ಎಲ್ಲ ಭಕ್ತಾದಿಗಳಿಗೂ ನಮಸ್ಕಾರಗಳು..
ಹೊಸದಾಗಿ ಕುಂದರಗಿಯ ಶ್ರೀ ಭುವನೇಶ್ವರಿ ದೇವಿಯ ಭಕ್ತಿಗೀತೆಗಳನ್ನು ಹೊರತಂದಿದ್ದೇವೆ.
ಧ್ವನಿ ಸುರುಳಿ ಹೊರ ತರಲು ಸಹಾಯ ಮಾಡಿದ ಸಂಗೀತ ಮತ್ತು ಸಾಹಿತ್ಯ ಪ್ರಸರಣ ಸಮಿತಿ ಕುಂದರಗಿ ಇವರಿಗೆ ಧನ್ಯವಾದಗಳು.
ಎಲ್ಲರೂ ಹಾಡುಗಳನ್ನು ಕೇಳಿ ತಾಯಿಯ ಕೃಪೆಗೆ ಪಾತ್ರರಾಗಬೇಕೆಂದು ಕೇಳಿಕೊಳ್ಳುತ್ತೇವೆ.
ಸಾಹಿತ್ಯ :
ಗುರು ಬದಾಮಿ
ಗಾಯನ :
ಗುರು ಬದಾಮಿ (7760429127)
ಅರ್ಚನಾ ಬಸೂದೆ, ಇಲಕಲ್
ವಿನಾಯಕ ದಂಡಗಿ, ಬಾಗಲಕೋಟೆ
ದ್ವನಿ ಮುದ್ರಣ :
ವಿ.ಡಿ ರೆಕಾರ್ಡಿಂಗ್ ಸ್ಟುಡಿಯೋ, ಬಾಗಲಕೋಟೆ (8088283632)
ಎಲ್ಲರಿಗೂ ಧನ್ಯವಾದಗಳು
Негізгі бет ಕುಂದರಗಿ ಶ್ರೀ ಭುವನೇಶ್ವರಿ ದೇವಿಯ ಭಕ್ತಿಗೀತೆಗಳು - 16 | KUNDARAGI SHRI BHUVANESHWARI DEVI DEVOTIONAL SONGS
Пікірлер: 30