ಭಾರತ ದೇಶದ ಮೂಲ ನಿವಾಸಿಗಳು ಕುರುಬರು ನಮ್ಮ ಕುರುಹುಗಳು ಹರಪ್ಪ, ಮಹೊಂಜುದಾರ್ ನಾಗರಿಕತೆಗಳ ಕಾಲದಿಂದಲೂ ಇದೆ ಇಂತ ಸಂಧರ್ಭದಲ್ಲಿ ಭಾರತದಾದ್ಯಂತ ಸುಮಾರು 10 ರಿಂದ 12% ಕುರುಬರಿದ್ದು ರಾಷ್ಟ್ರದ ಬಹುತೇಕ ರಾಜ್ಯಗಳಲ್ಲಿ ಕುರುಬರು ತಮ್ಮೆದೆ ಆದ ಹೆಸರಿನಿಂದ ಗುರುತಿಸಿಕೊಂಡಿದ್ದಾರೆ, ವಿವಿಧ ರಾಜ್ಯಗಳಲ್ಲಿ ಕುರುಬರನ್ನು ಯಾವ ಹೆಸರಿನಿಂದ ಕರೆಯುತ್ತಾರೆ ಎಂದು ಈ ವಿಡಿಯೋ ಮಾಡಿದ್ದೇವೆ. ಈ ಮಾಹಿತಿಯನ್ನು ಸಮಾಜದ ಗ್ರಂಥಗಳು ಹಾಗೂ ಸ್ನೇಹಿತರ ಮಾಹಿತಿ ಮೇರೆಗೆ ಸಿದ್ಧಪಡಿಸಿದ್ದೇವೆ. ನಿಮಗೆ ಈ ವಿಡಿಯೋ ಬಗ್ಗೆ ಏನು ಅನಿಸುತ್ತೆ ಅದನ್ನು ಕಾಮೆಂಟ್ ಮೂಲಕ ತಿಳಿಸಬಹುದು ಅಥವಾ ನಮಗೆ ವಾಟ್ಸಾಪ್ ಕೂಡ ಮಾಡಬಹುದು. ನಿಮಗೆ ಈ ವಿಡಿಯೋ ಇಷ್ಟ ಆದಲ್ಲಿ ನಿಮ್ಮ ಸ್ನೇಹಿತರಿಗೂ ಮತ್ತು ನಿಮ್ಮ ಸಂಭದಿಕರಿಗೂ ಹಾಗೂ ಸಮಾಜದ ವಾಟ್ಸಪ್ ಗ್ರೂಪ್ಗಲ್ಲಿ ಶೇರ್ ಮಾಡಿ.
ನಿಮ್ಮ ಮೆಚ್ಚುಗೆಗಳೇ ನಮಗೆ ಸ್ಫೂರ್ತಿ.
ನಮ್ಮ ವಾಟಪ್ಸ್ ನಂಬರ್ - 9945744989
Негізгі бет Kurubas Name from Different Different States | ವಿವಿಧ ರಾಜ್ಯಗಳಲ್ಲಿ ಕುರುಬರನ್ನು ಗುರುತಿಸುವ ಹೆಸರುಗಳು
Пікірлер: 108