ನಾನು ಲವ್ ಮಾಡಿ ಮದುವೆ ಯಾಗಿದ್ದಾನೆ ತುಂಬಾ ಚೆನ್ನಾಗಿದೇವೇ All the best 👍👍👍👍👍👍👍
@rajislifestyle3435
6 ай бұрын
ಅಪ್ಪಾಜಿ ನಿಮ್ಮ ವೀಡಿಯೋಸ್ ತುಂಬಾ ಇಷ್ಟ ಒಂದ್ ವಿನಂತಿ ನಿಮ್ಮ ವಿಡೀಯೋ ಯಾರು ಮಾಡ್ತಾರೆ ಹಾಗೆ edit ಯಾರ್ ಮಾಡ್ತಾರೆ ಪ್ಲೀಸ್ ಹೇಳಿ
@rajislifestyle3435
6 ай бұрын
ರಿಪ್ಲೈ ಮಾಡಿ
@Bunnysugar587
6 ай бұрын
@@rajislifestyle3435Appaji andre alle manyag Kelo anna
@shanthagowda4599
6 ай бұрын
Avr maga edit madodu
@RichardAntony-b8q
6 ай бұрын
ಮಗ ಮಾಡಿರಬಹುದು ಬಹುಶಃ 😅😅
@arunanm8079
6 ай бұрын
❤❤
@ganeshshadli6362
6 ай бұрын
ಆಮೋಡ ಬಾನಲ್ಲಿ ತೇಲಾಡುತಾ ನಿನಗಾಗಿ ನಾ ಬಂದೆ ನೋಡಿನ್ನುತಾ ಅಣ್ಣವರ ಸಾಂಗ ವಿಡಿಯೋ ಮಾಡಿ
@shardhapillappa2666
2 ай бұрын
ನಾವು ನಲವತ್ತು ಮೂರು ವರುಷ ಆಗಿದೆ ನಾವು ಪ್ರೀತಿ ಮಾಡಿ ಮದುವೆ ಆಗಿದಿವಿ ಆದರು ನಿಮಗೆ ಒಳ್ಳೆಯದಾಗಲಿ❤
@dharmarajmadival-uo5lg
Ай бұрын
Nange henne sigta ella age 41
@ABHI-cd5vj
5 ай бұрын
ಸರ್ ನೀವೆಂದರೆ ನನಗೆ ತುಂಬಾ ಇಷ್ಟ... ನಿಮ್ಮ ಫೋನ್ ನಂಬರ್ ಕೊಡಿ...❤❤❤❤❤
@ganeshshadli6362
6 ай бұрын
ಇಗಿನ ನವಜೋಡಿಗಳು ನಿಮ್ಮ ಎಲ್ಲ ವಿಡಿಯೋ ಗಳನ್ನು ನೋಡಿ ಖುಷಿ ಪಟ್ಟು ನಿಮ್ಮಂತೆ ಖುಷಿ ಯಾಗಿರಲಿ 🙏🙏🙏🙏🙏
@ramamanicr8933
6 ай бұрын
Hay.sir..ಪ್ರೀತಿಗೆ..ಕಣ್ಣಿಲ್ಲ.ಆದರೂ.ನಿಮ್ಮ.ಜೋಡಿ.ಚೆನ್ನಾಗಿದೆ.ಯಾರ.ಕಣ್ಣು.ಥಕಡಿರಲಿ.ಹೀಗೆ. ಕುಷಿಯಾಗಿರಿ.ಪ್ರೀತಿಗೆ.ಜಾತಿ.ರೂಪ.ಬೇಕಿಲ್ಲ.ಹೊಂದಾಣಿಕೆ. ಮುಖ್ಯ 💚😁😁😁👌🙏🙏🙏👍
@BhairaAdugeMane
6 ай бұрын
ಪಕ್ಕಾ ಲೋಕಲ್ ಅಂದತು ನಿಜಾ 😂😂❤❤😂 ಆದರೂ ಸೂಪರ್ ಜೋಡಿ 🙏🙏
@emilaemila1526
6 ай бұрын
ನಿಮ್ಮ ಪ್ರೀತಿ ನೋಡುವಾಗ ತುಂಬಾ ಖುಷಿಯಾಗುತ್ತೆ ದೇವರು ಅರೋಗ್ಯ ಆಯುಷ್ಯ ಕೊಟ್ಟು ನಡೆಸಲಿ 👌👍🙏❤️
@annapoornasaviruchi
6 ай бұрын
Lovely jodi❤ super appa amma ❤❤❤❤
@rajeshsalian2182
6 ай бұрын
Super Jodi Devar olled madali........👌👌.....
