ಕನ್ನಡದ ಬಗ್ಗೆ ಹೆಣ್ಣು ಮಗುವಿನ ನುಡಿಮುತ್ತುಗಳು(The girl's words about KANNADA)
ಈ ಹೆಣ್ಣು ಮಗುವಿನ ಹೆಸರು ಹಾಗೂ ವಿವರ ನನಗೆ ತಿಳಿದಿಲ್ಲ,
ಈ ಹೆಣ್ಣು ಮಗು ಕನ್ನಡದಲ್ಲಿ ಅವಳು ಮಾತನಾಡಿದ ಮಾತಿನ ಮೋಡಿಗೆ ನಾನು ಬೆರಗಾಗಿ ಈ ವಿಡಿಯೋ ವನ್ನು ನಾನು ಹಾಕಿರುತ್ತೇನೆ.
ಈ ಮಗುವಿಗೆ ಮುಂದೆ ಒಳ್ಳೆ ಭವಿಷ್ಯವಿದೆ ಹಾಗಾಗಿ
ಓ.....ಕನ್ನಡ ಅಭಿಮಾನಿಗಳೇ ಅವಳಿಗೆ ಪ್ರೋತ್ಸಾಹ ಕೊಡಬೇಕಾಗಿ ನನ್ನ ಕಳಕಳಿಯ ಪ್ರಥನೇ🙏
#bekal
#kannada
#girl
#karanataka
#words
#november
#kannada rajyotsava
#inspiration speech
#speech
#inspiration
#rajyotsava
Негізгі бет Ойын-сауық ಕನ್ನಡದ ಬಗ್ಗೆ ಹೆಣ್ಣು ಮಗುವಿನ ನುಡಿಮುತ್ತುಗಳು(The girl's words about KANNADA)
Пікірлер: 6