#live #livestream #astrology
GAJENDRA MOKSHA SONG LINK : ಈ ಸ್ತೋತ್ರ ಕೇಳಿದರೆ ಜೀವನದ ಕಷ್ಟವೆಲ್ಲಾ ಕಳೆಯುತ್ತದೆ SRI VADIRAJA Kruta GAJENDRA MOKSHA STOTRA IN KANNADA
• ಈ ಸ್ತೋತ್ರ ಕೇಳಿದರೆ ಜೀವನ...
ವೀಕ್ಷಕರೆ,
ಮನೆಯಲ್ಲಿ ಯಾರಾದರೂ ನಿಮ್ಮ ಸದಸ್ಯರು ಡ್ರಿಂಕ್ಸ್ ಚಟಕ್ಕೆ ದಾಸರಾಗಿದ್ದಾರಾ? ಅವರ ಕುಡಿತದ ಚಟ ಬಿಡಿಸಲು ಸಾಕಷ್ಟು ಪ್ರಯತ್ನ ಮಾಡಿ ಸೋತಿದ್ದೀರ? ಮನೆಯಲ್ಲಿ ಯಾರಾದರೂ ಸಿಗರೇಟು ಸೇದುತ್ತಾರಾ ಅದನ್ನೂ ಬಿಡಿಸಲು ಯತ್ನಿಸಿ ಸೋತಿದ್ದೀರ?
ಮನೆಯಲ್ಲಿ ನಿಮ್ಮ ಮಕ್ಕಳು ಮೋಬೈಲ್ ಚಟಕ್ಕೆ ಬಿದ್ದಿದ್ದಾರಾ? ಹೇಗಾದರೂ ಮಾಡಿ ಮಕ್ಕಳನ್ನು ಮೋಬೈಲ್ ಚಟದಿಂದ ಬಿಡಿಸಿಬೇಕಾ?
ಗಂಡ ಹೆಂಡತಿ ಸಂಬಂಧ ಚೆನ್ನಾಗಿಲ್ಲವಾ..? ಹೇಗಾದರೂ ಮಾಡಿ ಈ ಸಂಬಂಧ ಸರಿ ಮಾಡಿಕೊಳ್ಳಬೇಕೆಂಬ ಹಂಬಲವಾ?
ಮನೆಯಲ್ಲಿ ಮಗ ಅಥವಾ ಮಗಳು ನಿಮ್ಮ ಇಚ್ಛೆಗೆ ವಿರುದ್ಧವಾಗಿ ಲವ್ ಮಾಡಿ ಮದುವೆ ಆಗಲು ಮುಂದಾಗಿದ್ದರೆ ನೀವು ಚಿಂತೆಗೆ ಬಿದ್ದಿದ್ದೀರ?
ಅಂಗಡಿಯಲ್ಲಿ ವ್ಯಾಪಾರ ವ್ಯವಹಾರ ಸರಿಯಾಗಿ ನಡೀತ ಇಲ್ವ?
ಒಂದಾ ಎರಡಾ? ಜೀವನದ ಅತೀ ಕಠಿಣ ಸಮಸ್ಯೆಗಳನ್ನು ಬಗೆ ಹರಿಸಿ ನೆಮ್ಮದಿಯ ಜೀವನ ಕೊಡುತ್ತೆ ಈ ಸ್ತೋತ್ರ... ಈ ವಿಡಿಯೋದಲ್ಲಿ ವಿವರಿಸಲಾಗಿದೆ.
this stotra is very powerful and this can remove all troubles of your life
#astrologykannada
#kannadaastrologytips
#gajendramoksha
#gajendramokshajeethmedia
#vishnu
#lordvishnu
#sondavadirajaru
#lovemarriage
#mobileaddiction
#HowtogetridofMobileAddiction
#kannada
#karnataka
#vastutips
#vastu
ಕುಡಿತದ ಚಟ ಬಿಡಿಸಲು ಗಂಡ ಹೆಂಡತಿ ಸಂಬಂಧ ಸರಿಪಡಿಸಲು ಪವರ್ ಫುಲ್ ಮಂತ್ರ | LIVE | powerful astrology remedies
Join this channel to get access to perks:
/ @jeethmedia
For More Updates:
Subscribe us @ / jeethmedianetworkbanga...
Disclaimer
The information and data contained on Jeeth Media Network KZitem Channel is to be treated purely for your entertainment purposes only. Any prediction or other message that you receive is not a substitute for advice, programs, or treatment that you would normally receive from a licensed professional such as a lawyer, doctor, psychiatrist, or financial advisor. Accordingly, Jeeth Media Network KZitem channel provides no guarantees, implied warranties, or assurances of any kind, and will not be responsible for any interpretation made or use by the recipient of the information and data mentioned above.
