ಬಿಳಿಗಿರಿರಂಗನ ಬೆಟ್ಟದ ಮೇಲೆ ನೆಲಸಿರುವ ಸೋಲಿಗರ ಬದುಕುವ ರೀತಿ ಅಲ್ಲಿ ನ ಸಂಪ್ರದಾಯ ದಲ್ಲಿ ಹಾಸು ಹೊಕ್ಕಾಗಿರುವ ರೊಟ್ಟಿ ಹಬ್ಬದ ಸಡಗರ..ಅವರು ಮಾಡುವ ಖಾದ್ಯ... ದೇವರಿಗೆ ಅರ್ಪಣೆ...ಆನಂತರ ಅವರ ಲ್ಲಿನ...ಮದುವೆ ಯ...ಸಂದರ್ಭದಲ್ಲಿ... ಸರಳತೆಯ ಸಾಕಾರ...ಊರಿನ ಪ್ರಮುಖಕರ ಹಾರೈಕೆ... ಎಲ್ಲವನ್ನೂ.. ಸರಳವಾಗಿ ರೂಪಿಸಿ...ತಿಳಿಸಿ ರುವ ನಿಮಗೆ .. ಧನ್ಯವಾದಗಳು ಗೆಳತಿ ಹೇಮಾ
Пікірлер: 6