ನನ್ನ ಎಲ್ಲಾ ಕರ್ನಾಟಕದ ಜನರಿಗೆ 68ನೇ ಕರ್ನಾಟಕ ರಾಜ್ಯೋತ್ಸವ ಶುಭಾಶಯಗಳು 🙏🙏💐💐
@vasanthkumar7307
10 ай бұрын
ತುಂಬಾ ಚೆನ್ನಾಗಿ ಮೂಡಿಬಂದಿದೆ
@dineshadinesha4508
10 ай бұрын
ಎಲ್ಲರಿಗೂ ಕನ್ನಡ ರಾಜ್ಯೋತ್ಸವದ ಶುಭಾಶಯಗಳು 💛❤️ ಕನ್ನಡ ಮಾತಾಡಿ❤
@girishvasudev7378
10 ай бұрын
ಹಳದಿ ಮತ್ತು ಕೆಂಪು ಎಲ್ಲೆಲ್ಲು ಹರಡಲಿ ಕನ್ನಡದ ಕಂಪು ತುತ್ತಿನ ಭಾಷೆ...ಮುತ್ತಿನ ಭಾಷೆ ಗತ್ತಿನ ಭಾಷೆ...ಪ್ರಗತಿಯ ಭಾಷೆ... ನಮ್ಮ ಭಾವದ...ಸ್ವಭಾವದ ಬೆಳಕು... ಕನ್ನಡ...ಕನ್ನಡ...ಕನ್ನಡ ಇಲ್ಲಿಯೇ ಹುಟ್ಟಬೇಕೆಂಬ ಆಸೆ ನನಗಿಲ್ಲ ಮಾತೃಭಾಷೆ ಕನ್ನಡ ಮರುಜನ್ಮಕೂ ಆಗಬೇಕಿಲ್ಲ ಅನಿವಾಸಿಯಾಗಿ ಕಾಲಿಟ್ಟವರ ನಿವಾಸಿಯಾಗಿಸುವ ಈ ಊರು... ಕಲಿತು..ಕಲಿಸುವೆ... ಮತ್ತೆ ಕನ್ನಡ ಭಾಷೆ... ಎಲ್ಲೇ ಹುಟ್ಟಿದರೂ... ಹೊಗಳುವ ರೀತಿಯಲ್ಲೇ ಪ್ರತಿಯೊಂದು ಇಲ್ಲಿಲ್ಲ ಇಲ್ಲಿರುವುದೆಲ್ಲ ಬೇರೆಡೆ ಸಿಗಲಾರದು ಅಂತಿಲ್ಲ ವಿಸ್ಮಯವೇನೋ ದೇವ ಇಲ್ಲಿಟ್ಟು... ಮರೆಯಾದ ಆತ ನಮ್ಮಲಿ ನಂಬಿಕೆ ಇಟ್ಟು... ಕಲಿತು...ಕಲಿಸುವ ನಾವು ಕನ್ನಡ ಭಾಷೆ...ತೊಟ್ಟು ... ಅಭಿಮಾನವಟ್ಟು ... ಗಿರೀಶ್ ವಾಸುದೇವ್
@bharathkumar.a.n5126
10 ай бұрын
ಪ್ರೀತಿಯ ನಾಡಬಾಂಧವರಿಗೆ ಕನ್ನಡ ರಾಜ್ಯೋತ್ಸವದ ಹಾರ್ದಿಕ ಶುಭಾಶಯಗಳು. ಈ ದಿನ ಕನ್ನಡಿಗರ ಪಾಲಿಗೆ ವಿಶೇಷ ದಿನ. ವಿವಿಧ ಪ್ರಾಂತ್ಯಗಳಲ್ಲಿ ಹರಿದು ಹಂಚಿಹೋಗಿದ್ದ ಕನ್ನಡಿಗರು ಕನ್ನಡವೆಂಬ ಕರುಳಬಳ್ಳಿಯ ಮೂಲಕ ಒಗ್ಗೂಡಿದ ಪವಿತ್ರ ದಿನವಿದು
@shivum2297
10 ай бұрын
ಎಲ್ಲಾ ಶುದ್ದ ಕನ್ನಡಿಗರಿಗೆ ಕನ್ನಡ ರಾಜ್ಯೋತ್ಸವದ ಹಾರ್ದಿಕ ಶುಭಾಷಯಗಳು..