ವೀಕ್ಷಕರ ಗಮನಕ್ಕೆ,
ಈ ನೇರ ಪ್ರಸಾರ (LVIE STREAMING) ಕಾರ್ಯಕ್ರದಲ್ಲಿ ಹೇಳಲಾಗುವ ವಿಷಯಗಳನ್ನು ಕೇವಲ ಶೈಕ್ಷಣಿಕ ಉದ್ದೇಶಗಳಿಗೆ ಮಾತ್ರ ಹೇಳಲಾಗಿದೆ. ಇದರಲ್ಲಿ ಹೇಳಲಾದ ಜ್ಯೋತಿಷ್ಯದ ವಿಷಯಗಳನ್ನು ಕೇವಲ ಕಲಿಕೆ ಅಂದರೆ ಶೈಕ್ಷಣಿಕ ಉದ್ದೇಶಕ್ಕಾಗಿ ಅಂತ ತಿಳಿಯಿರಿ. ಈ ವಿಡಿಯೋದಲ್ಲಿ ಹೇಳಲಾದ ಯಾವುದೇ ಉಪಾಯ, ಪರಿಹಾರ ಕ್ರಮಗಳನ್ನು ಮಾಡಿಕೊಳ್ಳುವ ಅಥವಾ ಬಿಡುವ ಅಂತಿಮ ನಿರ್ಧಾರ ವೀಕ್ಷಕರಿಗೆ ಬಿಟ್ಟಿದ್ದು. ಏಕೆಂದರೆ ಮೊದಲೇ ತಿಳಿಸಿದಂತೆ ಇದು ಶೈಕ್ಷಣಿಕ ಉದ್ದೇಶದ ಕಾರ್ಯಕ್ರಮ. ಇದನ್ನು ನೀವು ನಿಮ್ಮ ಸ್ವ ಇಚ್ಛೆಯಿಂದ ಪರಿಹಾರ ಕ್ರಮಗಳನ್ನು ಮಾಡಿಕೊಂಡರೆ ಕೆಲವು ನಿಮಗೆ ಫಲ ನೀಡಿದರೆ ಇನ್ನು ಕೆಲವು ತಡ ಆಗಬಹುದು ಕಾರಣ ವ್ಯಕ್ತಿಯಿಂದ ವ್ಯಕ್ತಿಗೆ ಜಾತಕ ಬದಲಿ ಇರುತ್ತದೆ ಹಾಗಾಗಿ ನಿಮ್ಮ ನಿಮ್ಮ ಈಗಿನ ದಶಾ-ಭುಕ್ತಿ ಹಾಗೂ ಕುಂಡಲಿಯಲ್ಲಿನ ಗ್ರಹಗತಿಗಳ ಚಲನೆಯ ಪ್ರಕಾರ ಹೀಗೆ ಅಂತ ಹೇಳಲು ಸಾಧ್ಯವಿಲ್ಲ ಏಕೆಂದರೆ ವ್ಯಕ್ತಿಯ ಜಾತಕ ವಿಮರ್ಶೆ ಮಾಡಿ ಪರಿಹಾರ ಸೂಚಿಸುವ ಕ್ರಮ ಬೇರೆ ಮತ್ತು ಶೈಕ್ಷಣಿಕ ಉದ್ದೇಶಕ್ಕಾಗಿ ಮಾಡಿದ ಈ ವಿಡಿಯೋ ಬೇರೆ. ಹಾಗಾಗಿ ಈ ವಿಡಿಯೋದಲ್ಲಿ ತಿಳಿಸಿದ ವಿಷಯಗಳಿಗೆ ಹಾಗೂ ಜೀತ್ ಮೀಡಿಯಾ ನೆಟ್ವರ್ಕ ವಾಹಿನಿಗೆ ಯಾವುದೇ ಸಂಬಂಧ ಇರುವುದಿಲ್ಲ. ಈ ವಿಡಿಯೋದಲ್ಲಿ ತಿಳಿಸಿದ ಪರಿಹಾರ ಕ್ರಮಗಳು ನಿಮಗೆ ಗ್ಯಾರಂಟಿ ರಿಸಲ್ಟ್ ಕೊಡುತ್ತವೆ ಅಂತ ನಾವು ಹೇಳುವುದಿಲ್ಲ ಏಕೆಂದರೆ ಇದು ಕೇವಲ ಶೈಕ್ಷಣಿಕೆ ಉದ್ದೇಶಕ್ಕೆ ಮಾಡಿದ ವಿಡಿಯೋ.
Негізгі бет ಕುಡಿತದ ಚಟ ಬಿಡಿಸಲು ಗಂಡ ಹೆಂಡತಿ ಸಂಬಂಧ ಸರಿಪಡಿಸಲು ಪವರ್ ಫುಲ್ ಮಂತ್ರ | LIVE | powerful astrology remedies
Пікірлер: 1,2 М.