ವಿಜಯ್ ಲಕ್ಷ್ಮಿ ಮೇಡಮ್ .. ದಯವಿಟ್ಟು ನೀವು ಉಷಾರಾಗಿ ಇರಿ .. ನಿಷ್ಠಾವಂತರನ್ನು ಕೆಲವು ಜನರು .. ಜೀವಂತವಾಗಿ ಇರಿಸೊಲ್ಲ.
@KumarS-d2x
6 ай бұрын
ಕುರ್ಕುರೆಯ ಸತ್ಯಾಂಶ ತಿಳಿಸಿದ್ದಕ್ಕೆ ಧನ್ಯವಾದಗಳು ಮೇಡಂ. ನೀವು ತೋರಿಸಿದ ಎಷ್ಟೋ ವಿಷಯಗಳಿಂದ ನಾವು ಎಚ್ಚೆತ್ತು ಕೊಂಡು ಆರೋಗ್ಯ ನೋಡಿಕೊಳ್ಳತ್ತಿದ್ದೇವೆ. 🙏🙏🙏🙏💐💐💐❤️❤️❤️❤️
@prasannapgowda6851
4 жыл бұрын
ಮೇಡಂ ನೀವು ಇದೆ ತರ ಒಳ್ಳೆ ಕೆಲಸಗಳನ್ನು ಮಾಡಿ,ನಾವು ನಿಮ್ಗೆ ಸಪೋರ್ಟ್ ಮಾಡ್ತೀವಿ
@vivekkempraj
4 жыл бұрын
Everyone tells good madam antha, but no one will stop eating 😂! We people should change our mindset... even we ask for cheaper price so they give use cheap stuff. We should blame ourselves first 😂
@RoamMeYo
4 ай бұрын
100%
@hemanthgowda8929
4 жыл бұрын
ನಿಮ್ಮ ಧೈರ್ಯಕ್ಕೆ ಮೆಚ್ಚಲೇಬೇಕು ಮೇಡಂ. ಜನರ ಆರೋಗ್ಯದ ಕಾಳಜಿಗೆ ತುಂಬಾ ನಿಗಾ ವಹಿಸುತ್ತೀರಿ ನಿಮಗೆ ಧನ್ಯವಾದಗಳು
@samomin2280
4 жыл бұрын
If you have guts go to big companies not harass small people
@rameshramu6680
4 жыл бұрын
ನಿಮ್ಮ ಈ ಸಾಹಸಕ್ಕೆ ನನ್ನದೊಂದು ದೊಡ್ಡ ಸಲಾಂ ಮೇಡಂ...
@SurekhaSetty
4 жыл бұрын
Hats of u madam ಎಲ್ಲಾ ವರದಿಗಾರರೂ ನಿಮ್ಮಂತಿದ್ದಿದ್ದರೇ ನಮ್ಮ ದೇಶದ ಸೌಂದರ್ಯ 100 ಪಟ್ಟು ಹೆಚ್ಚುತ್ತಿತ್ತು.
@v_i_c_k_y6486
4 жыл бұрын
Madam nam samajakke nimma avashyakate tumba ide🙌
@ShivauJayStreetbudgetren-zb8kn
5 ай бұрын
ಎಂಥಾ ಜನ ಇದ್ದಾರೆ ಮೇಡಂ ನಮ್ಮ ಈ ಕರ್ನಾಟಕದಲ್ಲಿ 🫡🫡🫢🫢
@hanumanthrayanayak580
4 жыл бұрын
ಇನ್ನೂ ಕಾಣದೆ ಎಷ್ಟೋ ಬ್ರಷ್ಟಚಾರ ನಡೆಯುತ್ತಿದೆ ನಮ್ಮ ದೇಶದಲ್ಲಿ ಅದನ್ನು ಬಯಲಿಗೆ ತನ್ನಿ ನಿಮಗೆ ನನ್ನ ತುಂಬು ಹೃದಯದ ಧನ್ಯವಾದಗಳು 🙏🙏
@allinone-kd3db
4 жыл бұрын
Indian government has to give you award.. great job🙏
ಮೇಡಂ ಯಾವ್ದೋ ಸಣ್ಣ ಪುಟ್ಟ ಅಂಗಡಿ ride ಮಾಡೋದಲ್ಲ 5 ಸ್ಟಾರ್ ಚಿಕನ್ ಗೆ ಹೋಗಿ ನೋಡಿ same oil ಇರುತ್ತೆ KFC MC Donald yella same oil
@KumarKumar-lo6hi
4 жыл бұрын
ಫೈವ್ ಸ್ಟಾರ್ ಹೋಟೆಲ್ ನಲ್ಲಿ ತಿನ್ನೋರಿಗೆ ಆಸ್ಪತ್ರೆಗೆ ಕಟ್ಟಲಿಕ್ಕೆ ಹಣ ಕೂಡ ಇರುತ್ತೆ, ಆದ್ರೆ ಇಂತಹ ಅಂಗಡಿ ತಿಂಡಿ ತಿನ್ನೋರು ಬಡವರೇ ಆಗಿರ್ತಾರೆ, ಅದರಿಂದ ಇಂತಹ ಅಂಗಡಿಗಳನ್ನು ಚೆಕ್ ಮಾಡೋದು ಒಳ್ಳೇದು.
