ನಮಸ್ಕಾರ,
ನಮಗೆ ಸಹಾಯ ಮಾಡಿ:
Support Sushupti Dreams through Google Pay and Paytm: 7411763719 (Tilak Babu)
PayPal donation: shree717@gmail.com
ಫಿಲಂ ಮಾಡುವುದು ಹೇಗೆ? ಚಲನಚಿತ್ರ ತಯಾರಿಸಲು ಆಸಕ್ತಿ ಇರುವ ನಮ್ಮಂತ ಕಲಾವಿದರ ಗ್ರಂಥಾಲಯ ಈ ಆನ್-ಲೈನ್ ಫಿಲಂ ಸ್ಕೂಲ್. ನಾವು ಕಲಿತಿರುವ ಚಲನಚಿತ್ರೋದ್ಯಮದ ಟೆಕ್ನಿಕಲ್ ವಿಷಯಗಳನ್ನು ನಿಮ್ಮ ಜೊತೆ ಹಂಚಿಕೊಳ್ಳುತೇವೆ. ಫಿಲಂ ಮಾಡುವುದು ಹೇಗೆ, ಯಾವ ಯಾವ ವಿಭಾಗಗಳಿವೆ, ಕ್ಯಾಮೆರಾ ಮಾಹಿತಿ, ಎಡಿಟಿಂಗ್, ಛಾಯಾಗ್ರಹಣ, ಮಾರ್ಕೆಟಿಂಗ್ ಇನ್ನು ಹಲವು ವಿಷಯಗಳು ನಿಮಗೆ ಇಲ್ಲಿ ಸಿಗಲಿವೆ.
ನಾವು 'ಸುಶುಪ್ತಿ ಡ್ರೀಮ್ಸ್' ಅನ್ನೋ ವಿಡಿಯೋ ಪ್ರೊಡಕ್ಷನ್ ಹೌಸ್ ನಡೆಸುತ್ತಿದ್ದೇವೆ. ಇಂಡಿಪೆಂಡೆಂಟ್ ಫಿಲಂ-ಮೇಕರ್ಸ್. ನಾವು ಕಿರುಚಿತ್ರಗಳು, ಟ್ರೈಲರ್ ಶೂಟ್ಸ್, ಎಡಿಟಿಂಗ್, ಛಾಯಾಗ್ರಹಣ ಇನ್ನು ಮುಂತಾದ ಕೆಲಸಗಳನ್ನು ಮಾಡಿದ್ದೇವೆ.
ನಮ್ಮ ಫೇಸ್-ಬುಕ್ ಪೇಜ್ ಇಲ್ಲಿದೆ facebook.com/sushuptidreams
ಲೈಕ್ ಮಾಡಿ.
ಬನ್ನಿ, ಎಲ್ಲರೂ ಸೇರಿ ಕಲಿಯೋಣ. ಕನ್ನಡದ ಮೊದಲ ಆನ್-ಲೈನ್ ಫಿಲಂ ಸ್ಕೂಲ್.
Негізгі бет ಕಿರುಚಿತ್ರ ಮಾಡುವುದು ಹೇಗೆ? [How to make a short film in Kannada?]
Пікірлер: 173