ಖ್ಯಾತ ಹಿರಿಯ ನಟ ರಾಮಕೃಷ್ಣ ಅವರ ಮನದಾಳದ ಮಾತುಗಳು
Kannada Vlog
ಕನ್ನಡ ಚಿತ್ರರಂಗದ ಹಳೆಯ ಅದ್ಭುತ ಕಲಾವಿದರಲ್ಲಿ ರಾಮಕೃಷ್ಣ ಅವರು ಕೂಡ ಒಬ್ಬರು .ಕನ್ನಡದ ಮಹಾ ನಿರ್ದೇಶಕರಾದ ಪುಟ್ಟಣ್ಣನವರ ಗರಡಿಯಲ್ಲಿ ಪಳಗಿದವರು .
ತಮ್ಮ ಮೊದಲ ಚಿತ್ರ ಡಾ ರಾಜ್ ಕುಮಾರ್ ಜೊತೆ ಬಬ್ರುವಾಹನದಲ್ಲಿ ಕೃಷ್ಣನಾಗಿ ನಟಿಸಿ ಕನ್ನಡ ಚಿತ್ರ ರಸಿಕರ ಮನ ಸೂರೆಗೊಂಡವರು .ಬಹಳಷ್ಟು ಪುಟ್ಟಣ್ಣ ಕಣಗಾಲ್ ಅವರ ಚಿತ್ರಗಳಲ್ಲಿ ನಟಿಸಿ ಪಾತ್ರದ ಮೂಲಕ ತಮ್ಮ ನಟನೆಯಲ್ಲಿ ಸೈ ಎನಿಸಿಕೊಂಡವರು .
ಅಮೃತಗಳಿಗೆ ,ಮಾನಸ ಸರೋವರ ,ರಂಗನಾಯಕಿ ,ಪಡುವಾರಳ್ಳಿ ಪಾಂಡವರು ,ಲಾಲಿ ,ಅಮೃತವರ್ಷಿಣಿ ಹಲವಾರು ವಿಭಿನ್ನ ಪಾತ್ರಗಳಲ್ಲಿ ಜೀವ ತುಂಬಿದವರು .
ತೀರಾ ಸಾಮಾನ್ಯಳಾದ ನನ್ ಜೊತೆ ಸಹಜತೆಯಿಂದ ಮಾತಾಡಿದರು .
ಧನ್ಯವಾದಗಳು ಸರ್ .
#kannada #kannadaactor
#ramakrishna
Негізгі бет ಖ್ಯಾತ ಹಿರಿಯ ನಟ ರಾಮಕೃಷ್ಣ ಅವರ ಮನದಾಳದ ಮಾತುಗಳು ॥Kannada Vlog ॥Kannada Vlogs With Pratibha
Пікірлер: 19