@mutturajnaykar2522
4 жыл бұрын
Madvorge madlikki bidi or nivadru hogi
@peacockchannel-rq6xb
4 жыл бұрын
@tcx y really
@NaveenKumar-te5zw
4 ай бұрын
Nija helidhage 5 star hoter dodda dodda hotel yak hogalla evru
@sathyaprasad1411
Жыл бұрын
Great 👍 job madam. May God bless you and keep you safe.
@prabhulingtalekar2798
4 жыл бұрын
ನೀವು ಸತ್ಯ ಬಯಲು ಮಾಡಿದ್ದು ತುಂಬಾನೇ ಇಷ್ಟ ಆದರೆ ಇಡೀ ನಮ್ ಭಾರತ ದೇಶವೇ ಎಣ್ಣೆ ಇಲ್ಲದೆ ಊಟ ಮಾಡುವುದಿಲ್ಲ ಯಾರು ಮನೆಯಲ್ಲಿ ಇದು ಒಳ್ಳೆಯ ಎಣ್ಣೆ ಕೆಟ್ಟ ಎಣ್ಣೆ ಅನ್ನುವಂತಹ ಪರಿಶೋಧನೆ ಮಾಡುವುದಿಲ್ಲ ಹಾಗೆ ಬಳಸಿಕೊಂಡು ಊಟ ಮಾಡ್ತಾ ಇದ್ದಾರೆ. ಮೊದಲು ಎಣ್ಣೆ ಎಲ್ಲೆಲ್ಲಿ ಸಪ್ಲೇ ಆಗಿದೆಯೋ ಅಂಗಡಿಗೆ ಹೋಗಿದ್ದೆ ಅಲ್ಲಿ ಮೊದಲು ಪರಿಶೋಧಿಸಿ ಆಮೇಲೆ ವಿಡಿಯೋ ಮಾಡಿ ಜನರಿಗೆ ತೋರಿಸಿ ಇಲ್ಲಾಂದ್ರೆ ಈಗಾಗಲೇ ಎಷ್ಟು ಜನಕ್ಕೆ ಕ್ಯಾನ್ಸರ್ ಆಗುತ್ತೆ ಗೊತ್ತಿಲ್ಲ
@AnandaAnanda-o4j
6 ай бұрын
Super super good 💯 channel
@LokeshLokesh-tw5ts
4 ай бұрын
✨🙏🙏🙏👌👌ಸೂಪರ್ ಮೇಡಂ
@lucyfier5026
3 жыл бұрын
Nimminda prati products du ella details nodi tagolad kaltvi
@Gururajagm-oi5mi
4 ай бұрын
Nice job ಮೇಡಮ್ ತುಂಬಾ ಚೆನ್ನಾಗಿದೆ ಕಾರ್ಯಾಚರಣೆ
@four._.tai.l2296
2 жыл бұрын
ಕಡ್ಡಿ ಚಾಪೆ ಹಾಸಿ ಬಳಸಬಹುದು.