@ambikam4402
6 ай бұрын
ಎನ್ನಿದ್ದರೇನು ಗಂಡ ಹೆಂಡತಿ ಇಬ್ಬರೂ ಸಮಭಾಗಿ ಯಾಗಿ ಇರಬೇಕು ಆಗಲೇ ಜೀವನ ಸಾರ್ಥಕ
@rudramuni7807
6 ай бұрын
ಅಂಕಲ್ ಇತ್ತೀಚೆಗೆ ನಿಮ್ಮ ವೀಡಿಯೊ ಬರ್ತಾ ಇಲ್ಲ ಯಾವಾಗ ಬಿಡ್ತೀರಾ ನಿಮ್ಮ ವೀಡಿಯೊ ತುಂಬಾ ಇಷ್ಟ, ನಿಮ್ಮದು ಯಾವ ಊರು ನಿಮ್ಮ ನಂಬರ್ ಕೊಡಿ ,
@manjulag3286
6 ай бұрын
Nimma number kodi
@RamakrishnaKammar
6 ай бұрын
Good
@latharadhakrishna8052
6 ай бұрын
Old song superrrr act madthira. God bless u and Ur family
@sureshk.s9679
6 ай бұрын
ನಾನು. ನಿಮ್ಮ ಎಲ್ಲಾ ವಿಡಿಯೋ ನೋಡ್ತೀನಿ. ತುಂಬಾ ಚನ್ನಾಗಿ ಬರುತ್ತೆ. ನಿಮ್ಮ ಸಂಸಾರ ದೇವರು ಆಶೀರ್ವಾದ ಮಾಡ್ಲಿ. ಆಲ್ ದ ಬೆಸ್ಟ್ ಸಿಸ್ಟರ್. ಗಾಡ್ ಬ್ಲೆಸಿಂಗ್ ನಿಮ್ಮ ಫ್ಯಾಮಿಲಿ ಗೆ.
@bhavyadbhat2362
6 ай бұрын
Nina ella feels super agidhe nimma coordination super hats of
@girishhr9153
6 ай бұрын
ನೀವು ಪಂಚೆ ಮತ್ತು ಅಕ್ಕ ಸಿರೆಲಿ ಚೆನ್ನಾಗಿ ಇರುತ್ತೆ ನೀವು ಈ ವಯಸ್ಸಿನಲ್ಲಿಯೂ ನಿಮ್ಮ ಜೋಡಿ ಸೂಪರ್
@arpitavh7959
6 ай бұрын
50...42,,,8 ವರ್ಷ ಡಿಫರೆನ್ಸ್. Nam ಮನೆವ್ರಿಗೆ 40 ವರ್ಷ nange 23 years ತುಂಬಾನೇ ಕಿತ್ತಾಡ್ತೀವಿ ಅಷ್ಟೇ ಪ್ರೀತಿ ಮಾಡ್ತೀವಿ ಅಷ್ಟೊಂದ್ ಜಗಳ ಆಡಿದ್ರು ಒಂದಿನಾನು ಬಿಟ್ಟು ಇರಲ್ಲ
@missUnique-kk6mr
6 ай бұрын
Nivella young generation spoorthi sir. Sanna putta mathige breakup antha madkondu shokey ge antha love mado esto janarige nimmanda kaliyodu bahalastu ide God bless olledagli nimige❤
@Jamubuji-mk8rd
5 ай бұрын
Sadakala nivibaru kushiyagirabeku happy you ur family god bless you👌🙏🙏
@NJN248
6 ай бұрын
Love story second part yavag hakthira...?
