ತುಂಬಾ ಉಪಯುಕ್ತ ಮಾಹಿತಿ ಸಂಗೀತ ಆಸಕ್ತರಿಗೆ ತಿಳಿಸ್ಕೊಟ್ಟೀದ್ದೀರೀ 🎉🎉🎉 ಧನ್ಯವಾದ ಮೇಡಂ ನಿಮಗೆ 🙏🎵🙏🎵🙏
@hvsnsharma
3 ай бұрын
ಇಂಥಾ ಕಾರ್ಯಕ್ರಮಗಳು ಹೆಚ್ಚಾಗಿ ಬರಬೇಕು, ಧನ್ಯವಾದಗಳು ರಕ್ಷಾ ಅವರೇ
@rakshamahendra
3 ай бұрын
Thank you
@MalteshHubli-g1g
3 ай бұрын
ಚಂದ ಪ್ರಸ್ತುತಿ 👌👌👌👌👌
@rakshamahendra
3 ай бұрын
Thank you sir🙏
@meghajogithaya
3 ай бұрын
ನಿನ್ನೆಯಷ್ಟೇ ನಂದಿನಿ ರಾವ್ ಅವರು ಹಾಡಿದ್ದ ಹಿಮಗಿರಿ ತನಯೆ ಹೇಮಲತೆ ಕೇಳ್ತಾ ಇದ್ದೆ. ಇವತ್ತು ಈ ರಿಲೀಸ್... ವಂದನೆಗಳು🙏
@rakshamahendra
3 ай бұрын
Thank you :-)
@yashodhaks7384
3 ай бұрын
ಸೂಪರ್
@rakshamahendra
3 ай бұрын
Thank you madam🙏
@arayar138
3 ай бұрын
Good evening madam 🙏🙏
@rakshamahendra
3 ай бұрын
Good evening
@VIJESH_K
3 ай бұрын
ಇದೇ ಹೊಸ ಹಾಡು
@shnkaranarayanabhat4903
3 ай бұрын
Falisithu Olavina poojafala Chitra Sakshatkara
@rakshamahendra
3 ай бұрын
It has Flavours of ShuddhaDhanyasi and Bhimpalas both😊
@kumarahemanth2470
3 ай бұрын
ನಮಸ್ಕಾರ ಮೇಡಂ
@rakshamahendra
3 ай бұрын
ನಮಸ್ಕಾರ ಸರ್
@PrasadB.S
3 ай бұрын
Madam,, mareyada haadu film,, song,, sukhada swapna gaana this also in shudda danyasi,,, Nanna tamma film,, ide hosa haadu also in shudda danyasi,, pl clear my doubt
@rakshamahendra
3 ай бұрын
Ide hosa haadu has Shuddhadhanyasi flavors... Sukhada swapna gaana has lot of anya swaras
@ramrockramrockd.v.g7391
2 ай бұрын
Mam telugu "kurralo kurralu" Song notions tilsi kodi mam 😊
@rakshamahendra
2 ай бұрын
I haven't heard😃 which song?
@rakshamahendra
2 ай бұрын
I haven't heard😃 which song?
@ramrockramrockd.v.g7391
2 ай бұрын
@@rakshamahendra mam telugu movie mam movie name:Andamaina Anubavam
@rakshamahendra
2 ай бұрын
@@ramrockramrockd.v.g7391 Kamal Haasan - Ninaithale Inikkum in Tamil ? Engeyum Eppothum?
@bhaskarapachar2268
3 ай бұрын
Hele kogile from Nammora mandara Hoove
@shrikantgodakhindi3351
2 ай бұрын
ರಾ ರಾ ಸರಸಕು ರಾ ರಾ ಈ ಹಾಡನ್ನು ನಾನು ಹಿಂಡೋಲ(ಮಾಲಕಂಸ) ಅನ್ಕೊಂಡಿದ್ದೆ, ಹಾಗಾದ್ರೆ ಆಪ್ತರಕ್ಷಕ ಚಿತ್ರದ ಗರ ಗರನೆ ಹಾಡು ಯಾವ ರಾಗದಲ್ಲಿದೆ
@rakshamahendra
2 ай бұрын
ಅದು ಹಿಂದೋಳ.... ಗ್ರಹಭೇದ ಮಾಡಿದಾಗ ಒಂದೇ ರೀತಿ ಕೇಳುತ್ತವೆ ಈ ರಾಗಗಳು... ಈ ವೀಡಿಯೋ ನೋಡಿ👇 kzitem.info3T0Go5tLVvY?si=4GKU_8kdwn0xWkrA
@shrikantgodakhindi3351
2 ай бұрын
@@rakshamahendra ನಿಮ್ಮ ಮಾಹಿತಿಗೆ ಧನ್ಯವಾದಗಳು
@nageshkumar9085
3 ай бұрын
Eneno aase.. Hindola raaga alva. Madam
@rakshamahendra
3 ай бұрын
ShuddhaDhanyasi..... ಮೋಹನ ರಾಗದಲ್ಲಿ ಗ್ರಹಭೇಧ ಮಾಡಿದಾಗ, 5 ರಾಗಗಳು ಬರುತ್ತವೆ... ಅವುಗಳಲ್ಲಿ ಹಿಂದೋಳ, ಶುದ್ಧಧನ್ಯಾಸಿ ರಾಗಗಳೂ ಇವೆ.... ಈ short ನೋಡಿ👇 kzitem.info3T0Go5tLVvY?si=QWADL-HA7SsRGcJ9
Пікірлер: 34