ದಸರಾ ದಿನದ ಒಂಬತ್ತು ದಿನ ನಡೆಯುವ ಮನೋರಂಜನಾ ಕುಣಿತ | ತುಳುನಾಡಿನಲ್ಲಿ ಹುಲಿವೇಷ, ಶಾರ್ದೂಲ ಮೂಲಕ ಮನೆ ಮನೆಗೆ ತೆರಳಿ ಕುಣಿಯಲಾಗುತ್ತದೆ. ಮನೋರಂಜನಾ ಜತೆಗೆ ಈ ಹಿಂದಿನ ಸಂಸ್ಕೃತಿ, ಆಚಾರ, ವಿಚಾರ ಉಳಿಸುವುದು ಇದರ ಉದ್ದೇಶ. ಈ ಬಗ್ಗೆ ಒಂದು ಸಣ್ಣ ವಿಡಿಯೋ ತುಣುಕು ನಿಮ್ಮ ಮುಂದೆ
ಮಾಹಿತಿ: ಅಣ್ಣು ಪಣೆಮಜಲು ಕಡಬ, ದೈವನರ್ತಕರು
ಸಹಕಾರ; ಪೂವಪ್ಪ ಕಡಬ, ನಿತಿನ್ ಕಲ್ಲುಗುಡ್ಡೆ, ಧನಂಜಯ ಕಲ್ನಾರ್, ವೆಂಕಟರಮಣ ರೆಖ್ಯಾ, ಪುನೀತ್ ರೆಖ್ಯಾ, ಹಾಗೂ ಇತರರು...
#marnemi #marneninalike #tulunad #kudla #kadaba #pilivesa #
ಪ್ರೋತ್ಸಾಹಿಸಿ, ಸಹಕರಿಸಿ....
Негізгі бет ಮಾರ್ನೆಮಿ ರಂಗ್ | ಮನೋರಂಜನಾ ನಲಿಕೆ | ಮಾರ್ನೆಮಿ ಶಾರ್ದೂಲ
Пікірлер: 5