@nagrajnaga3587
5 ай бұрын
ಸೂಪರ್ ಸಾರ್ good effort ಒಳ್ಳೆ love story ❤❤❤❤❤❤❤❤
@YashodaYashu-y9o
6 ай бұрын
ನಿಮ್ಮನ್ನು ನಾನು ಮೊದಲು ನೋಡಿದ ನೆನಪು . ನಿಮ್ಮ ಹೆಸರು ಊರು ತಿಳಿಸಿ ಧನ್ಯವಾದಗಳು.
@sudharma7034
6 ай бұрын
ನೂರು ಕಾಲ ಹೀಗೆ ಪ್ರೀತಿ ಮಾಡ್ತಾ ಸಂತೋಷವಾಗಿ ಇರಿ
@VeereshSm-q5p
6 ай бұрын
ಒಳ್ಳ ದಂಪತಿಗಳು ಅಂತ ಹೇಳತೀನಿ.
@SomannaM-e4w
3 ай бұрын
Nimma jothe photo thagisbeku please nange no kodi
@ManhghjsBbdmsmjsg
6 ай бұрын
Hage yake antira niu namage estane anna attige
@anandsoudagar745
2 ай бұрын
Hi sir nanu Anand soudagar atha nanu agavilkal edini sir nanu nima juthye mathada baku sir
@SumangalaKannappa
14 күн бұрын
Nimmibbara love storige tumba tumba thanks anna attige
@gayathrik4600
6 ай бұрын
Super appaji amma kone vargu ege kushayagi eri❤❤
@LakshmiLakshmi-q5t
6 ай бұрын
ಸೂಪರ್ ಜೋಡಿ 💐
@raghavdreamcreations
27 күн бұрын
ನಂತರದ ವಿಡಿಯೋ ಹಾಕಿ
@manjunagavi4463
2 ай бұрын
nima video tadama chanag modeidaratave
@Ninnikallufamily2006
6 ай бұрын
Perfect jodi.Madam nagu tumbha ista aytu
@jayanayak1696
5 ай бұрын
ನಿಮ್ಮ ಚಿಕ್ಕ ವಯಸ್ಸಿನಲ್ಲಿ ಇರುವ ಫೋಟೋ ಹಾಕಿ... 😍😊🙏🏼
@jayashreej1955
Ай бұрын
Episode-2 ge yeshtu dina agutte
@SomannaM-e4w
3 ай бұрын
Please nimma no kodi nimma noda eku
@starcreatios5409
6 ай бұрын
Annaya super video madtidira heege monduvaresi❤🎉
@celinecrasta5622
2 ай бұрын
yavagalu nagu nagutha eri sir and madam
@Alfiyaansar-wg7kk
3 ай бұрын
Super jodi
@PRVLOGS15
22 күн бұрын
Super Jodi 😍❤️
@geethamrs.geethashivanna3809
Ай бұрын
Hi govindanna vaila avre hegidira ❤
@meenakshiHT-m2j
3 ай бұрын
ನಿಮ್ಮ ಹೆಂಡತಿ mugada ಮನಸು
@KanthammaKanthamma-pl8qg
5 ай бұрын
U know nertha we are there family ur fake
@trendingkpop_4030
4 ай бұрын
Hi sir n madam na nimmanna meet madbeku
@shivamalleshmallesh1223
5 ай бұрын
Super jodi Anna Athige ege Noor kala eri 💐🌼🌸🥀🌺🌹🌻🏵️🌷
@shylashyla1114
6 ай бұрын
ನಿಮ್ದು ಹಳೆಯ ಫೋಟೋ ಸ್ ಹಾಕಿ ಅಂಕಲ್
@mohanvijibabu6399
6 ай бұрын
ನಿಮ್ ಮದುವೆ ಪೂಟೋ ತೂ ರಚಿಸಿ
@ShivandaMadivala
3 ай бұрын
Super jodi😂❤❤
@ramanayakrama672
5 ай бұрын
I love you appa amma
@prabhakarchari9232
5 ай бұрын
Super congratulations 🎉🥳 sir and madam
@shwetaal9489
6 ай бұрын
Nanu nima dodda fan 😊nange tumba ista nima jodi appaji ,amma😊super jodi nivu hige khushi agi iri yavglu😊😊❤
@s.jayanna2862
2 ай бұрын
ಸದಾ ಖುಷಿಯಿಂದ ಬದುಕಿ.
