ಕೃಷಿ ಮತ್ತು ತೋಟಗಾರಿಕಾ ವಿಶ್ವವಿದ್ಯಾಲಯ ಶಿವಮೊಗ್ಗ ಮತ್ತು ಬಾಯರ್ ಕ್ರಾಪ್ ಸೈನ್ಸ್ ಇವರ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಿದ ಲಾಭದಾಯಕ ಮೆಕ್ಕೆಜೋಳ ಕೃಷಿ ಮತ್ತು ಕಳೆ ನಿರ್ವಹಣೆ ಬಗ್ಗೆ ಒಂದು ಕೃಷಿ ಕಾರ್ಯಗರ. ಈ ಕಾರ್ಯಕ್ರಮದಲ್ಲಿ ರೈತರಿಗೆ ಸೂಕ್ತವಾದ ಮೆಕ್ಕೆಜೋಳದ ಹೈಬ್ರಿಡ್ ಬಿತ್ತನೆ ಬೀಜ ಮತ್ತು ಮೆಕ್ಕೆಜೋಳದ ಉತ್ತಮ ಕೃಷಿಯ ಮೂಲಕ ಇಳುವರಿಯ ಹೆಚ್ಚಿಸಿಕೊಳ್ಳಲು ಬಗ್ಗೆ ಮಾಹಿತಿಯನ್ನು ನೀಡಲಿದ್ದೇವೆ.
ಡಾ ನಾರಾಯಣ್ ಮಾರ್ವಕರ ಮುಖ್ಯಸ್ಥರು ಮತ್ತು ಉಪನ್ಯಾಸಕರು ಬೇಸಾಯ ಶಾಸ್ತ್ರ ಯು ಎ ಎಚ್ಎಸ್ (U.A.H.S) ಶಿವಮೊಗ್ಗ ಇವರು ಮೆಕ್ಕೆಜೋಳದ ಬೀಜದ ಸರಿಯಾದ ಹೈಬ್ರಿಡ್ ಆಯ್ಕೆ. ಸರಿಯಾದ ಸಮಯದಲ್ಲಿ ಸರಿಯಾದ ಪ್ರಮಾಣ ರಸಗೊಬ್ಬರ ಮತ್ತು ಸೂಕ್ಷ್ಮ ಪೋಷಕಾಂಶಗಳು ಹಾಗೂ ಸರಿಯಾದ ಸಮಯದಲ್ಲಿ ಸರಿಯಾದ ಪ್ರಮಾಣದ ಕಳೆನಾಶಕವನ್ನು ಉಪಯೋಗಿಸುವ ಒಂದು ಮಾರ್ಗದರ್ಶನ ಈ ಕಾರ್ಯಕ್ರಮದ ಮೂಲಕ ಅತಿ ಹೆಚ್ಚು ಇಳುವರಿಯನ್ನು ಪಡೆಯಬಹುದು
Profitable maize cultivation & weed management | Presented by Professor Dr. Narayan Mavarkar
University of Agriculture and Horticultural Sciences (UAHS), Shivamogga and Bayer (Crop Science division) jointly organized a session on Maize providing tips on profitable cultivation of Maize through selection of the right hybrid seed and following good agronomic practices
Eminent speaker Dr. Narayan Mavarkar - Professor and Head, Department of Agronomy, UAHS shared information about nutrition management, the right fertilizer at the right time and right dose, impact of weeds on Corn yield along with guidance for weed management to maintain a clean and green field of maize.
Негізгі бет ಲಾಭದಾಯಕ ಮೆಕ್ಕೆ ಜೋಳ ಕೃಷಿ & ಕಳೆ ನಿರ್ವಹಣೆ | ಮಂಡಿಸಿದ ಪ್ರಾಧ್ಯಾಪಕ ಡಾ ನಾರಾಯಣ್ | Kannada |
No video
Пікірлер: 6