@rockmusic_1012
4 жыл бұрын
ಆಹಾರ ಅಧಿಕಾರಗಳು ಕೈಗೆ ಎನು ಬಲೆಹಾಕೊಂಡಿದಾರ ಪ್ರತಿ ಜಿಲ್ಲೆಯಲ್ಲೂ ಇದರ ಬಗ್ಗೆ search ಮಾಡಿ
@duplicatekeymakersfullycom263
4 жыл бұрын
ಆಹಾರ ಅಧಿಕಾರಿಗಳು ಕೈಗೇ ಬಳೆ ಹಾಕಿಕೊಂಡಿಲ್ಲ ಅವರು ಆ ಸ್ಥಳಗಳಿಗೆ ಭೇಟಿ ನೀಡುತ್ತಿರುತ್ತಾರೆ ಅಲ್ಲಿಂದ ಅವರಿಗೆ ಏನು ಬೇಕು ಅದನ್ನು ಕಲೆಕ್ಷನ್ ಮಾಡ್ತಾ ಇರ್ತಾರೆ ಅವರಿಗೆ ಮಾಡಲು ಬಿಟ್ಟಿದ್ದಾರೆ ಅವರನ್ನು ತುಂಬಾ ಕಾನೂನುಬದ್ಧವಾಗಿ ನೋಡಿದರೆ ಅಧಿಕಾರಿಗಳಿಗೆ ಇಂಬಳ ಇರುವುದಿಲ್ಲ ಇವರನ್ನು ಫ್ರೀಯಾಗಿ ಬಿಟ್ಟಿದ್ದಾರೆ ಅಧಿಕಾರಿಗಳಿಗೆ ಇಂಬಳ ಇರುತ್ತದೆ ಮತ್ತೆ ಇದನ್ನೆಲ್ಲಾ ಸರಿದೂಗಿಸಲು ಈ ತರಹ ಪದಾರ್ಥಗಳನ್ನು ಕೊಡುತ್ತಾರೆ ಮತ್ತು ಇವರು ಮಾಡದಿದ್ದರೆ ಬೇರೆ ಕಾಂಡಿಮೆಂಟ್ಸ್ ಅವರು ಈ ರೀತಿಯ ಪದಾರ್ಥಗಳನ್ನು ಕೊಡುತ್ತಿರುತ್ತಾರೆ ಒಳ್ಳೆಯ ಪದಾರ್ಥ ಕೊಡುವವರಿಗೆ ರೇಟು ಬೇರೆ ಆಗುತ್ತದೆ ಮಾರ್ಕೆಟ್ ಕಾಂಪಿಟೇಶನ್ ಇದನ್ನೆಲ್ಲಾ ನೋಡಿ ವ್ಯಾಪಾರಸ್ಥರು ಈ ರೀತಿಯ ಪದಾರ್ಥಗಳನ್ನು ಮಾಡಲೇಬೇಕಾಗುತ್ತದೆ ಇಲ್ಲವಾದರೆ ಬಾಡಿಗೆ ಇದರ ವೆಚ್ಚ ಕರ್ಚುಗಳ ಸರಿದೂಗಿಸುವುದು ಕಷ್ಟವಾಗುತ್ತದೆ
Madam idea tara dodda company galigu cover story madi avaradu ide golu innu hannugala vishayakke bandare adavu vishpurita hannugalagide apple ge candel pudi use maduttare idu sarakaragu gottide food offers gud gottide
@vishnu4775
4 жыл бұрын
These type of people should be ashamed 🤮🤮. Keep some manners. Worst people.
@Sarmadfarhankhan
4 жыл бұрын
You look more scary than the condiments. Attack on poor and hardworking people. If you have guts then ask the persons who gave them permission.
@Sarmadfarhankhan
4 жыл бұрын
They regularly give bribe to the offical. Kindly expose that first.
