#devarajyali #madumaga #lovestori
ಮದುಮಗ ಚಿತ್ರ ಮದುವೆಯಾಗದ ಪ್ರತಿ ಹುಡುಗನ ಕಥೆ.ಮದುವೆಯಾಗದ ಸ್ವಚ್ ಮನಸ್ಸಿನ ಮುದ್ದು ಯುವಕರಿಗೆ ಈ ಚಿತ್ರ ಅರ್ಪಣೆ🙏
ಕಥೆ-ಸಂಭಾಷಣೆ : ದೇವರಾಜ್ ಯಲಿ
ನಿರ್ದೇಶನ : ರೇವಣಸಿದ್ಧ ಹಿರೇಮಠ್ ವಿಜಯಪುರ
ಛಾಯಾಗ್ರಹಣ : ಕಲ್ಮೇಶ ಬಿಳಿಗಿ
ಸಂಗೀತಾ : ರಘೋತ್ತಮ ದಾಸ್ ರಾಯಚೂರು
ನಿರ್ಮಾಪಕರು : ದೇವು ಟಾಕೀಸ್
ಪ್ರಚಾರ ಕಲೆ : ಮೇಘರಾಜ sn
ಕಲಾವಿದರು : ಶಿವುಕುಮಾರ ಹೊಂಬೆಳಕು, ಶಾಮ್ ಖಾನಾಪುರ, ಮಂಜುನಾಥ ಚಿಕ್ಕಸೂಗೂರು, ಸುನೀಲ್ ಮಠ,ಗೌರಿ ರಾಯಚೂರು,ದೇವರಾಜ ಯಲಿ
ವಿಶೇಷ ಧನ್ಯವಾದಗಳು :
ಹೊಂಬೆಳಕು ಸಂಸ್ಥೆ ಗಬ್ಬೂರು
ಸುನೀಲ್ ಮಠ ಹಾಗೂ
ಸಮಸ್ತ ಗಬ್ಬೂರಿನ ಗೆಳೆಯರಿಗೂ ಗುರು-ಹಿರಿಯರಿಗೂ
ನಿಮ್ಮೆಲ್ಲರ ಸಹಕಾರದಿಂದ ಇದು ನಮ್ಮ ತಂಡದ ಮದುಮಗ ಕನ್ನಡ ಸೀರಿಸ್ ಬಿಡುಗಡೆಯಾಗಿದೆ. ತಾವುಗಳು ನೋಡಿ, ಹರಸಿ, ಹಾರೈಸಿ, ಹಂಚಿ, ಹುರಿದುಂಬಿಸಿ, ಹೆಚ್ಚಿನ ಮಟ್ಟದಲ್ಲಿ ಪ್ರೋತ್ಸಾಹಿಸಿ ನಮ್ಮ ಬೆನ್ನುತಟ್ಟಿ.
ಈ ಕಿರುಚಿತ್ರ ನೋಡಿದ ತಕ್ಷಣ ನಮ್ಮ ಚಾನಲ್ ಗೆ Subscribe ಮಾಡಿ. ಬೆಲ್ ಐಕಾನ್ ಒತ್ತಿ ನಾವು ಮಾಡುವ ಪ್ರತಿಯೊಂದು ವೀಡಿಯೊಗಳು ನಿಮಗೆ ತಲುಪುತ್ತವೆ.
----------------------------------------------------------------------------------------------------------------------------------------------------
#devarajyali #madumaga #shortvideo #kannadanewshortfilm #viral #trending #love #yalidevaraj #raichur #comedy #memes #janapada #trending #newshortmovie #janapada #devarajyali #lovestory
Негізгі бет Комедия ಮದುಮಗ | madumaga | love story | devaraj yali | Sham khanpur
Пікірлер: 178