#bhagyatvrecipes #sabjikirecipe #palya #recipesinkannada #bhagyatv
ಕಾಬುಲ್ ಚನ್ನ ಮತ್ತು ತೊಂಡೆಕಾಯಿ ಉಪಯೋಗಿಸಿ ಪಲ್ಯ ಮಾಡಲು ಬೇಕಾದ ಪದಾರ್ಥಗಳು
ಕಾಬುಲ್ ಚನ್ನ ಅರ್ಧ ಕಪ್
ತೊಂಡೆಕಾಯಿ ಅರ್ಧ ಕೆಜಿ
ತೆಂಗಿನಕಾಯಿ ತುರಿ ಅರ್ಧ ಕಪ್
ಎಣ್ಣೆ 4 ಟೇಬಲ್ ಸ್ಪೂನ್
ಬ್ಯಾಡಗಿ ಮೆಣಸಿನಕಾಯಿ 5 ರಿಂದ 6
ಕಾರದ ಮೆಣಸಿನಕಾಯಿ 5 ರಿಂದ 6
ಕಡ್ಲೆಬೇಳೆ 2 ಟೀ ಸ್ಪೂನ್
ಉದ್ದಿನ ಬೇಳೆ 2 ಟೀ ಸ್ಪೂನ್
ಜೀರಿಗೆ 1 ಟೀ ಸ್ಪೂನ್
ಸಾಸಿವೆ 1 ಟೀ ಸ್ಪೂನ್
ಹರಿಶಿಣದ ಪುಡಿ ಅರ್ಧ ಟೀ ಸ್ಪೂನ್
ಹುಣಸೆಹಣ್ಣು ನೆಲ್ಲಿಕಾಯಿ ಗಾತ್ರದಷ್ಟು
ಕರಿಬೇವಿನ ಸೊಪ್ಪು ಸ್ವಲ್ಪ
ಉಪ್ಪು ರುಚಿಗೆ ತಕ್ಕಷ್ಟು
Bhagya Tv Recipe Channel :
kzitem.info?su...
Bhagya tv vlogs channel :
/ @bhagyatvvlogs
Негізгі бет ಮದುವೆ ಮನೆ ಶೈಲಿಯ ಕಾಬುಲ್ ಚೆನ್ನ ಮತ್ತು ತೊಂಡೆಕಾಯಿ ಪಲ್ಯ ಮಾಡುವ ವಿಧಾನ I South Indian Wedding Palya Recipe
Пікірлер: 53