ನಮಸ್ಕಾರ ಗುರುಗಳೇ ಇಷ್ಟು ದಿನ ನಿಮ್ಮ ಧ್ವನಿ ಮಾತ್ರ ಕೇಳುತ್ತ ಇದ್ವಿ ಇವತ್ತು ನಿಮ್ಮನ್ನು ನೋಡಿದ ಹಾಗಾಯ್ತು ಧನ್ಯವಾದಗಳು ಸರ್
@coorghunter6584
2 жыл бұрын
ನಮಸ್ತೆ ಗುರುಗಳೇ🙏🙏 ನೀವು ದಯವಿಟ್ಟು ಚಕ್ರವರ್ತಿ ಸೂಲಿಬೆಲೆ ಅವರನ್ನು ಕರೆಸಿ ವೀರ ಸಾವರ್ಕರ್ ಬಗ್ಗೆ ಸಂದರ್ಶನ ಮಾಡಿ ದಯವಿಟ್ಟು......🙏🙏🙏 ಆ ಮಹಾತ್ಮನ ಬಗ್ಗೆ ಜನರಲ್ಲಿ ಇರುವ ಕೆಟ್ಟ ನಂಬಿಕೆ,ಭಾವನೆಗಳನ್ನು ಹೋಗಲಾಡಿಸಲು ನಿಮ್ಮಿಂದ ಒಂದು ಸಣ್ಣ ಪ್ರಯತ್ನಕ್ಕೆ ನನ್ನ ವಿನಂತಿ.......❤️
@nikilgowda7139
2 жыл бұрын
ಹೌದು ಇದು ಆಗಲೇ ಬೇಕು ದಯವಿಟ್ಟು........🙏🙏
@sagarhm1731
2 жыл бұрын
Chakravarthy sulibele na karsi Bullet train drive maadsi 🤣, Bogle biduva sulibele dayavittu karusbedi, nim vhannel reputation hogutte
@mpprashanta8019
2 жыл бұрын
No bro
@ganeshnaik4782
2 жыл бұрын
ಹೌದು ನಿಮ್ಮಿಂದ ಇದು ಬಹಳ ಬೇಗ ನೆರವೇರುತ್ತೆ ಎಂದುಕೊಳ್ಳುತ್ತೇವೆ.... ಸರ್
@user-qg9ok9ob6k
2 жыл бұрын
@@nikilgowda7139 ವೀರ ಸಾವರ್ಕರ್ ಕುರಿತಾದ ವಿಡಿಯೋ ಮೊದಲೇ ಇದೆ
@ravis4590
2 жыл бұрын
ನಮಗೆ ಓದಲು ಸಾಧ್ಯವಾಗದೇಇರುವ ಸಾಕಷ್ಟು ಮಾಹಿತಿಗಳನ್ನು,ಆಸಕ್ತಿ ಹೆಚ್ಚಿಸುವ ತಮ್ಮ ಕಂಠ ದಿಂದ ತಿಳಿಸಿದ್ದೀರಿ. ಧನ್ಯವಾದಗಳು ಸರ್.
@shivarajkarlamala2628
2 жыл бұрын
ಜೈ ಭಾರತೀಯ ಸೇನೆ
@shivukannal3536
2 жыл бұрын
ಮುಂದಿನ ಸಂಚಿಕೆಗೆ ಕಾಯ್ತಾ ಇರ್ತೀನಿ ಸರ್ ಜೈ ಹಿಂದ್ 🙏🙏🙏
@gagankumarbr4760
2 жыл бұрын
ಇದು ಸರಿನೊ ತಪ್ಪೊ ಗೊತ್ತಿಲ್ಲ, ಮೊದಲಿನ ಹಾಗೆ ನಿಮ್ಮ ಧ್ವನಿ ಮಾತ್ರ ಕೇಳಿದರೆ ಸಾಕು ಅನಿಸುತ್ತೆ ಸರ್...ನೀವು ಹೀಗೆ ಕಾಣಿಸಿದರೆ ವಿಷಯದ impact ಕಡಿಮೆ ಹಾಗುತ್ತೆ ಅನಿಸುತ್ತೆ.