@villageBaseMuthu
6 ай бұрын
I'm Malleshpalya
@villageBaseMuthu
6 ай бұрын
Malleshpalya I No
@PadmavathiL-ri3xn
6 ай бұрын
Uncle neeu calavidaraa face action Ella chennagide . aunty uncle na bybedi papa thumba valleyavaru uncut the. Humanity mukya.janarabagge anukampa iruva manushya ansutthe.
@YogirajYogi-d7r
6 ай бұрын
Nangu thumba esta nim performance❤ i love t
@puttaswamyshettymadaiah3028
6 ай бұрын
niv shaving madkondu video madi niv chanag kantira
@aishupgowda
6 ай бұрын
❤❤ no age for love.. u both inspiration this generation... stay kush frvr both 😍
@Basamma_family_vlog
6 ай бұрын
❤ Wow Super brother and sister dress matching agali ennu super video ❤
@dtaw3334
6 ай бұрын
Editor and cameraman are very good
@Satvik-r9n
Ай бұрын
What is your birthday
@umasomashekhar3310
21 күн бұрын
Super jodi❤❤
@sakshihiramath6010
7 ай бұрын
How cute u both in this age❤🥺
@SPprakashBeeranagaddiCBI
5 ай бұрын
ನಿಜವಾಗಲೂ ೮೮೯೯೩೧೭೨೩೩ ೬೦೦೫೬೯೬೦೨೭
@sureshgeddalamari1007
6 ай бұрын
❤❤ ಪ್ಯಾಸ್ ಬ್ಯಾಕ್ ಲವ್ ಸ್ಟೋರಿ ಸೂಪರ್ ❤❤🎉🎉
@Satvik-r9n
Ай бұрын
What is your age😊❤
@munirajucm1488
4 ай бұрын
Mobile number ತಿಳಿಸಿ ಅಣ್ಣಾ
@lidiyanavaya5543
6 ай бұрын
🥰🥰🥰🥰🥰👌👌😊😊😊😊
@mahadevamahadeva7819
4 ай бұрын
ನಂ ಕಳುಹಿಸಿ
@ashwinimallesh2704
4 ай бұрын
Fake Jodi bad
@jameelabipakruddin1490
2 ай бұрын
Medam mim allu torsbedi chanagilla
@reethureeya-gr6wg
2 ай бұрын
Nimdu changi ediya tuuu nina
@MonaMona-vr2zp
6 ай бұрын
ನಾವು ಇಷ್ಟ ಪಡೋರಿಗಿಂತ ನಮ್ಮನ್ ಇಷ್ಟ ಪಡೋರ್ ಜೊತೆ ಚೆನ್ನಾಗಿರಬೇಕು ಅದೇ ಜೀವನ ಲೈಫ್ ಲಾಂಗ್ ಚೆನ್ನಾಗಿರಬಹುದು
@nijlingpatnepatne2074
6 ай бұрын
Edu Satya matu sir
@keerthikc7322
6 ай бұрын
Yes
@KamalaA-gn3tf
3 ай бұрын
At WT age ???
