lyrics :
ಕೊಡಿಪಾಡಿ ಶ್ರೀಕ್ಷೇತ್ರದೊಡೆಯ
ಸ್ವಾಮಿ ಶಿರಬಾಗಿ ಬೇಡುವೆ ಅಭಯ..
ಮಹಿಮಾತಿ ಮಹಿಮನೆ ಹರಸು.
ಈ ದಾಸಾನುದಾಸನ ನಡೆಸು..
ಕೊಡಿಪಾಡಿ ಶ್ರೀ ಕ್ಷೇತ್ರದೊಡೆಯ..
.................................
ಆಚಾರ್ಯ ಮಧ್ವರ ಜಪತಪಕೊಲಿದು
ಗೋಚರದಿರುವನು ಕರುಣಿಸಿದೆ..
ಆಂತರ್ಯದಳಲನು ಅರುಹಿದ ಮನಕೆ
ಸಾಂತ್ವನ ಶಕುತಿಯ ವರಸುರಿದೆ..
ಗತಿಮತಿಹೀನ ಕುಲೀನ ಶರೀರಕೆ
ಮುಕುತಿಯ ಬೇಡುತ ಕರ ಮುಗಿವೆ...
ಭಕುತರ ಭಕುತಿಗೆ ಒಲಿಯುವ ದೇವಗೆ ಭಕ್ತಿಯ ಗೀತೆಯ ಅರ್ಪಿಸುವೆ..
ಕೊಡಿಪಾಡಿ ಶ್ರೀ ಕ್ಷೇತ್ರದೊಡೆಯಾ....
.........................................
ಪಾಪ ವಿನಾಶಕ ನೀ ಪರಿಪಾಲಕ
ಶ್ರೀ ಹರಿ ರೂಪದಿ ನೆಲೆಸಿರುವೆ..
ಪಾವನ ಸನ್ನಿಧಿಯೇ
ನಮಗಾಸರೆ
ತನುಮನವೆಲ್ಲ ಮುಡಿಪಿಡುವೆ...
ಕರುಣೆಯ ಕಣ್ಣನು ತೆರೆದಿಡು ದೇವಾ
ಕಣಕಣ ನಿನ್ನನು ಧ್ಯಾನಿಸುವೆ..
ದೇಹೀ ಎಂದಿದೆ ಈ ಬಡ ಜೀವಾ..
ತನ್ಮಯನಾಗಿ ಯಾಚಿಸುವೆ..
ಕೋರಸ್: ಶ್ರೀ ಲಕ್ಷ್ಮೀ ಜನಾರ್ದನ ನಮಃ
________________________________________
ನಿರ್ಮಾಪಕರು :
Sumnath Naik Birangady
Mahesh Naik Kodipady
Nagesh Poojary Pelathady Arka
_______________________________________
Singer : Dr. Kiran Kumar Ganasiri
Co- Singer : Shree Laxmi S Puttur
Programming & Recording
Guru Bayaru
Lyrics Writer
Razak Puttur
ಸಹಕಾರ :
ಮುರಳಿ ಬಡಿಕ್ಕಿಲ್ಲಾಯ
ಸುದರ್ಶನ್ ಆಚಾರ್ಯ ಜ್ಯೋತಿಗುಡ್ಡೆ
ಮಿಥುನ್ ರಾಜ್ ಶ್ರೀರಾಜ್ ಸ್ಟುಡಿಯೋ
ದಿವ್ಯ ಜ್ಯೋತಿ ಪಿ
Негізгі бет Kodipady Shree Kshethradodeya | Devotional Song | Dr. Kiran Kumar Gansiri & Shree Laxmi S Puttur
Пікірлер: 84