ಧ್ಯಾನ ಮತ್ತು ಅದರ ಮೇಲೆ ನಡೆದ ಪ್ರಯೋಗಗಳ ಬಗ್ಗೆ ಒಂದು ಪ್ರಶ್ನೆಯನ್ನುತ್ತರಿಸುತ್ತಾ ಸದ್ಗುರುಗಳು, ವಿಜ್ಞಾನಿಗಳಾಗಿರಲಿ ಅಥವಾ ಅಲ್ಲದಿರಲಿ, ಮನುಷ್ಯರು ಮಾಡುತ್ತಿರುವ ಮೂಲಭೂತ ತಪ್ಪೊಂದನ್ನು ಬೆಳಕಿಗೆ ತರುತ್ತಾರೆ. ಅದೇನೆಂದರೆ ಮೂಲಕಾರಣವನ್ನು ಬಿಟ್ಟು ಪರಿಣಾಮದ ಬೆನ್ನ ಹಿಂದೆ ಬೀಳುವುದು.
English video: • Meditation and Spiritu...
ಹೆಚ್ಚಿನ ವಿವರಗಳಿಗಾಗಿ:
www.isha.sadhgu...
ಕನ್ನಡದಲ್ಲಿ ಉಚಿತ ಪರಿಚಯಾತ್ಮಕ ಯೋಗಾಭ್ಯಾಸಗಳಿಗಾಗಿ:
• ಈಶ ಪ್ರಾರಂಭಿಕ ಅಭ್ಯಾಸಗಳು...
ಸದ್ಗುರು ಕನ್ನಡ ಫ಼ೇಸ್ಬುಕ್ ಪೇಜ್:
/ sadhgurukannada
ಸದ್ಗುರುಗಳ ಉಚಿತ ಮಾರ್ಗದರ್ಶಕ ಧ್ಯಾನ:
www.ishafoundat...
ಸದ್ಗುರು ಆಪ್:
onelink.to/sadh...
ಆಧುನಿಕ ಯುಗದ ಅತಿ ಶ್ರೇಷ್ಠ ಅನುಭಾವಿಗಳಲ್ಲಿ ಒಬ್ಬರು ಎಂದು ಪರಿಗಣಿಸಲಾಗಿರುವ
ಸದ್ಗುರುಗಳು, ಆಧ್ಯಾತ್ಮಿಕ ಚಿಂತನೆಯಲ್ಲಿ ಇತರರಿಗಿಂತ ಭಿನ್ನವಾಗಿ ನಿಲ್ಲುವರು. ಆಳವಾದ
ಅಂತರ್ಜ್ಞಾನ ಮತ್ತು ವ್ಯಾವಹಾರಿಕತೆಯ ಸಮ್ಮಿಲನದಂತಿರುವ ಅವರ ಬದುಕು ಮತ್ತು
ಕೆಲಸಗಳು ಆಂತರಿಕತೆ ಅಥವಾ ಆಧ್ಯಾತ್ಮಿಕತೆ ಎನ್ನುವಂಥದ್ದು ಈಗ ಅಪ್ರಸ್ತುತವಾದ
ಒಂದು ಗತಕಾಲದ ಗೌಪ್ಯ ತತ್ವವಾಗಿರದೆ, ವರ್ತಮಾನಕ್ಕೆ ಅತ್ಯಂತ ಪ್ರಸ್ತುತವಾದ
ಸಮಕಾಲೀನ ವಿಜ್ಞಾನ ಎಂಬುದನ್ನು ನೆನಪಿಸುತ್ತದೆ.
Негізгі бет ಲೈಂಗಿಕತೆ, ಪ್ರೀತಿ, ಆಸೆ - ಇವೆಲ್ಲವುಗಳ ತಥ್ಯವಿಷ್ಟೇ | ಸದ್ಗುರು
No video
Пікірлер: 79