@KamalaA-gn3tf
3 ай бұрын
At WT age ???
@KamalaA-gn3tf
3 ай бұрын
At WT age ???
@swathipurushotham
6 ай бұрын
Thuba olle agutthe nimma video
@komalamruppar8386
7 ай бұрын
Cutie couple ❤❤
@Jayashree-j7c
5 ай бұрын
ಅಪ್ಪ ಅಮ್ಮ ನಿಮ್ಮ ವಿಡಿಯೋ ಸೂಪರ್ ಪ್ಲೀಸ್ ನಿಮ್ಮ ಫೋನ್. ನಂಬರ್ ಕೊಡುತೀರಾ ಪ್ಲೀಸ್ 🙏
@parasujcb4448
3 ай бұрын
film love story hage ide nivu ಹೇಳೋದು
@shomashekara2407
Ай бұрын
Anna super
@sulochanam3421
6 ай бұрын
Appa nim age. Jasthi edhe Nodthre. Amma. Age. Kammi. Edhe. Makkallu Heshettu. Nimma kelesa. Yan maderhera. You maadodu. Yaru. Theleese
@Abhishekteckedits
5 ай бұрын
ನಮ್ ಚಾನೆಲ್ ಗು ಸಪೋರ್ಟ್ madrappa ❤🎉😢
@chandu.maheshchandu.mahesh4092
6 ай бұрын
Super appji amma ebaru kusiyagi eri ❤
@sangeethamallyasangusangee71
6 ай бұрын
Super love story...
@RBharati1914
6 ай бұрын
ಪಾರ್ಟ್ 2 ಬೇಗಾ ಹಾಕಿ ಅಪ್ಪಾ ಅಮ್ಮಾ.❤
@shine6233
6 ай бұрын
Superrr video edit is ultimate 🤗
@champatc1479
6 ай бұрын
ಸುಂದರವಾದ ಜೋಡಿ ನಿಮ್ಮ ನಗು ತುಂಬಾ ಸುಂದರ ಈಗ ಮದುವೆ ಆಗುವ ಜೋಡಿಗಳಿಗೆ ಸ್ಪೂರ್ತಿ ಆಗಿದ್ದೀರ ❤❤❤👌👌👌👌
@Ganeshpatil-j9g9z
6 ай бұрын
Hii. Appa nimg aa dadi mise nice kansutte nim videosku adde look kodotte. Yavatu tagibedi appa❤👌😍
@SanchariSindhya
6 ай бұрын
ನೀವು. ಹೀರೋ. ಆಗದಿದ್ದರೆ ಎಲ್ಲೋ ಬರಬೇಕಾ. Gittu ಆಗ ನಿಮಗೆ..ಬೇಕಾದಷ್ಟು. ಹುಡುಗಿಯರು. ಹಿಂದೆ ಬರ್ತಾ ಇದ್ದರು ?
@pushpashetty6549
26 күн бұрын
Super 👍
@nandinishivamurthy8722
5 ай бұрын
ಈಗಿನ ಜೋಡಿಗಳು ನಿಮ್ಮನ ನೋಡಿ ಕಲೀಬೇಕು ಕಷ್ಟನೋ ಸುಖನೋ ಒಂಡಿಕೊಂಡ್ ಬಾಳಬೇಕು
@NagammaNagamma-bo4xh
5 ай бұрын
ಐ ಲವ್ ಯು ಅಣ್ಣ ಐ ಲವ್ ಯು ಅತ್ತಿಗೆ ನಿಮ್ ಫ್ಯಾಮಿಲಿ ಸುಖವಾಗಿ ನೂರಾರು ವರ್ಷ ಚೆನ್ನಾಗಿ ಬಾಳಿ 10:03
Пікірлер: 336