿಟ್ಟು ಕೊಳ್ಳೋ ಹಾಡು ತುಂಬಾ ಅರ್ಥಗರ್ಭಿತ ಸಾಹಿತ್ಯ ಮತ್ತು ನಿಮ್ಮ ಕಂಠ ಸಿರಿ ಕೇಳಲು ಪರಮಾನಂದ ,,🙏🙏🙏🙏🙏
@mcsubbaramusubbaramu7615
Жыл бұрын
ತುಳಸಿ ಕಲ್ಯಾಣ ತುಳಸಿ ಕಲ್ಯಾಣ 🕉️🕉️🕉️💙💙💙💐💐💐
@mhanumanthappa7452
2 жыл бұрын
ತುಳಸಿ krishan ನಮಃ🙏🙏🙏
@harshasahana5435
2 жыл бұрын
Adbhuta vaada kantha devaru kelavarigemaatra devara vara kotidaare
@leelakaranth1138
Жыл бұрын
ಸಾಗಿ ಬಾರಯ್ಯ ಕೇಳಿ ಎಲ್ಲೋ ಕರೆದು ಕೊಂಡು ಹೋಯ್ತು ತುಂಬಾ ಚೆನ್ನಾಗಿ ಹಾಡಿದ್ದಿರ.ತುಳಸಿ ಹಬ್ಬದ ದಿನ ಕೇಳಿ ಮನಸ್ಸು ಹಗುರವಾಯ್ತು.
@basappahorakeri8207
4 ай бұрын
ಎಷ್ಟು ದಿನಗಳ ಬಳಿಕಈ ದ್ವನಿಗಳು ಕೇಳುತ್ತಿದೆ ಹಾಡಿದವರಿಗೆ ಕೋಟಿ ಕೋಟಿ ಪ್ರಣಾಮಜೆಸ್ ಶ್ರೀಕೃಷ್ಣಜೈ ಶ್ರೀ ರಾಮ್❤ಜೈ ಸನಾತನ್ಜೈ ಮೋದಿಜಿ ಜೈ ಮೋದಿಜಿ❤
@che5316
4 жыл бұрын
Tumba sogasagive haadugalu.. Janma paavanavayitu.. Jai Shree Krishna
@krishnakumar-lt9iy
9 ай бұрын
ಸುಮಧುರ...ಜೈ ಶ್ರೀ ಕೃಷ್ಣ
@mcsubbaramusubbaramu7615
Жыл бұрын
ಕಲ್ಯಾಣ ವೈಭೋಗಮೆ🥁🥁🥁🥁🥁
@virupakshappadevarmane519
4 ай бұрын
Super melody Sir
@balakrishnashettyshetty3024
5 жыл бұрын
ಸಂಬಳಕ್ಕೆ ಇಟ್ಟುಕೊಳ್ಳೊ ಕ್ರಷ್ಣ ದಾಸರ ಹಾಡು ನನಗೆ ಅರಿವಿಲ್ಲದಂತೆ ಕಣ್ಣಿಂದ ಕಣ್ಣಿರನ್ನು ಜಾರಿಸಿತು..🙏🙏
@sharanappampadesur9816
2 жыл бұрын
🤝🙏
@kruthikalale4310
4 жыл бұрын
Ee haadanna puttur sir hatra helskolovaga nangu tumba santosha aitu anandabashpa bantu.... feeling blessed to have a great guruji....
@user-kv2pu8ox1q
9 ай бұрын
Om Tulusi Devi bless my brothers and my family and all in the world
Thanks for this Excellent Devara Nama collection. Nice selection of compositions, excellent tunes, singing with high level devotion makes this a great collection. Thanks again to your channel, producers and our gifted Composer and Singer Sri Puttur Narasimha Nayak.
Пікірлер: 78