@mdragib8533
4 жыл бұрын
ದೊಡ್ಡ ದೊಡ್ಡ ಕಂಪನಿಗಳು ಹಾಗು ಇಂಥ ಬೋರ್ಡ್ ಇಲ್ಲದ ಕಂಪನಿಗಳ ಸರಕನ್ನು ಬಳಸುವುದನ್ನು ಬಿಟ್ಟು ಹಳ್ಳಿಗಳಲ್ಲಿ ಸ್ಥಳೀಯವಾಗಿ ಗಾಳದಲ್ಲಿ ತಯಾರಿಸುವ ಎಣ್ಣೆಯನ್ನು ಬಳಸುವುದು ಒಳ್ಳೆಯದು
@m.shivashankarshankar2750
2 жыл бұрын
ಅಕ್ಕ ನೀವು ದೇವ್ರು 💐🙏🙏
@mukeshmukhesh1714
2 жыл бұрын
Don't be a perfectionist in food like colour and shape 🤐avoide that😶
@raghavendrap3673
4 жыл бұрын
Madam please check McDonald Once even they use plam oli
@KiranKiran-cz2sc
Жыл бұрын
Good job sister 💐🙏
@meethasr8643
4 жыл бұрын
If you have guts question factory owner and dont raise your voice on poor labours... You are just yelling at them they are not educated like you, blady video if you question them on mfg and expiry date...what will they do if you dare go question owner simply for your fame dont raise your voice on them for all your question go catch owner if you and your team can....you are just screwing labours....
@manjub.k9828
4 жыл бұрын
Food department bari duddu tagondu janagalanna saaysta iddare...... Food department idakke javabddari....... Waste government
@ramkumartc8800
4 жыл бұрын
You have done a Great job 👍👏.
@manishagandhi_2001
4 ай бұрын
Please visit slums of Srirampura, KG Halli etc.... Everywhere they manufacture oil fried chips, chowchow etc
@Tarotworld2022
4 жыл бұрын
Bhesh.... Akka , nivu ondu factory hakodi avrge... Nim media kade inda.. best quality maitain madi...
@shivakumar-ld4tn
4 жыл бұрын
That is why don't eat outside foods.House food is the only answer.
@anandakumar6910
3 жыл бұрын
ನಿಮ್ಮ ಜೊತೆ ಗೆ.ನಹುಇದಿವಿ. ಯರಿಗುಎದರಬೆಡಿ.
@poojaravipooja4987
2 жыл бұрын
Super anti nivu.👌🤝🤝🙏🏿🙏🏿🙏🏿🙏🏿
@RameshRamesh-om9tb
2 жыл бұрын
ಮೊದಲು ಮೋದಿಜಿಗೆ ಹೇಳು ಆಯಿಲ್ ರೇಟ್ ಕಡಿಮೆ ಮಾಡಕ್ಕೆ ಕಳಪೆ ಎಣ್ಣೆ ಯಾರು ಯೂಸ್ ಮಾಡಲ್ಲ
They still working while ur reporting, employee still argues it is good quality oil god knows what is use of that profit how long people will they be healthy by eating that food
@manjupujar5625
4 ай бұрын
ಅಧಿಕಾರಿಗಳು ಏನು ಮಾಡ ತಿ😮ರೋದು
@manjuchowdary2116
3 жыл бұрын
ಆಕ್ಕ ನೀವು ತುಂಬಾ ಒಳ್ಳೆ ಕೆಲಸ ಮಾಡ್ತಾ ಈಧಿರ ನಾವ್ ನಿಮ್ಗೆ ಸಪೋರ್ಟ್ ಮಾಡ್ತೀವಿ ಆಕ್ಕಾ
@AkshayaKannada
4 жыл бұрын
ಅಕ್ಕ ನಿಮ್ಮ ಸಾಹಸಕ್ಕೆ ಒಂದು ದೊಡ್ಡ ಹ್ಯಾಟ್ಸಾಫ್
@NaveenKumar-te5zw
4 ай бұрын
A oil barthiro company ban madi frist adukke hako color ban madi modlu
@babukk9725
4 жыл бұрын
Yestto janara jeevana vulisida akka he congratulations. Entta industries na nashamadi owners na jeilu ge akabeku.
@madhuuhan3927
3 жыл бұрын
Madam plz namge nyaya kodsi BE lateral entry students inda colleges darode madtiddare, government naavu extra fee kattohagilla anta notice kottiddare but college alli extra fee kattuskoltiddare idu tumba anyaya, idu illegal anta government notice madiddare but adru fee kttuskoltiddare plz idru bagge vicharane madi mada, kai mugidu 🙏🙏🙏🙏🙏🙏🙏🙏 kelkotiddini.