@darshangowda5011
2 жыл бұрын
Indian army ❤️
@mamathalnarayanlnarayan5998
2 жыл бұрын
ಧನ್ಯವಾದಗಳು ಸರ್ ಅಧ್ಬುತ ವಾದ ವಿವರಣೆ 🙂🙏🙏
@_all_is_well_
2 жыл бұрын
ರಾಘವೇಂದ್ರ sir ನೀವು ನಿಜವಾದ ಹುಲಿ🐯🔥
@shashikumarshashi6478
2 жыл бұрын
ಸರ್ ನಿಮ್ಮನ್ನು ನೋಡಿದ್ದು ತುಂಬಾ ಖುಶಿಯಾಗ್ತಿದೆ ಸರ್
@sharanappajantapur4906
2 жыл бұрын
ನಮ್ಮ ಸೇನೆ ನಮ್ಮ ಹೆಮ್ಮೆ 🇮🇳🇮🇳🇮🇳
@rameshm9606
2 жыл бұрын
ನಮ್ಮ ಸೇನೆಗೆ🙏🙏🙏🙏🙏🙏🙏
@komarluchandrashekar
2 жыл бұрын
ನಿಮ್ಮನ್ನು ಕೇಳಿಸಿಕೊಳ್ಳುವುದರ ಜೊತೆಗೆ ನೋಡುವ ಭಾಗ್ಯವೂ ಇಂದು ದೊರೆಯಿತು. ಅದು ದಿನಾಲೂ ಸಿಕ್ಕರೆ ಖುಷಿಯಾಗುತ್ತದೆ.
@kalmeshdanammanavar4623
2 жыл бұрын
ನಮಸ್ತೆ ಗುರುಗಳೇ 🙏
@suvarnakumari1923
2 жыл бұрын
🙏🙏🙏🙏🙏🙏👌👌👌Tq u sir Tq u for Ur Divya Darshan. Tq u. Stay blessed sir .Bharath maatha ki Jai.
@atom772
2 жыл бұрын
I love you sir..... It for special person ❤
@mahendrasajjan7091
2 жыл бұрын
2 min 500 views 240 likes... Omg such a amazing 🥰😘
@bhaskarrajagopal443
2 жыл бұрын
Nice to see you 🙂 sir
@Rishi88899
2 жыл бұрын
Sir nathuram gudse bage video madi sir
@srinivasbnsrini2690
2 жыл бұрын
Sir navyake srilankana vasha madkobardu
@mallappakbhemapp2328
2 жыл бұрын
ಜೈ ಹಿಂದ್ ಜೈ ಕರ್ನಾಟಕ ❤👏 ಸರ್
@madhukumar7529
2 жыл бұрын
Super sir 😍 😍
@ueh..3134
2 жыл бұрын
Superb sir 🙏🥳♨️🔥🔥🔥🔥
@shirishkatti1111
2 жыл бұрын
Super sir. This one of the best episode of your channel. Hats off
@blrpsycho6620
2 жыл бұрын
Sir ನಿಮ್ಮನ್ನ ನೋಡಿ ತುಂಬಾ ಖುಷಿ ಆಯ್ತು ❤️🔥❤️🔥🚩🚩🥰🥰
@sudheersirimane5755
2 жыл бұрын
14:50 goosebumps
@gopalpavane9150
2 жыл бұрын
Good afternoon Sir
@ybscreation07
2 жыл бұрын
🇮🇳INDIAN ARMY🇮🇳
@shanmukhm9190
2 жыл бұрын
ಜೈ ಹಿಂದ ಜೈ ಕರ್ನಾಟಕ💞
@arungowda5645
2 жыл бұрын
Raaghu Sir thank you for information 🙏 👍
@prasannakharvi169
2 жыл бұрын
Nimma vic super
@kirankumarkiran9022
2 жыл бұрын
Nimmanna nodi thumba santhosha agthide ee dhina gurugale
Пікірлер: 121