ಲಿಂಗಧಾರಣ ಮತ್ತು ಶಿವಪೂಜಾ
ಸಮಸ್ತ ವೀರಶೈವ ಲಿಂಗಾಯಿತರಿಗೆ ತಾಯಿಯ ಗರ್ಭದಲ್ಲಿರುವಾಗ ೮ನೇ ಮಾಸದಲ್ಲಿ ತಾಯಿಯ ಕೈಯಲ್ಲಿ ಲಿಂಗವನ್ನು ಕೊಟ್ಟು ತಾಯಿಯ ಕಿವಿಯಲ್ಲಿ ಮಂತ್ರೋಪದೇಶ ಮಾಡುವ ಮೂಲಕ ಲಿಂಗಧಾರಣೆ ಕ್ರಿಯೆಯನ್ನು ನಡೆಸಲಾಗುವುದು. ನಂತರ ೮ನೇ ವಯಸ್ಸಿನಲ್ಲಿ ಅದೇ ಲಿಂಗವನ್ನು ಕೊರಳಲ್ಲಿ ಹಾಕಿ ಗುರುಗಳಿಂದ ದೀಕ್ಷಾ ಮಂತ್ರೋಪದೇಶವನ್ನು ಕೊಡಿಸಲಾಗುವುದು. ಇಂತಹ ಲಿಂಗವು ನಮ್ಮ ಅಂತ್ಯದವರೆಗೂ ನಮ್ಮೊಡನಿದ್ದು ನಮ್ಮ ಜೊತೆಯಲ್ಲಿಯೇ ಅಂತ್ಯವಾಗುತ್ತದೆ.
ಈ ಲಿಂಗವು ಅಂಗದಲ್ಲಿ ಬೆಸಗೊಂಡ ಮೇಲೆ ಇದಕ್ಕೆ ಪ್ರತಿನಿತ್ಯ ಅಂದರೆ ಶಾಶ್ವತವಾಗಿ ಪೂಜೆ ಮಾಡುವುದು ನಮ್ಮ ಆದ್ಯ ಕರ್ತವ್ಯ.
ಈ ವಿಚಾರವಾಗಿ ಪೂಜ್ಯರಾದ ಷ. ಬ್ರ. ಡಾ. ಮಹಾಂತಲಿಂಗ ಶಿವಾಚಾರ್ಯ ಮಹಾಸ್ವಾಮಿಗಳವರು ಅತ್ಯಂತ ಸರಳವಾಗಿ ಮತ್ತು ಮಾರ್ಮಿಕವಾಗಿ ಶಿವಪೂಜೆಯ ಮಹತ್ವ ಮತ್ತು ಆಚರಿಸಬೇಕಾದ ವಿಧಾನಗಳನ್ನು ತಿಳಿಸಿಕೊಟ್ಟಿರುತ್ತಾರೆ.
ದಯವಿಟ್ಟು ಎಲ್ಲ ವೀರಶೈವ ಲಿಂಗಾಯಿತ ಬಾಂಧವರು ಲಿಂಗಧಾರಣೆ ಮತ್ತು ಪೂಜಾ ಕ್ರಮಗಳನ್ನು ಸದಾಕಾಲ ಅನುಷ್ಠಾನ ಮಾಡುವ ಮೂಲಕ ತಮ್ಮ ಸಾಧನೆಗಳಲ್ಲಿ ಉತ್ತುಂಗವನ್ನು ತಲುಪಲಿ ಎಂಬುದು ನಮ್ಮ ಆಶಯ
ಇಂತು : ಭಕ್ತಿ ಆಡಿಯೋ ಮತ್ತು ವಿಡಿಯೋ
Producers: BHAKTHI AUDIO AND VIDEO
Concept: Somashekhara Aradhya H B
Presentation: Poojya Shri Sha.Bra. Dr. Mahaanthalinga shivacharya mahaaswamigalu, Vibhuhipur math, Bangalore.
Camera & Editing: V R Dev
ನಿರ್ಮಾಪಕರು: ಭಕ್ತಿ ಆಡಿಯೋ ಮತ್ತು ವೀಡಿಯೊ
ಪರಿಕಲ್ಪನೆ : ಸೋಮಶೇಖರ ಆರಾಧ್ಯ
ಪ್ರಸ್ತುತಿ: ಪೂಜ್ಯ ಶ್ರೀ ಷ. ಬ್ರ. ಡಾ. ಮಹಾಂತಲಿಂಗ ಶಿವಾಚಾರ್ಯ ಮಹಾಸ್ವಾಮಿಗಳು .
ವಿಭೂತಿಪುರ ಮಠ, ಬೆಂಗಳೂರು .
ಕ್ಯಾಮೆರಾ ಮತ್ತು ಸಂಕಲನ : ವಿ ಅರ್ ದೇವ್
Subscribe here ► www.youtube.co....
Follow Us On:
Instagram ► / bhakthiaudio9
Face Book ► / bhakthi.a.1
Twitter ► / bhakthiaudio
web Site ► bhakthiaudio.com/
Негізгі бет Linga Pooja Vidhana | Ishtalinga Pooja Vidhana | Lingadharana | Shiva Pooja Vidhana | Linga Pooja
Пікірлер: 125