Mob-9481448990, 9741108500
ಬಹುವಾರ್ಷಿಕ ಮೇವಿನ ಬಿಜಗಳು ದೊರೆಯುತ್ತದೆ.
(Multi cut fodder seeds available)
CoFS-31-ಬಹುವಾರ್ಷಿಕ ಮೇವಿನ ಜೋಳ
Lucerne/Alfalfa - ಕುದುರಿಮೆಂತೆ
Hedgelucerne - ಬೇಲಿಮೆಂತೆ
Stylo Hemata - ಸ್ಟೈಲೋ ಹೆಮಾಟ
Susbania - ಚೋಗಚಿ, ಸೆಡೆ ಬೀಜ
Subabul - ಸುಬಾಬುಲ್
Drumstick - ನುಗ್ಗೆ
ಬೀಜಗಳನ್ನು ಕೊರಿಯರ್ ಮೂಲಕ ಕೂಡಾ ಪಡೆಯಬಹುದು
ಪ್ರಿಯ ರೈತ ಭಾಂದವರೆ,
ಆಡು, ಕುರಿ ಮತ್ತು ಡೈರಿ ಫಾರ್ಮ ಹೊಂದಿರುವ ಮತ್ತು ಹೊಸದಾಗಿ ಆರಂಭಿಸುವ ರೈತರಿಗೆ ಮೇವಿನ ಬೆಳೆಗಳ ಬಿತ್ತನೆಗೆ ಇಗ ಯೊಗ್ಯ ಸಮಯವಾಗಿದೆ. ರಾಜ್ಯದಲ್ಲಿ ಉತ್ತಮ ಮೇವಿನ ಬೀಜಗಳ ಕೊರತೆಯಿದ್ದು. ಈ ಕೊರತೆಯನ್ನು ನೀಗಿಸಲು ನಾವು 50 ಎಕರೆ ಪ್ರದೇಶದಲ್ಲಿ ವಿವಿಧ ಜಾತಿಯ ಮೇವಿನ ಬೀಜಗಳ ಉತ್ಪಾದನೆ ಮಾಡಿದ್ದು. ಉತ್ತಮ ಗುಣಮಟ್ಟದ ಮೇವಿನ ಬೀಜಗಳು ಮಾರಾಟಕ್ಕೆ ಲಭ್ಯವಿದ್ದು ರೈತರು ಇದರ ಸದುಪಯೋಗ ಪಡೆದುಕೊಳ್ಳಬೆಕಾಗಿ ವಿನಂತಿ.
ಹೆಚ್ಚಿನ ಮಾಹಿತಿ & ಬೀಜಕ್ಕಾಗಿ ಸಂಪರ್ಕಿಸಿ
ಸಂತೋಷ ಪಾಗದ, M.Sc. (ಕೃಷಿ)
ಕೃಷಿಕ ಅಗ್ರೋ ಫಾರ್ಮ ಡೆವಲಪರ್ಸ
ಪೋ-ಕೊತಬಾಳ, ತಾ-ರೋಣ ಜಿ- ಗದಗ
ಮೋ-9481448990
ಈ ಸಂದೇಶ ಎಲ್ಲ ರೈತಭಾಂದವರಿಗೆ ಶೆರ್ ಮಾಡಿ.
Негізгі бет ಕುರಿ ಸಾಕಿ ಯಶಸ್ಸು ಸಾಧಿಸಿದ ಸಿಂದಗಿಯ ಶಿಕ್ಷಕ / Success story of Sindagi teacher in sheep farming
Пікірлер: 127