@manjumanjunatha5484
Жыл бұрын
ಎಲ್ಲಾರಿಗೂ ಕನ್ನಡ ರಾಜ್ಯೋತ್ಸವ ಶುಭಾಶಯಗಳು
@ka-10gaming89
Жыл бұрын
ಸಮಸ್ತ ಕನ್ನಡಿಗರಿಗೆ ಈ ಕನ್ನಡಗಿನಿಂದ ಕನ್ನಡ ರಾಜ್ಯೋತ್ಸವದ ಶುಭಾಶಯಗಳು💛❤️
@shivanandchikkamath74
Жыл бұрын
J
@ramanjiram9010
5 ай бұрын
❤
@eknathsuvarnakar2666
Жыл бұрын
Jaihe Karnataka mate
@shankarpujari2214
10 ай бұрын
ಜೈ ಕನ್ನಡ ರಾಜ್ಯೋತ್ಸವ 💛❤️ಜೈ ಕರ್ನಾಟಕ ಮಾತೇ 💛❤️
@nageshnagesh3447
10 ай бұрын
ಕನ್ನಡ ರಾಜ್ಯೋತ್ಸವ ಶುಭಾಶಯಗಳು
@shashikumarkumarvisnu2189
10 ай бұрын
ಎಲ್ಲರಿಗೂ ಕನ್ನಡ ರಾಜ್ಯೋತ್ಸವದ ಹಾರ್ದಿಕ ಶುಭಾಷಯಗಳು ❤❤❤❤ ಜೈ ಹಿಂದ್ ಜೈಕನ್ನಡಾಂಬೆ ❤❤❤❤❤
@Vedababu
8 ай бұрын
Hapyy ಕನ್ನಡ ರಾಜೋತವ
@srinivasamurthybr8668
10 ай бұрын
ಜೈ ಕರ್ನಾಟಕ
@user-ue6qq3no7l
10 ай бұрын
ಕರ್ನಾಟಕ ರಾಜ್ಯೋತ್ಸವದ ಹಾರ್ದಿಕ ಶುಭಾಷಯಗಳು
@tejeashwini3371
Жыл бұрын
❤️ Yeladharu irru yenthaadharu irru, yendhendhigu ni kannada vaagiru
@vivekbmathpati8176
Жыл бұрын
Happy KANNADA RAJOUSTHAVA
@aswiniaswini1624
10 ай бұрын
ಕನ್ನಡ ರಾಜ್ಯೋತ್ಸವದ ಶುಭಾಶಯಗಳು 🧡❤💐
@darshandr7580
Жыл бұрын
ಸಮಸ್ತ ಕನ್ನಡಿಗರಿಗೆ ಕನ್ನಡ ರಾಜ್ಯೋತ್ಸವದ ಶುಭಾಶಯಗಳು
@nagarajaomnammashivaya7421
Жыл бұрын
Kannada rajyotsava shubhashayagalu
@sharankumar8324
11 ай бұрын
ಜೈ ಕರ್ನಾಟಕ ಜೈ ಕನ್ನಡ 💛❤️👌ಸೂಪರ್ ಸಾಂಗ್ಸ್
@prashanthmsgowda2413
Жыл бұрын
ಜೈ ಕನ್ನಡ
@nageshanaga5988
Жыл бұрын
Kannada Rarjyosthava Shubhashayagalu 🙏🙏🙏🙏🙏
@syednayaz3714
Жыл бұрын
Jai.karnataka.jaiyawagalii.namma.kanaddaaa
@yogeshbhai506
Жыл бұрын
Nanna kasturi Kannada nadina swarnima karunadi Na Rajyostava da Rrudayapurvaka Hardika Shubhashayagalu
@nagarajurangupura9226
Жыл бұрын
ನಾಡಿನ ಸಮಸ್ತರಿಗೂ ಕನ್ನಡ ರಾಜ್ಯೋತ್ಸವ ದ ಶುಭಾಶಯಗಳು🎂🎁🎉
@shivayyakerumath2649
Жыл бұрын
Ok
@palaniswamy5749
10 ай бұрын
ನಮಸ್ಕಾರ ಬೆಳಗಿನ ಶುಭೋದಯ. ಎಲ್ಲರಿಗೂ ಕನ್ನಡ ರಾಜ್ಯೋತ್ಸವದ ಶುಭಾಶಯಗಳು.
In our apartment no one is celebrating Kannada Rajyotsava..being here in Karnataka all should respect our Kannada...always injustices with our Kannada and Karnataka.
Пікірлер: 161