@Life_is_Awesome_Civil
4 жыл бұрын
Let them leave simply don't interface... You should decide what to eat and what not to eat
@gireeshbhat9085
4 жыл бұрын
I agree with you. I have told previously, it is our fault to eat these things instead of home food. Everybody started abusing me. If people stop eating them, these people automatically stop. People search for somebody to blame, they never question themselves.
@maliniks8023
4 жыл бұрын
Nammalli ero food department worst, bere country nalli public bagge estu kalaji eruthe elli lancha tindu enthorige licence kodthare
@mystique967
4 жыл бұрын
License kodoru enta kalape irbeku
@athamanandha8995
3 жыл бұрын
Ayo medam nevu yaste madudru aste jams kelvaru edhuke baruttare
@chandana6446
4 жыл бұрын
Young children dying from kidney failure, heart attack and throat infection this is the reason. Food should be for health and not cost ones life.
Idu janara jagrate goskara aste but nijavaglu helbeku andre yarigu shikshe agalla... Amaayka kelsadavrna baiyodu aste adu navu nodtivi but aa owner hogi ella settle madkotane... Idella food department avrige gottiralva 😂 ella gottirutte adru duddu tindu sumne irtare...
@anukumarh.n2212
4 жыл бұрын
😅😅😅😅😅
@manjushajohnsteven7945
4 ай бұрын
👌👌👌👌🥰❤️❤️❤️❤️🙏🏼🙏🏼🙏🏼🙏🏼🙏🏼🙏🏼🙏🏼🙏🏼🙏🏼🙏🏼🙏🏼 beautiful mam really brave girl 🙏🏼🙏🏼🙏🏼🙏🏼
@darshanshettydacchushetty6019
4 ай бұрын
Yappa vaanthi bandbidthu jaaga nodi 🤮🤮🤮 nimmantha henmaglu nammurallu iddhiddhare eshtu olledhitthu manushyaranna hege kolthiddhare mam ivrugalu government mannu thinnake hogidhiya ivarannamaathra bidbedi mam Namma deshadha kanmani neevu nimmindha eshto satyagalu horage barthidhe eshtu kolakagidhe paapigalige sariyadha sikshe kodsi mam innu Bejan jaaga irbodhu nodi mam neevobre sari idhakke intha paapigalige paata kalsoke ketta sarkara mannu thinthirbeku ansutthe Namma gamanakke thandhidhakke thumba thank you mam Namma maklanna kaapadidhira 🙏🙏🙏🙏🙏🙏👍👍👍👍👍👍❤️❤️❤️❤️
@prabhulingtalekar2798
4 жыл бұрын
ಮೊದಲು ನಾವು ಯಾವ ಎಣ್ಣೆ ಊಟ ಮಾಡಬೇಕು ದಯವಿಟ್ಟು ಅದನ್ನು ಮೊದಲು ತಿಳಿಸಿ ಜೈ ಕರ್ನಾಟಕ
@rediocat
4 жыл бұрын
Coconut oil, refined sunflower oil
@nnnayak47
4 жыл бұрын
Nammuru karkala dalli thumba intha iddave nodi
@suneelkumarbaligar7276
4 жыл бұрын
Nimmanna health minister madbeku
@dr.anilkumarbhattatozkanna2164
4 жыл бұрын
e oil kalape alla .naanu prove maadaballe.malegaaladhalli oil dhappavaagodhu sahaja.chalige yalla oil saha dhappa aagutthe
@Parsh.Photography
4 жыл бұрын
All for TRP - Too much of Drama.
@chandan1924
4 жыл бұрын
Nivgalo nim editing galo !! Devre kapad beku nam karnataka na
@manjunathsg472
6 ай бұрын
Bevarsi food department in Karnataka and India
@Just_chill369
4 жыл бұрын
Madam bajji angadi gallalu edhe thara yenne eruthe yen kobbu gotha bajji angadi avaru kooda yenne ne change madola. Madam
Пікірлер: 818