#kamadenucafe #mangalorebestcanteen #mangalorehotel
ಇದು ನಿಜಕ್ಕೂ ಕಾಮಧೇನು ಕೆಫೆ; ಕಾಸಿಲ್ಲದಿದ್ರೂ ತುಂಬಿಸಿಕೊಳ್ಳಬಹುದು ಹೊಟ್ಟೆ, ದಿನಕ್ಕೆ 25ಕ್ಕೂ ಮಿಕ್ಕಿ ಹಸಿದವರ ಹೊಟ್ಟೆ ತುಂಬಿಸುತ್ತಿರುವ ಕುಡ್ಲದ ಯುವಕ, ಹಸಿದವನಿಗೆ ಅನ್ನಪೂರ್ಣೆಯಂತೆ ಗುರುತಿಸಿಕೊಂಡಿರುವ ಕ್ಯಾಂಟೀನ್ !, ವಾಲ್ ಬೋರ್ಡ್ ನಲ್ಲಿರುವ ಕೂಪನ್ ಮೂಲಕ ಉಚಿತ ಉಪಹಾರ-ಅಪರೂಪದಲ್ಲಿ ಅಪರೂಪದ ಸೇವೆ ! 'ಆನ್ ದಿ ವಾಲ್ 'ಕಾನ್ಸೆಪ್ಟ್ ಮೂಲಕ ಸೇವೆಯನ್ನು ನೀಡುತ್ತಿರುವ ಈ ವ್ಯಕ್ತಿ, ಮಂಗಳೂರು ನಗರದ ಜೈಲ್ ರೋಡ್ ಬಳಿ ಕಾರ್ಯಾಚರಿಸುತ್ತಿರುವ ಕಾಮಧೇನು, ಹಸಿದವನಿಗೆ ಅನ್ನಪೂರ್ಣೆಯಂತೆ ಗುರುತಿಸಿಕೊಂಡಿರುವ ಕ್ಯಾಂಟೀನ್ !, ಮಂಗಳೂರು ನಿವಾಸಿ ಸಚಿನ್ ಕರ್ಕೇರರಿಂದ ವಿನೂತನ ಯೋಚನೆ
NAMMA KUDLA news 24x7
------------------------------------------------------------------------
ತಾಜಾ ಸುದ್ದಿಗಳಿಗೆ ನಮ್ಮ ಕುಡ್ಲ whatapp ಗ್ರೂಪ್ಗೆ ಸೇರಿ..
chat.whatsapp....
Official website: nammakudlanews...
Subscribe to KZitem Channel: / nammakudlanews
Like us on FaceBook: / nammakudlanews
Follow us on Instagram: / namma_kudla. .
Follow us on Twitter: twitter.com/Ku....
Download our official app from playstore
play.google.co...
----------------------------------------------------------------------------------------------------
Негізгі бет ಕುಡ್ಲದ ಕಾಮಧೇನು.! ಕಾಸಿಲ್ಲದಿದ್ರೂ ತುಂಬಿಸಿಕೊಳ್ಳಬಹುದು ಹೊಟ್ಟೆ, ಹಸಿದ ಹೊಟ್ಟೆಗೆ ತುತ್ತು ನೀಡುವುದೇ ಯುವಕನ ಸಾಧನೆ.!
Пікірлер: 52